Advertisements

ಸೈಬರನವರಿಂದ ಡಿಲೀಟ್ ಆಯ್ತಾ ಲಾಯರ್ ಅಕೌಂಟ್! ಏನಾಗಿದೆ ನೋಡಿ..

News

ಸಮಾಜದಲ್ಲಿ ನಡೆಯುವ ಭ್ರಷ್ಟಾಚಾರವನ್ನು ಎದುರಿಸಿ ಮಾತನಾಡಿದರೆ, ಅವರನ್ನು ಜೈಲಿಗೆ ಅಟ್ಟುವುದು ಸಾಮಾನ್ಯವಾಗಿದೆ. ಇದೀಗ ಸಮಾಜದಲ್ಲಿರುವ ಭ್ರಷ್ಟರ ವಿರುದ್ಧ ವಾಕ್ ದಾ’ಳಿ ನಡೆಸಿದ್ದ ಲಾಯರ್ ಜಗದೀಶ್ ಅವರನ್ನು ಸಹ ಜೈಲಿಗೆ ಅಟ್ಟಿದ್ದು ನಿಮಗೂ ತಿಳಿದಿದೆ. ಇವರು ಯಾವಾಗಲು ಏಕವಚನ ಸಂಬೋಧನೆ ಮಾಡುತ್ತಿರುವುದು, ದಂಗೆ, ಗದ್ದಲ ಹೀಗೆ ನಾನಾ ಕಾರಣಗಳಿಂದ ಲಾಯರ್ ಜಗದೀಶ್ ಅವರನ್ನು ಜೈಲಿಗೆ ಕಳುಹಿಸಲಾಗಿತ್ತು ನಮ್ಮ. ನಮ್ಮ ಸಮಾಜ ಮತ್ತು ನ್ಯಾಯಾಂಗ ವ್ಯವಸ್ಥೆ ಹೀಗೆ ಇದೆ ಅಲ್ಲವೆ?

[widget id=”custom_html-3″]

ಸ್ವಲ್ಪ ಯಾರಾದರೂ ದುಡ್ಡ ವ್ಯಕ್ತಿಗಳನ್ನು ಎದುರು ಹಾಕಿಕೊಂಡರೆ,ಅವರ ತಪ್ಪುಗಳನ್ನು ಸಾರ್ವಜನಿಕವಾಗಿ ಹೇಳಿದರೆ, ಅವರಿಗೆ ಜೈಲು ಶಿಕ್ಷೆ ತಪ್ಪಿದ್ದಲ್ಲ. ಲಾಯರ್ ವಿಷಯದಲ್ಲೂ ನಡೆದಿದ್ದು ಇದೆ. ಜೈಲಿಗೆ ಹೋದ ಅವರನ್ನು ಫೇಸ್ಬುಕ್ ನಿಂದ ದೂರ ಇಟ್ಟು, ಅವರ ಅಕೌಂಟ್ ಡಿಲೀಟ್ ಮಾಡಿದ್ದು ಯಾಕೆ? ಅಂತ ತಿಳಿಯೋಣ ಲೇಖನವನ್ನು ಪೂರ್ಣವಾಗಿ ಓದಿ.

[widget id=”custom_html-3″]

[widget id=”custom_html-3″]

Advertisements

[widget id=”custom_html-3″]


ಲಾಯರ್ ಜಗದೀಶ್ ಅವರು ಫೇಸ್ಬುಕ್ ಮೂಲಕ ಲೈವ್ ಬಂದು ರಾಜಕಾರಣಿಗಳ ಬಗ್ಗೆ ಮತ್ತು ಸಮಾಜದಲ್ಲಿರುವ ಭ್ರಷ್ಟ ಅಧಿಕಾರಿಗಳ ಬಗ್ಗೆ ಭ್ರಷ್ಟಾಚಾರ ಎಸಗಿದವರ ವಿರುದ್ಧ ಧ್ವನಿ ಎತ್ತುತ್ತಿದ್ದರು. ಈ ಸಂದರ್ಭದಲ್ಲಿ ಜಗದೀಶ್ ಅವರು ಏಕವಚನದಲ್ಲಿ ವಾಕ್ಸಮರ ನಡೆಸುತ್ತಿದ್ದರು. ಮತ್ತು ಮಾತಿನ ಮೂಲಕ ಅವರಿಗೆ ಧಮಕೀ ಹಾಕುತ್ತಿದ್ದರು. ದಾಖಲೆಗಳ ಇಲ್ಲದೆ, ಅವರ ಕುರಿತು ಆರೋಪಿಸುತ್ತಿದ್ದರು. ಹೀಗೆ ಇನ್ನೂ ಹಲವಾರು ಕಾರಣಗಳನ್ನು ಇಟ್ಟುಕೊಂಡು ಅವರ ವಿರುದ್ಧ ಹಲವಾರು ಐಪಿಸಿ ಸೆಕ್ಷನ್ ಗಳನ್ನು ಹಾಕಿ ಅವರನ್ನು ಜೈಲಿಗೆ ಅಟ್ಟಿದ್ದರು. ಅವರ ಪರ ವಕೀಲರು ಇದೀಗ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದಾರೆ. ಅವರಿಗೆ ಜಾಮೀನು ನೀಡಬಾರದು ಎಂದು ಸಹ ಅವರ ವಿರುದ್ಧ ದಾಖಲೆಗಳನ್ನು ಸಲ್ಲಿಸಿದ್ದಾರಂತೆ ಯಾಕೆ ಜಾಮೀನು ನೀಡಬಾರದು ಎಂಬ ಸೂಕ್ತ ದಾಖಲಾತಿಗಳನ್ನು ನೀಡಿದರೆ ಮಾತ್ರ ಅರ್ಜಿ ವಜಾ ಆಗುತ್ತದೆ.

[widget id=”custom_html-3″]

ಇಲ್ಲವಾದಲ್ಲಿ ಜಾಮೀನು ಮೂಲಕ ಜಗದೀಶ್ ಅವರು ಬರುತ್ತಾರೆ. ಅವರು ವಕೀಲರ ವಿರುದ್ಧ ಫೇಸ್ ಬುಕ್ ಲೈವ್ ಬಂದು ಅವರನ್ನು ಅವಹೇಳನ ಮಾಡುತ್ತಿದ್ದರು. ಸಮಾಜದಲ್ಲಿರುವ ವಕೀಲರು ಹೀಗೆ ಮಾಡುತ್ತಿದ್ದಾರೆ ಹಾಗೆ ಮಾಡುತ್ತಿದ್ದಾರೆ ಎಂದು ದಾಖಲೆಗಳಿಲ್ಲದೆ ಅವರ ವಿರುದ್ಧ ಆರೋಪಗಳ ಸರಮಾಲೆಯನ್ನೇ ಜನರ ಮುಂದೆ ಇಡುತ್ತಿದ್ದರು. ಆದರೆ ದಾಖಲಾತಿಗಳನ್ನು ಸಲ್ಲಿಸುವುದಾಗಿ ತೋರಿಸುವುದರಲ್ಲಿ ಮಾಡಿರಲಿಲ್ಲ. ಆದ್ದರಿಂದ ಎಲ್ಲ ವಕೀಲರು ಸೇರಿ ಇವರ ಫೇಸ್ಬುಕ್ ಅಕೌಂಟ್ ಅನ್ನು ಸೈಬರ್ ಅವರಿಂದಲೇ ಡಿಲೀಟ್ ಮಾಡಿದ್ದಾರೆ ಎಂಬ ಮಾತುಗಳು ಇದೀಗ ಕೇಳಿಬರುತ್ತಿವೆ.ಇವರಿಗೆ ಕೆಲವರು ಸಪೋರ್ಟ್ ಮಾಡುತ್ತಿದ್ದು ಇದೀಗ ಜನರ ಕಣ್ಣಲ್ಲಿ ಲಾಯರ್ ಜಗದೀಶ್ ಆಗಿದ್ದಾರೆ ಜೈಲಿನಿಂದ ಬಂದ ಅವರನ್ನು ಸ್ವಾಗತಿಸಲು ಅಭಿಮಾನಿಗಳು ಕಾತರದಿಂದ ಕಾದಿದ್ದು ಮಾತ್ರ ಸುಳ್ಳಲ್ಲ. ಇವರನ್ನು ಸೆಲೆಬ್ರೇಟಿ ತರಾ ಜನ ನೋಡುತ್ತಿದ್ದಾರೆ.

[widget id=”custom_html-3″]