Advertisements

ಲಾ’ಕ್ ಡೌನ್ ನಿಂದ ಕಲ್ಲಂಗಡಿಗೆ ಬೆಲೆ ಇಲ್ಲ.. ಬೇಸತ್ತ ಈ ರೈತ ಕಲ್ಲಂಗಡಿಯಿಂದ ಏನು ತಯಾರಿಸಿದ್ದಾರೆ ಗೊತ್ತಾ?

Inspire

ನಮಸ್ತೆ ಸ್ನೇಹಿತರೆ, ಈ ಚೈ’ನಿ’ಸ್ ವೈ’ರ’ಸ್ ನಿಂದ ರೈತರು ಪಡಬಾರದ ಕ’ಷ್ಟ ಪಡುತ್ತಿದ್ದಾರೆ.. ರಾತ್ರಿ ಹಗಲು ಎನ್ನದೇ ಬೆವರು ಸುರಿಸಿ ಬೆಳೆದ ತರಕಾರಿ, ಹಣ್ಣು, ಹೂವುಗಳನ್ನ ಕಣ್ಣೀರು ಸುರಿಸುತ್ತಾ ಚ’ರಂಡಿಗೆ ಬಿಸಾಕುವ ಪರಿಸ್ಥಿತಿ ಎದುರಾಗಿದೆ.. ಆದರೆ ಇಂತಹ ಸಂಕಷ್ಟದಲ್ಲೂ ಸೃಜನಶೀಲತೆ ವಿಭಿನ್ನ ಆಲೋಚನೆಯ ಮೂಲಕ ಈ ಶಿವಮೊಗ್ಗದ ರೈತ ಹೊಸ ಹೆಜ್ಜೆ ಹಾಕಿ ಅದರಲ್ಲಿ ಯಶಸ್ಸು ಕಂಡು ದೇಶಕ್ಕೆ ಮಾದರಿಯಾಗಿದ್ದಾರೆ. ಅಷ್ಟಕ್ಕೂ ಇವರು ಮಾಡಿರುವ ಐಡಿಯಾ ಏನು ಗೊತ್ತಾ? ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಿಟ್ಟೂರು ಗ್ರಾಮದ ಜೈರಾಮ್ ಅವರು ಮುಂಬೈನಲ್ಲಿ 30 ವರ್ಷಗಳಿಂದ ಹೋಟೆಲ್ ಉದ್ಯಮದಲ್ಲಿ ತೊಡಗಿಸಿ ಕೊಂಡಿದ್ದರು..

[widget id=”custom_html-3″]

Advertisements

ಆದರೆ ಈ ಚೈನಿಸ್ ವೈ’ರ’ಸ್ ಹಾ’ವ’ಳಿ ಹಾಗೂ ಲಾ’ಕ್ ಡೌನ್ ಕಾರಣದಿಂದ ತಮ್ಮ ಹೊಸನಗರದ ಊರಿಗೆ ಬಂದು ಸುಮಾರು 8 ಎಕರೆ ಜಮೀನಿನಲ್ಲಿ ಕಲ್ಲಂಗಡಿ ಹಾಕುತ್ತಾರೆ. ಬೆಳೆಯೆನೋ ಚೆನ್ನಾಗಿ ಬರುತ್ತದೆ.. ಆದರೆ ಮತ್ತೆ ಕ’ರೋ’ನ ವ’ಕ್ಕರಿಸುತ್ತದೆ.. ಕಲ್ಲಂಗಡಿಗೆ ಬೆಲೆನೇ ಇಲ್ಲಾ. ಒಂದು ರೂಪಾಯಿ ಗೆ ಒಂದು ಕೇಜಿ ಕೆಳುತ್ತಾರೆ. ಇದರಿಂದ ಬೇಸತ್ತ ಜೈರಾಮ್ ಅವರು ಒಂದು ಐಡಿಯಾ ಮಾಡೇ ಬಿಟ್ರು.. ಆ ಐಡಿಯಾ ಪ್ರಕಾರ ಕಲ್ಲಂಗಡಿಯಿಂದ ಬೆಲ್ಲ ಮಾಡಲು ಮುಂದಾದರು. ಮೊದಲು ಸ್ವಲ್ಪ ತಯಾರಿಸಿ ನೋಡಿದ ಜೈ ರಾಮ್ ಅವರಿಗೆ ಆಶ್ಚರ್ಯ.. ಎಕೆಂದರೆ ಆ ಬೆಲ್ಲ ಒಳ್ಳೆಯ ರುಚಿ ಬರುತ್ತದೆ.. ಆಗ ಪೂರ್ತಿ ಕಲ್ಲಂಗಡಿ ಇಂದ ಬೆಲ್ಲ ತೆಗೆದ ಜೈರಾಮ್ ಅವರು ಯಶಸ್ಸು ಕಂಡಿದ್ದಾರೆ..

[widget id=”custom_html-3″]

ಕಲ್ಲಂಗಡಿಯಿಂದ ಜ್ಯೂಸ್ ತೆಗೆದು ಎರಡು ಬಾರಿ ಜ್ಯೂಸ್ ತೆಗೆದು ಎರಡು ಬಾರಿ ಪಿಲ್ಟರ್ ಮಾಡಿ ನಂತರ ಜ್ಯೂಸ್ ಅನ್ನು ನಾಲ್ಕು ಗಂಟೆಗಳ ಕಾಲ ಅಂದರೆ ದಪ್ಪ ಆಗುವವರೆಗೂ ಕು’ದಿಸಿದ ಜೈರಾಮ್ ಅವರು ಒಂದು ಟನ್ ಕಲ್ಲಂಗಡಿಯಿಂದ 75 ಕೇಜಿ ಬೆಲ್ಲ ತೆಗೆಯಬಹುದು ಎಂದು ಹೇಳಿದ್ದಾರೆ. ಈಗ ಸುಮಾರು 250 ಕೇಜಿ ಬೆಲ್ಲವನ್ನು ಕಲ್ಲಂಗಡಿಯಿಂದ ತಯಾರು ಮಾಡಿ ದಾಸ್ತಾನು ಮಾಡಿದ್ದಾರೆ ಜೈರಾಮ್ ಅವರು.. ಕಲ್ಲಂಗಡಿಗೆ ಬೆಲೆ ಇಲ್ಲಾ ಎಂದು ಚರಂಡಿ ಬಿಸಾಕುವ ಬದಲು ವಿನೂತನ ಐಡಿಯಾ ಮಾಡಿ ಅದರಲ್ಲಿ ಯಶಸ್ಸು ಕಂಡಿರುವ ಜೈರಾಮ್ ಅವರ ಅಲೋಚನೆ, ಸೃಜನಶೀಲತೆಗೆ ಮೆಚ್ಚಲೇ ಬೇಕು.. ಜೈರಾಮ್ ಅವರ ಕ್ರಿಯೇಟಿವ್ ಐಡಿಯಾ ಬಗ್ಗೆ ನೀವೇನ್ ಹೇಳ್ತಿರಾ.