Advertisements

ತಿನ್ನಲು ಊಟವಿಲ್ಲದೆ, ಮಲಗಲು ಜಾಗವಿಲ್ಲದೇ ಬೀದಿಗೆ ಬಿದ್ದಿರುವ ದೊಡ್ಡ ಸ್ಟಾರ್ ನಟನ ಮಗಳು.. ಯಾರು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಕೆಲವೊಂದು ವಿಷಯಗಳು ನಂಬಲು ಕಷ್ಟವಾದರು ಸತ್ಯವಾಗಿರುತ್ತವೆ.. ನಾವು ಹೇಳುವ ಈ ವಿಷಯ ಕೂಡ ನಿಮಗೆ ನಂಬಲು ಸ್ವಲ್ಪ ಕಷ್ಟವಾಗಬಹುದು. ಆದರೆ ನಾವು ಹೇಳುವ ಈ ವಿಚಾರ ನೂರಕ್ಕೆ ನೂರರಷ್ಟು ಸತ್ಯ. ತನ್ನ ರೋಮಾಂಚಕಾರಿಯಾದ ಮೈ ಜುಮ್ ಎನಿಸುವ ಇಡೀ ಪ್ರಪಂಚದಲ್ಲಿಯೇ ಖ್ಯಾತಿ ಗಳಿಸಿದ ನಟ ಜಾಕಿ ಚಾನ್.. ಜಾಕಿ ಚಾನ್ ಸಿನಿಮಾಗಳು ಇಡೀ ವಿಶ್ವದಲ್ಲಿಯೇ ಪೇಮಸ್.. ಜಾಕಿ ಚಾನ್ ಪ್ರಪಂಚದ ಒಂದು ಉತ್ತಮ ಮಾರ್ಷಲ್ ಆರ್ಟಿಸ್ಟ್. ಹಾಂಕಾಂಗ್ ನಲ್ಲಿ ಉಟ್ಟಿದ ಜಾಕಿ ಚಾನ್ ಕೇವಲ ಮಾರ್ಷಲ್ ಆರ್ಟಿಸ್ಟ್ ಮಾತ್ರವಲ್ಲದೇ ಸ್ಟಂಟ್ ಮ್ಯಾನ್ ಡೈರೆಕ್ಟರ್ ಆ್ಯಕ್ಷನ್ ಕೊರಿಯಾಗ್ರಾಫರ್ ಸ್ಕ್ರೀನ್ ರೈಟರ್ಸ್, ಸಿಂಗರ್ ಹಾಗು ಪ್ರೊಡ್ಯೂಸರ್..

[widget id=”custom_html-3″]

Advertisements

ಈಗೆ ಸಿನಿಮಾ ರಂಗದ ಹಲವು ವಿಭಾಗಗಳಲ್ಲಿ ತಮ್ಮ ಕೈ ಚಳಕ  ತೋರಿದ್ದಾರೆ. ಇಂತಹ ಪ್ರಪಂಚದ ಅದ್ಬುತ ಕಲಾವಿದ ಕಳೆದ ವರ್ಷದ ಹಿಂದೇ ತಮ್ಮ ವೈಯಕ್ತಿಕ ವಿಚಾರವಾಗಿ ಸುದ್ದಿಯಾಗಿದ್ದರು.. ಜಾಕಿಚಾನ್ ಮಗಳು ಎಟಾ ಎಂಬ ಯುವತಿ ಹಾಂಕಾಂಗ್ ನ ಬೀದಿ ಬೀದಿ ಯಲ್ಲಿ ಸುತ್ತಾಡುತ್ತಾ ರಸ್ತೆ ಬದಿಯ ಬ್ರಿಜ್ ಕೆಳಗೆ ಮಲಗುತ್ತಿದ್ದಳು. ಈಕೆಯ ಈ ಸ್ಥಿತಿಗೆ ತಂದೆ ಜಾಕಿ ಚಾನ್ ಹಾಗೂ ಈಕೆಯ ತಾಯಿ ಕಾರಣವಂತೆ.. ಜಾಕಿಚಾನ್ ಮಗಳು ಸಲಿಂ’ಗಕಾ’ಮಿಯಾಗಿದ್ದು ಮತ್ತೊಬ್ಬ ಸ’ಲಿಂಗಕಾ’ಮಿ ಯುವತಿಯನ್ನು ಪ್ರಿತಿಸುತ್ತಿದ್ದಳು. ಈ ವಿಚಾರ ತಿಳಿದ ಜಾಕಿಚಾನ್ ಹಾಗು ಈಕೆಯ ತಾಯಿ ಈಕೆಯನ್ನು ಮನೆಯಿಂದ ಹೊರಹಾಕಿದರು..

[widget id=”custom_html-3″]

ತಾನು ಸ’ಲಿಂಗಕಾ’ಮಿಯಾಗಿದ್ದು ನನ್ನ ಪೋಷಕರು ಸಲಿಂ’ಗಕಾ’ಮಿಯನ್ನು ವಿರೋಧಿಸಿ ನನ್ನನ್ನು ಮನೆಯಿಂದ ಹೊರಹಾಕಿದ್ದಾರೆ. ಒಂದು ತಿಂಗಳಿನಿಂದ ನಾನು ಮತ್ತು ನನ್ನ ಪ್ರೇಯಸಿ ಬ್ರಿಜ್ ಕೆಳಗೆ ವಾಸಿಸುತ್ತಿದ್ದೇವೆ.. ನನ್ನ ಈ ಸ್ಥಿತಿಗೆ ನನ್ನ ತಂದೆ ತಾಯಿಯೇ ಕಾರಣ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ತನ್ನ ಪ್ರೇಯಸಿಯ ಜೊತೆ ಈ ವಿಷಯ ಹಂಚಿಕೊಂಡಿದ್ದಳು. ಹಾಗು ಪೋಲಿಸರಿಗೂ ಸಹ ಅಲ್ಪ ಸಂಖ್ಯಾತರ ಸಹಾಯವಾಣಿಗು ದೂರು ನೀಡಿದ್ದು ಯಾರೊಬ್ಬರೂ ನನ್ನ ಕಷ್ಟಕ್ಕೆ ಸ್ಪಂದಿಸಿಲ್ಲ ಎಂದು ಅಸಹಾಯಕತೆ ವ್ಯಕ್ತ ಪಡಿಸಿದ್ದಾರೆ..

[widget id=”custom_html-3″]

ಇನ್ನೂ ಈ ವಿಚಾರ ವಾಗಿ ಜಾಕಿ ಚಾನ್ ಮಾಧ್ಯಮಗಳಿಗೆ ಯಾವ ಪ್ರತಿಕ್ರಿಯೆಯೂ ನೀಡಲಿಲ್ಲ. ಸಧ್ಯಕ್ಕೆ ತನ್ನ ಪ್ರೇಯಸಿಯೊಂದಿಗೆ ವಾಸಿಸುತ್ತಾಳೆ.. ಇಂತಹ ಸೂಕ್ಷ್ಮ ವಿಚಾರಗಳನ್ನು ಪರಸ್ಪರ ಪೋಷಕರು ಹಾಗು ಮಕ್ಕಳು ಕುಳಿತುಕೊಂಡು ಬಗೆ ಹರಿಸಿಕೊಂಡರೆ ಉತ್ತಮ. ಇಲ್ಲವಾದರೆ ತಾವೇಷ್ಟೇ ಉನ್ನತ ಸ್ಥಾನದಲ್ಲಿದ್ದರು.. ಮಾನ ಬೀದಿಯಲ್ಲಿ ಮೂರು ಕಾಸಿಗೆ ಹರಾಜು ಆಗುವುದಂತು ಖಂಡಿತ.