Advertisements

6 ಎಕರೆ ಜಮೀನು.. ತಮ್ಮ ಮದುವೆ ಆಗ್ಬಿಟ್ರೆ ಎಲ್ಲಿ ಅವನಿಗೆ ಅರ್ದ ಪಾಲು ಕೊಡಬೆಕಾಗುತ್ತೋ ಅಂಥ ಅಲೋಚನೆ ಮಾಡಿದ ಅಣ್ಣ ತಮ್ಮನಿಗೆ ಎಂಥ ಗತಿ ಕಾಣಿಸಿದ್ದಾನೆ ಗೊತ್ತಾ?

Kannada Mahiti

ನಮಸ್ಕಾರ ಬಂಧುಗಳೇ.. ಈ ಪ್ರೀತಿ,ಸ್ನೇಹ,ಸಂಬಂಧ ಸಂಪಾದಿಸೋದು ಇದೆಯಲ್ಲ ಅದೆ ನಿಜವಾದ ಸಂಪಾದನೆ ನೋಡಿ.. ಆಸ್ತಿ ಅದೆಷ್ಟೇ ಮಾಡಿದ್ರು ನಮ್ಮ ಕಷ್ಟಕಾಲಕ್ಕೆ ಆಗ್ಲಿಲ್ಲ ಅಂದ್ರೆ ಹೇಗೆ ಹೇಳಿ? ಅದೆ ಸ್ನೇಹ ಪ್ರೀತಿ ಸ್ವಚ್ಛವಾಗಿದ್ರು.. ಈ ಸಂಬಂಧದಲ್ಲಿ ಆಸ್ತಿ ವಿಚಾರ ಬಂದರೆ ಸಂಬಂಧದಲ್ಲಿ ಅ’ಲ್ಲೋ’ಲ ಕ’ಲ್ಲೋ’ಲವಾಗೊದ್ರಲ್ಲಿ ನೋ ಡೌ’ಟ್ ಕಣ್ರೀ.. ನಾನು ಇಂದು ಹೇಳ ಹೊರಟ ಸ್ಟೋ’ರಿ ಕೇಳಿದ್ರೆ ಛೇ ಅಂತಿರಾ.. ಹೌದು ಆಸ್ತಿ ಆಸೆಯಿಂದ ಒಡಹುಟ್ಟಿದ ತಮ್ಮನನ್ನೇ ಅಣ್ಣನೊಬ್ಬ ಮು’ಗಿ’ಸಿದ ಘ’ಟ’ನೆ ಹಾಸನದಲ್ಲಿ ನಡೆದಿದೆ. ಇಷ್ಟೇಲ್ಲ ಮಾಡಿ ಅಮಾಯಕನಂತೆ ಅಣ್ಣ ಸುಮ್ಮನಿದ್ದ ಆದರೆ 24 ಗಂಟೆಯೊಳಗೆ ಹಾಸನ ಪೊಲೀಸರು ಜಾಡು ಹಿಡಿದು ಸತ್ಯ ಭೇದಿಸಿದ್ದಾರೆ. ಹೌದು ಈ ಮನ ಕಲುಕುವ ಘ’ಟ’ನೆ ಹಾಸನ ಜಿಲ್ಲೆ, ಅರಕಲಗೂಡು ತಾಲೂಕಿನ ನೆಲಮನೆ ಹೊನ್ನವಳ್ಳಿ ಗ್ರಾಮದ ಜಮೀನೊಂದರ ಬಳಿ ನಡೆದಿದೆ.. 32 ವರ್ಷದ ಜಲೇಂದ್ರ ಅಮಾಯಕ ತಮ್ಮ. ತಮ್ಮನನ್ನು ಮು’ಗಿ’ಸಲು ಹೊಂಚು ಹಾಕಿದ ಅಣ್ಣನಿಗೆ ಎ’ಣ್ಣೆ ಸಾಥ್ ಕೊಟ್ಟಿತ್ತು..

Advertisements

ಈ ವೇಳೆ ದೇಹದ ಬಳಿ ಬಿ’ಯ’ರ್ ಬಾಟಲಿಗಳು ಪತ್ತೆಯಾಗಿದ್ದವು. ಕೊನೆಗೆ ಕ’ಳ್ಳ’ನ ಮನಸ್ಸು ಹುಳ್ಳುಳ್ಳುಗೆ ಅಂದ ಹಾಗೆ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದ ಜಲೇಂದ್ರನ ಅಣ್ಣ ಮಹೇಶ್, ತಮ್ಮನನ್ನು ಮು’ಗಿ’ಸಿ ಕ’ಣ್ಣೀ’ರು ಹಾಕಿದ್ದರು. ಆ ಅಣ್ಣ ಕಥೆ ಕಟ್ಟಿ ಹೇಳುವುದನ್ನು ಕೇಳಿದ್ರೆ ಅಯ್ಯೋ ಪಾಪ ಅನ್ನೊದಂತು ಸತ್ಯ.. ನಾನು ಡೈರಿಗೆ ಹಾಲು ಹಾಕಿ ಬರುವಾಗ ಜಮೀನಿನ ಬಳಿ ಬಂದೆ. ಈ ವೇಳೆ ಯಾರೋ ನನ್ನ ತಮ್ಮನನ್ನು ಮು’ಗಿ’ಸಿದ್ದು ಗೊತ್ತಾಯಿತು ಎಂದು ಕಥೆ ಕಟ್ಟಿ ಹೇಳುವ ಅಣ್ಣನ‌ ಮಾತು‌ಕೇಳ್ಬೇಕು ಕಣ್ರೀ.. ಆದರೆ ಆರು ಎಕರೆ ಜಮೀನಿನ ಆಸೆಗಾಗಿ ಅಣ್ಣನೇ ತಮ್ಮನನ್ನೇ ಇನ್ನಿಲ್ಲವಾಗಿಸಿ ಮಳ್ಳರ ಹಾಗೇ ಇರುವುದನ್ನು ಪೊಲೀಸ್ ತನಿಖೆಯಲ್ಲಿ ಭೇದಿಸಿ ಅಣ್ಣನ ಬಂಡವಾಳ ಬಯಲಿಗೆಳೆದಿದ್ದಾರೆ.. ಸಾವನ್ನಪ್ಪಿದ ಜಲೇಂದ್ರ ಜೆಸಿಬಿ ಆಪರೇಟರ್ ಆಗಿದ್ದು. ಇತ್ತೀಚೆಗೆ ಜಲೇಂದ್ರ ಸರಿಯಾಗಿ ಕೆಲಸಕ್ಕೆ ಹೋಗುತ್ತಿರಲಿಲ್ಲ. ಜೊತೆಗೆ ತನಗೆ ಮದುವೆ ಮಾಡು ಅಂಥ ದಿನಾ ಕು’ಡಿ’ದು ಗ’ಲಾ’ಟೆ ಮಾಡುತ್ತಿದ್ದ ಎಂದು ತನಿಖೆ ವೇಳೆ ತಿಳಿದುಬಂದಿದೆ.

ಅದೆನೇ ಆಗ್ಲಿ ಅಲ್ಲೇ ಅಣ್ಣ ಎಡುವಿ ಬಿಟ್ಟ‌ ನೋಡಿ.. ಇದೆ ಗ್ಯಾಫ್ ನಲ್ಲಿ ಅಣ್ಣ ತನ್ನ ತಲೆ ಓಡಿಸುತ್ತಾನೆ.. ಜಲೇಂದ್ರನನ್ನು ಮದುವೆಗೆ ಮುಂಚೆ ಮು’ಗಿ’ಸಿದರೆ ಆಸ್ತಿಯೆಲ್ಲ ನನಗೆ ಉಳಿಯುತ್ತೆ ಎಂದು ಮಹೇಶ‌ ಮಾಸ್ಟರ್ ಪ್ಲಾನ್ ಮಾಡ್ತಾನೆ. ಆ ಪ್ಲಾನ್ ಪಕ್ಕ ವರ್ಕ ಆಗುವಂತೆ ಜಲೇಂದ್ರನಿಗೆ ಜಮೀನಿನ ಬಳಿ ಕು’ಡಿ’ಸಿ, ನಂ’ತ’ರ ಆತನ ಕಥೆಯನ್ನು ಮು’ಗಿ’ಸಿ ಮನೆಗೆ ಬಂದಿದ್ದಾನೆ. ಬೆಳಗ್ಗೆ ಎದ್ದು ತಮ್ಮನನ್ನು ಯಾರೋ ಮು’ಗ್ಸಿ’ದ್ದಾರೆ ಅಂಥ ಎದೆ ಬ’ಡೆ’ದುಕೊಂಡು ಅತ್ತು ನಾಟಕವಾಡಿದ್ರು, ಪೊಲೀಸ್ರು ಸುಮ್ನಿರ್ತಾರಾ? ಆ ಅಣ್ಣ ನಾಟಕ್ಕೆ ತೆರೆ ಎಳೆದಿದ್ದಾರೆ.‌ ಪೊಲೀಸರು ಆ’ರೋ’ಪಿಯನ್ನು ಪತ್ತೆ ಹಚ್ಚಿದ್ದು, ಅಣ್ಣ ಮಹೇಶ್ ಎಂದು ತಿಳಿದುಬಂದಿದೆ. ಈ ಹಿನ್ನೆಲೆ ಆತನನ್ನು ಬಂ’ಧಿ’ಸಿದ್ದು, ಘಟನೆ ಸಂಬಂಧ ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರ’ಕ’ರಣ ದಾಖಲಾಗಿದೆ..‌ ಅದೇನೇ ಆಗಲಿ ಆಸ್ತಿಗಾಗಿ ಅಮಾಯಕ ಜೀವ ಬ’,ಲಿ ಪಡೆದು ಬಿಟ್ನಲ್ಲ ಆ ಪಾಪಿ ಅಣ್ಣ…