Advertisements

ಪೂರ್ತಿ ಜಗತ್ತಿಗೆ ಕ’ರೋ’ನ ಬಂದಿದ್ರು ಜಪಾನ್ ಗೆ ಮಾತ್ರ ಕ’ರೋ’ನ ರೌದ್ರ ನರ್ತನವನ್ನುತೋರಿಸಲು ಹಾಗಲಿಲ್ಲ.. ಇಲ್ಲಿ ಜನರು ಹೇಗಿರುತ್ತಾರೆ ಗೊತ್ತಾ?

Kannada Mahiti

ಕೊ’ರೊ’ನಾ ರ’ಣ’ಕೇಕೆ ಹಾಗಿ ಇಡೀ ವಿಶ್ವವನ್ನೇ ಅ’ಲ್ಲೋ’ಲಗೊಳಿಸಿದ್ರು ಸಹ ಈ ಒಂದು ದೇಶ ಮಾತ್ರ ಕೊ’ರೊ’ನಾಗೆ ಸೆಡ್ಡು ಹೊ”ಡೆದು ನಿಂತಿದೆ. ಇಲ್ಲಿ ಮಾಲ್‌ಗಳು ಓಪನ್ ಇರ‍್ತದೆ, ಕಚೇರಿಗಳು ತೆರದೇ ಇರುತ್ತದೆ. ಶಾಲಾ ಕಾಲೇಜುಗಳು ಸಹ ಓಪನ್ ಇವೆ. ಕೊ’ರೊ’ನಾ ಅನ್ನೋ ಮ’ಹಾಮಾ’ರೀ ಸೋಂ’ಕೇ ಇಲ್ಲ ಎಂಬಂತೆ ಈ ದೇಶದ ಜನ ಜೀವನಶೈಲಿ ಮಾಡ್ತಿದ್ದಾರೆ. ಹಾಗಿದ್ರೆ ಯಾವುದು ದೇಶ? ಏನಿವರ ಜೀವನಶೈಲಿ.. ನಾವು ಹೇಳ್ತಾಯಿರುವ ಆ ದೇಶ ಮತ್ಯಾವುದು ಅಲ್ಲ, ಸದಾ ನೈ’ಸ’ರ್ಗಿಕ ವಿ’ಕೋ’ಪಗಳಿಗೆ ತು’ತ್ತಾಗುವ ಆಗಾಗಾ ಪ್ರಕೃತಿಯ ಕೋ’ಪಕ್ಕೆ ಬ’ಲಿಆ’ದ್ರೂ ಮತ್ತೆ ಸಹಜ ಸ್ಥಿತಿಗೆ ತ್ವರಿತವಾಗಿ ಮರುಳುವ ಜಪಾನ್ ದೇಶ.. ಏಸ್ ಜಪಾನ್‌ನಲ್ಲಿ ಕೊ’ರೊ’ನಾ ಮ’ರ’ಣ ಮೃದಂಗ ವಿಶ್ವದ ಇತರ ದೇಶಗಳಿಗೆ ಹೋಲಿಸಿದ್ರೆ ತುಂಬಾ ಕಡಿಮೆ ಮಟ್ಟದಲ್ಲಿದೆ.

[widget id=”custom_html-3″]

Advertisements

ಹಾಗಿದ್ರೆ ಇದು ಹೇಗೆ ಸಾಧ್ಯವಾಯ್ತು ಅಂತ ಕೇಳಿದ್ರೆ, ಅದು ಅವರ ಜೀವನ ಶೈಲಿ. ಹೌದು ಇಲ್ಲಿನ ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೂ ತಮ್ಮನ್ನು ಹೇಗೆ ಕಾಪಾಡಿಕೊಳ್ಳಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಎಂಬಿತ್ಯಾದಿ ವಿಚಾರಗಳ ಬಗ್ಗೆ ತಿಳಿಸಿಕೊಡ್ತಾರೆ, ಅಷ್ಟೇ ಅಲ್ಲದೇ ಜಪಾನ್ ಆಗಾಗ ನೈಸರ್ಗಿಕ ವಿ’ಕೋ’ಪಗಳಿಗೆ ಬ’ಲಿ’ಯಾಗೋದ್ರಿಂದ ಇಲ್ಲಿನ ವೈದ್ಯಕೀಯ ವ್ಯವಸ್ಥೆ ಕೂಡ ತುಂಬ ಬಲವಾಗಿದೆ. ಜೊತೆಗೆ ಇಲ್ಲಿ ಶೇಕಡಾ 60ರಷ್ಟು ಜನ ಕೊ’ರೊ’ನಾ ಬರುವ ಮುಂಚೆಯಿಂದಲೂ ಸಹ ಮಾಸ್ಕ್ ಹಾಕಿಕೊಂಡೇ ಹೊರಗಡೆ ಹೋಗ್ತಾರೆ. ಅಲ್ಲದೇ ಸಾರ್ವಜನಿಕ ಶೌಚಾಲಯಗಳಲ್ಲಿ ಸ್ಯಾ’ನಿ’ಟೈಸ್ ಇಟ್ಟಿರುತ್ತಾರೆ.

[widget id=”custom_html-3″]


ಜೊತೆಗೆ ಈ ದೇಶದಲ್ಲಿ ಯಾರು ಕೂಡ ಎಲ್ಲಂದ್ರೆ ಅಲಿ ಉ’ಗಿ’ಯುವುದಿಲ್ಲ, ಉ’ಗು’ಳಬೇಕು ಅನಿಸಿದ್ರೆ ಅವುಗಳಿಗೆ ಪ್ರತ್ಯೇಕವಾಗಿ ಕಸದಬುಟ್ಟಿ ಇಟ್ಟಿರುತ್ತಾರೆ. ಅಲ್ಲಿ ಜನ ಉಗುಳುತ್ತಾರೆ. ಹಾಗೆಯೇ ಜಪಾನ್‌ನಲ್ಲಿ ಮಾರ್ಚ್ ತಿಂಗಳ ನಂತರದಲ್ಲಿ ಬಿಡುವ ಹೂವಿನ ಸ್ಮೆ’ಲ್ ಬಹುತೇಕರಿಂದ ಅ’ಲ’ರ್ಜಿಯಾಗೋದ್ರಿಂದ ಎಲ್ಲರು ಸಹ ಮಾಸ್ಕ್ ಹಾಕುತ್ತಾರೆ. ಹಾಗಾಗಿ ಈಗ ನಾವು ರೂಪಿಸಿಕೊಂಡಿರುವ ಈ ಕೊ’ರೊ’ನಾ ನಿಯಮಾವಳಿ ಜಪಾನ್ ಜನರ ಬದುಕಲ್ಲಿ ಮೊದಲಿಂದಲೂ ಇರೋದ್ರಿಂದ ಅವರಿಗೆ ಈ ರೂಲ್ಸ್ಗಳನ್ನು ಫಾಲೋ ಮಾಡೋದು ಅಷ್ಟೊಂದು ಕಷ್ಟದ ಮಾತಲ್ಲ. ಹೀಗಾಗಿ ಜಪಾನ್‌ನಲ್ಲಿ ಕೊ’ರೊ’ನಾ ತನ್ನ ರೌ’ದ್ರ ನ’ರ್ತ’ನವನ್ನು ತೋರಿಸಲು ಸಾಧ್ಯವಾಗಲಿಲ್ಲ.