Advertisements

ಜಯಮಾಲಾ ಪ್ರಭಾಕರ್ ಗೆ ಡಿ’ವೋ’ರ್ಸ್ ಕೊಟ್ಟಿದ್ಯಾಕೆ.. ಜಯಮಾಲಾ ಕೈ ಕೊಟ್ಟಿದ್ದಕ್ಕೆ ನರಳಾಡಿದ್ದ ಪ್ರಭಾಕರ್! ತನಗಿಂತ ಚಿಕ್ಕವನನ್ನ 2ನೇ ಮದುವೆಯಾದ ಜಯಮಾಲಾ.

Cinema

ನೋಡುಗರೆ ನಮಸ್ಕಾರ.. ಮಾಜಿ ಸಚಿವೆ, 80ರ ದಶಕದಲ್ಲಿ ಕನ್ನಡ ಇಂಡಸ್ಟ್ರಿಯಲ್ಲಿ ಮಿಂಚನ್ನು ಹರಿಸಿ ಸಂಚಲನ ಹುಟ್ಟು ಹಾಕಿದ ನಟಿ ಜಯಮಾನ.. ಜಯಮಾಲಾ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ ಬಹುತೇಕ ಎಲ್ಲ ನಟರ ಜೊತೆ ನಟಿಸಿದ ಖ್ಯಾತಿ ಇವರಿಗೆ ಸಲ್ಲುತ್ತೆ.. ಅಷ್ಟಲ್ಲದೆ ಪಂಚ ಭಾಷೆಗಳಲ್ಲು ನಟಿಸಿದ ಹೆಗ್ಗಳಿಕೆ ಯಾವುದೆ ಮುಲಾಜಿಲ್ಲದೆ ಜಯಮಾಲಾ ಅವರಿಗೆ ಸಲ್ಲುತ್ತದೆ.. ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆಯಾಗಿ, ಎಮ್ ಏನ್ ಸಿಯಾಗಿ, ಸಚಿವೆಯಾಗಿ ವೃತ್ತಿ ಜೀವನದಲ್ಲಿ ಉತ್ತುಂಗಕ್ಕೆ ಏರಿದ ನಟಿ ಜಯಮಾಲ. ಆದರೆ ಜಯಮಾಲ ಅವರ ವಯಕ್ತಿಕ ಬದುಕಲ್ಲಿ ಮಾತ್ರ ದೊ’ಡ್ಡ ಎ’ಡ’ವಟ್ಟು ಮಾಡಿಕೊಂಡಿದ್ದರು.. ಜಯಮಾಲ ಅವರು ಮೊದಲು ಟೈಗರ್ ಪ್ರಭಾಕರ್ ಅವರನ್ನು ಮದುವೆಯಾಗ್ತಾರೆ..

Advertisements

ಇಂದಿಗೂ ಜಯಮಾಲ ಅಂದ ತಕ್ಷಣ ಟೈಗರ್ ಪ್ರಭಾಕರ್ ನೆನಪಾಗ್ತಾರೆ. ಜಯಮಾಲಾ ಅವರ ವಯಕ್ತಿಕ ಎಲ್ಲಿ ಬಿ’ರು’ಕು ಮೂಡಿತು ಅಂತ ನಾನು ಹೇಳ್ತೆನೆ.. ಬ್ಯಾಕ್ ಟು ಬ್ಯಾಕ್ ಹೀಟ್ ಚಿತ್ರಗಳನ್ನು ಮಾಡುತ್ತಾರೆ.. ಅಲ್ಲಿಂದ ಇವರ ಕನ್ನಡ ಮತ್ತು ಇತರ ಭಾಷೆಯ ಸಿನಿ ಪಯಣ ಶುರುವಾಯ್ತು ನೋಡಿ.. ಜಯಮಾಲ ಹುಟ್ಟಿದ್ದು 1959 ರಲ್ಲಿ ಕುಡ್ಲಾ ದಲ್ಲಿ ಜನಿಸುತ್ತಾರೆ.. ಬಾಲ್ಯದಲ್ಲಿ ಅವರ ಇಡೀ ಕುಟುಂಬ ಚಿಕ್ಕ ಮಗಳೂರಿಗೆ ಬರುತ್ತಾರೆ. ಇವರ ಶಿಕ್ಷಣ ಚಿಕ್ಕಮಗಳೂರಿನಲ್ಲಿ ಮುಗಿಯುತ್ತೆ.. ಬಾಲ್ಯದಿಂದಲೂ ಜಯಮಾಲಾ ಅವರಿಗೆ ಕಲೆಯತ್ತ ಆಸಕ್ತಿ ಮೂಡುತ್ತದೆ ಭರತನಾಟ್ಯ ಸೇರಿದಂತೆ ಹಲವು ಡಾನ್ಸ್ ಪಾರ್ಮ್ ಗಳು ಗೊತ್ತಿದ್ದವು.. ಕೆವಲ 13 ಕ್ಕೆ ತುಳು ಸಿನೆಮಾದಲ್ಲಿ ನಟಿಸುತ್ತಾರೆ. ಇದಾದ ಬಳಿಕ ತುಳು ಇಂಡಸ್ಟ್ರಿಯಲ್ಲಿ ಒಂದಿಷ್ಟು ಅವಕಾಶಗಳು ಜಯಮಾಲ ಅವರನ್ನು ಅರಸಿಕೊಂಡು ಬರ್ತಾವೆ..

ಎಸ್ ಎಲ್ ಸಿ ಮುಗಿಯುವಷ್ಟರಲ್ಲಿ ನಾಲ್ಕು ತುಳು ಸಿನೆಮಾ ಮಾಡಿರುತ್ತಾರೆ. ಇದಾದ ಬಳಿಕ ಕನ್ನಡದಲ್ಲಿ ಪ್ರೇಮದ ಕಾಣಿಕೆ ಚಿತ್ರದಲ್ಲಿ ಹೀರೋಯಿನ್ ಆಗಿ ನಟಿಸುತ್ತಾರೆ. ಗೆಲುವು ನನ್ನದೆ ಸಿನೆಮಾದಲ್ಲಿ ಪ್ರಭಾಕರ್ ನಟನೆ ಮಾಡ್ತಾರೆ.. ಪ್ರೇಮ ಯು’,ದ್ಧ ಸಿನೆಮಾ ಕೂಡ ಮಾಡ್ತಾರೆ ಅಲ್ಲಿಂದ ಇವರ ಪ್ರೀತಿ ಚಿ’ಗು’ರೊ’ಡೆಯುತ್ತದೆ.. ಈ ಸಂಧರ್ಬದಲ್ಲಿ ಪ್ರಭಾಕರ್ ಅವರು ಮೊದಲ ಹೆಂಡತಿಗೆ ವಿ’ಚ್ಛೇ’ದನ ನೀಡಿರ್ತಾರೆ.. ಪ್ರಭಾಕರ್ ಮತ್ತು ಜಯಮಾಲ ಮಧ್ಯೆ ವಯಸಿನ ಅಂತರ ಇರುತ್ತದೆ.. 1985 ರಲ್ಲಿ ಇವರಿಬ್ಬರಿಗೂ ಮದುವೆಯಾಗುತ್ತದೆ..‌ ಯಾವು ಸ’ಮ’ಸ್ಯೆ ಇಲ್ಲದೆ ಸುಖಿ ಸಂಸಾರ ಸಾಗಿಸ್ತಿರ್ತಾರೆ.. ಇವರಿಗೆ ಸೌಂದರ್ಯ ಅಂತ ಮಗಳು ಸಹ ಜನಿಸುತ್ತಾಳೆ.

ಮದುವೆಯಾದ ಬಳಿಕ ಜಯಮಾಲ ಸಿನೆಮಾ ಮಾಡುವುದು ಸ್ಟಾಪ್ ಮಾಡಿರುತ್ತಾರೆ.‌. ದಿನ ಕಳೆದಂತೆ ಪ್ರಭಾಕರ್ ಮತ್ತು ಜಯಮಾಲ ಮಧ್ಯೆ ಭಿನ್ನಾಭಿಪ್ರಾಯಗಳು ಮೂಡಲಾರಂಭಿಸುತ್ವೆ.‌ ಇರದಿಂದ ಕಂಪ್ಲೀಟ್ ಆಗಿ ಕು’ಗ್ಗಿ ಹೋಗಿ ಡಿ’ಪ್ರೇ’ಶ್ ನ್ ಗೆ ಒಳಗಾಗ್ತಾರೆ.. ಜಯಮಾಲ ಇದುವರೆಗೂ ಮುಖ್ಯ ಕಾರಣ ಏನು ಅಂತ ಹೇಳಿಲ್ಲ.. ಪ್ರಭಾಕರ್ ಅವರ ಕೊನೆಗಾಲದಲ್ಲಿ ಅವರ ಮೊದಲ ಮಗ ವಿನೋದ್ ಪ್ರಭಾಕರ್.. ಪ್ರಭಾಕರ್ ಅವರು ನಾಲ್ಕ್ ಐದು ಮದುಯಾಗಿದ್ದಾರೆ ಅಂತ ಮಾತು ಕೇಳಿ ಬರ್ತಾವೆ.. ಹತ್ತು ವರ್ಷಗಳ ಕಾಲ ಲಾಂಗ್ ಗ್ಯಾ’ಪ್ ಆದ ನಂತ ಮತ್ತೆ ಇಂಡಸ್ಟ್ರಿಗೆ ಕಂಬ್ಯಾಕ್ ಮಾಡ್ತಾರೆ.. ಒಟ್ನಲ್ಲಿ ವೃತ್ತಿ ಬದುಕಿನಲ್ಲಿ ಯಶಸ್ಸು ಕಂಡ ಜಯಮಾಲ ವಯಕ್ತಿಕ ಬದುಕಿನಲ್ಲಿ ಏ’ರು’ಪೇರುಗಳಿದ್ವು..