Advertisements

ಮಗನ ಸ್ನೇಹಿತನನ್ನೇ ಮದುವೆಯಾಗಿದ್ದ ನಟಿ ಜಯಂತಿ.. ಕಾರಣ ಏನು ಗೊತ್ತಾ?

Cinema

ನಮಸ್ತೇ ಸ್ನೇಹಿತರೆ, ಜಯಂತಿ ಸಾಮಾನ್ಯ ನಟಿ ಅಲ್ಲಾ, 5 ಬಾಷೆಗಳಲ್ಲಿ ನಟಿಸಿ ಖ್ಯಾತಿ ಪಡೆದಿದ್ದಾರೆ ನಟಿ ಜಯಂತಿ ಅವರು.. ಕನ್ನಡದಲ್ಲಿ ಡಾ.ರಾಜ್ ಕುಮಾರ್ ಅವರು ಎಷ್ಟು ಪೇಮಸ್ ಅಷ್ಟೇ ನಟಿ ಜಯಂತಿ ಅವರು ಕೂಡ.. ಸಿನಿಮಾಗಳಲ್ಲಿ ಸಾಕಷ್ಟು ಅವಕಾಶ ಬರ್ತಿರ್ತವೆ.. ಒಂದು ಬೆಟ್ಟದ ತುದಿಯಲ್ಲಿ ಇರುವ ರೀತಿ ಇದ್ರು ಜಯಂತಿ. ಅತ್ಯದ್ಭುತ ಸಿನಿಮಾಗಳನ್ನು ಕೊಟ್ಟಿದ್ದಾರೆ.. ಕನ್ನಡದ ದೊಡ್ಡ ದೊಡ್ಡ ಸ್ಟಾರ್ ಗಳ ಜೊತೆಗೂ ಹೆಜ್ಜೆ ಹಾಕಿದ್ದಾರೆ. ಆದರೆ ಜಯಂತಿ ಅವರ ವೈಯಕ್ತಿಕ ವಿಚಾರಕ್ಕೆ ಬಂದರೆ ಅಷ್ಟೇನು ನೆಮ್ಮದಿಯಾಗಿರಲಿಲ್ಲಾ‌.. ಸಿನಿಮಾದಲ್ಲಿ ಹೆಸರು ಮಾಡುತ್ತಿರುವಾಗಲೇ ಜಯಂತಿ ಅವರು ಮೊದಲ ಮದುವೆಯನ್ನ ಆಗ್ತಾರೆ. ಪೆಕೆಟಿ ಶಿವಾರಾಂ ಅವರ ಬಗ್ಗೆ ನಿಮಗೆ ಗೊತ್ತಿರುತ್ತೆ ಒಬ್ಬ ಅದ್ಬುತ ನಟ, ಬಹಳ ಹೆಸರು ಮಾಡಿದಂತವರು.. ಇನ್ನೂ ಪೆಕೆಟಿ ಶಿವರಾಂ ಅವರು ಜಯಂತಿ ಅವರನ್ನ ನೋಡಿದ ಕೂಡಲೇ ಅವರ ಮೇಲೆ ಪ್ರೀತಿ ಹುಟ್ಟುತ್ತೆ‌‌.. ಇನ್ನೋಂದು ವಿಚಾರ ಏನೆಂದರೆ ಅದಾಗಲೇ ಶಿವರಾಂ ಅವರಿಗೆ ಮದುವೆಯಾಗಿ ಜಯಂತಿ ವಯಸ್ಸಿನ ಮಕ್ಕಳು ಇರ್ತಾರೆ. ಜಯಂತಿ ಅವರನ್ನ ನೋಡಿದ ಕೂಡಲೇ ಶಿವರಾಂ ಅವರು ಬೇಕೆ ಬೇಕು ಎನ್ನುವ ಹಠವನ್ನ ಮಾಡ್ತಾರೆ..

Advertisements

ಆದ್ರೆ ಜಯಂತಿ ಅವರು ದೊಡ್ಡ ನಟ ಎನ್ನುವ ಕಾರಣಕ್ಕೆ ಏನು ಮಾತಾಡದೇ ಮದುವೆ ಆಗೋದಕ್ಕೆ ಒಪ್ಪಿಗೆ ನೀಡ್ತಾರೆ. ಮದುವೆಯಾದ ಕೆಲವು ತಿಂಗಳು ಎಲ್ಲವೂ ಸರಿಯಾಗಿತ್ತು ತದನಂತರ ಮ’ನ’ಸ್ತಾಪಗಳು ಶುರುವಾಗುತ್ತೆ. ಯಾಕೆಂದರೆ ಶಿವರಾಂ ಅವರಿಗೆ ಅದಾಗಲೇ ಮದುವೆಯಾಗಿ ಮಕ್ಕಳು ಇರ್ತಾರೆ. ಜಯಂತಿ ಅವರನ್ನ ಮದುವೆ ಆದ್ಮೇಲೆ ಎರಡು ಸಂಸಾರಗಳು ಇರುತ್ವೆ.. ಈಗಾಗಿ ಎರಡು ಸಂಸಾರಗಳನ್ನ ನಡೆಸಬೇಕಾಗಿತ್ತು. ಅಷ್ಟಲ್ಲದೇ ಇವರಿಗೆ ವೈಯಸ್ಸು ಕೂಡ ಸ್ವಲ್ಪ ಮಟ್ಟಿಗೆ ಆಗಿರುತ್ತೆ.. ಕೊನೆಗೆ ಪೆಕೆಟಿ ಶಿವರಾಂ ಮತ್ತು ಜಯಂತಿ ಅವರ ನಡುವೆ ಹೊಂದಾಣಿಕೆ ಎನ್ನುವುದು ಕ’ಳ’ಚಿ ಬೀ’ಳು’ತ್ತೆ‌‌. ಅಲ್ಲಿಗೆ ಜಯಂತಿ ಅವರು ಪೆಕೆಟಿ ಶಿವಾರಾಂ ಅವರಿಗೆ ಡೈ’ವ’ರ್ಸ್ ಕೊಡ್ತಾರೆ.. ಇದಾದ ನಂತರ ಜಯಂತಿ ಅವರು ತುಂಬಾ ಒಂಟಿತನ ದಿನಗಳನ್ನ ಕಳಿತಿರ್ತಾರೆ.. ಆನಂತರ ಬಂಡಾರಿ ಗಿರಿ ಬಾಬು ಎನ್ನುವಂತಹ ಪ್ರಡ್ಯೂಸರ್ ಮನೆಯಲ್ಲಿ ಜಯಂತಿ ಅವರು ಮನೆ ಬಾಡಿಗೆಗೆ ಇರ್ತಾರೆ. ಈ ಸಮಯದಲ್ಲಿ ಜಯಂತಿ ಮತ್ತು ಗಿರಿ ಬಾಬು ಅವರ ನಡುವೆ ಪ್ರೀತಿ ಚಿಗುರುತ್ತೆ..

ಆದರೆ ಗಿರಿ ಬಾಬು ಅವರಿಗೂ ಅದಾಗಲೇ ಮದುವೆ ಆಗಿರುತ್ತೆ ಮಕ್ಕಳು ಸಹ ಇರ್ತಾರೆ. ಆದ್ರೂ ಸಹ ಬಾಬು ಅವರು ಜಯಂತಿ ಅವರನ್ನ ಮದುವೆ ಆಗ್ತಾರೆ.. ಜಯಂತಿ ಅವರು ಒಪ್ಪಿಗೆ ನೀಡೋದಕ್ಕೆ ಒಂದು ಕಾರಣ ಇರುತ್ತೆ ಯಾಕೆಂದರೆ ತುಂಬಾ ಒಂಟಿಯಾಗಿದ್ರು ತನಗೂ ಒಬ್ಬ ಬಾಳ ಸಂಗಾತಿ ಬೇಕು ಎನ್ನುವ ಕಾರಣಕ್ಕೆ ಬಾಬು ಅವರನ್ನ ಮದುವೆಯಾದ್ರು.. ಆದರೆ ಇಲ್ಲಿಯೂ ಸಹ ಅದೇ ಎಡವಟ್ಟು. ಮದುವೆಯಾದ್ಮೇಲೆ ಎಲ್ಲವೂ ಸರಿಯಾಗಿತ್ತು ಹೋ’ಗ್ತಾ ಹೋ’ಗ್ತಾ ಸ್ವಲ್ಪವೂ ಹೊಂದಾಣಿಕೆ ಬರೋದಿಲ್ಲಾ. ಜಯಂತಿ ಅವರು ಎಷ್ಟು ಸಂಪಾದನೆ ಮಾಡಿದ್ರು ಅಷ್ಟು ಕೂಡ ಗಿರಿ ಬಾಬು ಅವರಿಗೆ ಕೊಟ್ಟು ಅವರಿಂದ ದೂರ ಆ’ಗ್ತಾ’ರಂತೆ.. ಇಲ್ಲಿಗೆ ಎರಡನೇ ಗಂಡನ ಸಂಬಂಧವನ್ನ ಜಯಂತಿ ಕೈ ಬಿಡ್ತಾರೆ. ಇವರು ದೂರ ಆಗೋದಕ್ಕೆ ಇನ್ನೊಂದು ಕಾರಣ ಏನೆಂದರೆ ಜಯಂತಿ ಅವರಿಗೆ ಒಬ್ಬ ಮಗನಿರ್ತಾನೆ..

ಮೊದಲನೇ ಗಂಡ ಪೆಕೆಟಿ ಶಿವಾರಂ ಅವರಿಗೆ ಹುಟ್ಟಿದಂತಹ ಮಗ ಕೃಷ್ಣ ಕುಮಾರ್.. ಈಗಾಗಿ ಗಿರಿ ಬಾಬು ಅವರಿಗೆ ಇದನ್ನ ಸಹಿಸಿಕೊಳ್ಳಲು ಆಗಲಿಲ್ಲವಂತೆ. ಇದಾದ ನಂತರ ತುಂಬಾ ವರ್ಷಗಳ ಕಾಲ ಜಯಂತಿ ಅವರು ಒಂಟಿಯಾಗಿ ತಮ್ಮ ಮಗ ಕೃಷ್ಣ ಕುಮಾರ್ ಜೊತೆಗೆ ಕಾಲವನ್ನ ಕಳಿತಾರೆ.. ಇದಾದ ನಂತರ ಮಗ ಕೃಷ್ಣ ಕುಮಾರ್ ಸ್ನೇಹಿತ ರಾಜ್ ಶೇಖರ್ ಜೊತೆ ಜಯಂತಿ ಮದುವೆ ಆಗ್ತಾರೆ.. ಈತ ನಟ ಕೂಡ ಹೌದು. ಮಗ ಕೃಷ್ಣ ಕುಮಾರ್ ಅವರ ಒತ್ತಾಯದ ಮೇರೆಗೆ ಜಯಂತಿ ಅವರು ರಾಜ್ ಶೇಖರ್ ಅವರ ಜೊತೆ ಮೂರನೇ ಮದುವೆ ಆಗ್ತಾರೆ. ಇದು ಕೂಡ ಜ್ಯಾಸ್ತಿ ದಿನ ಉಳಿಯೋದಿಲ್ಲ.. ಕಾರಣ ರಾಜ್ ಶೇಖರ್ ಜಯಂತಿಗಿಂತ ವಯಸ್ಸಿನ ತುಂಬಾ ಚಿಕ್ಕವರಾಗಿರ್ತಾರೆ ಈ ಕಾರಣಕ್ಕಾಗಿ ಅವರಿಬ್ಬರ ನಡುವೆ ಹೊಂದಾಣಿಕೆ ಬರದೇ ದೂರ ಆಗ್ತಾರೆ. ಮೂರು ಮದುವೆಯಾಗಿ ನೋವನ್ನು ಅನುಭವಿಸಿದ ಜಯಂತಿ ಅವರು ಕಂಪ್ಲೀಟಾಗಿ ಒಂಟಿಯಾಗ್ತಾರೆ.. ಮಗನ ಜೊತೆ ಇರುವಷ್ಟು ದಿನ ಜೀವನ ನಡೆಸ್ತಾರೆ.