Advertisements

ನಟಿ ಜಯಂತಿ ಇನ್ನಿಲ್ಲಾ.. ಕಾರಣ ಏನು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಈಗ ಬಂದಿರುವ ಮಾಹಿತಿ ಏನೆಂದರೆ ನಟಿ ಜಯಂತಿ ಅವರು ಇನ್ನಿಲ್ಲಾ.. ಇಂದು ಬೆಳಗ್ಗೆ ನಟಿ ಜಯಂತಿ ಅವರು ನಿ’ಧನರಾಗಿದ್ದಾರೆ. ಬನಶಂಕರಿಯಲ್ಲಿರುವ ತಮ್ಮ ಮನೆಯಲ್ಲಿ ನಟಿ ಜಯಂತಿ ಅವರು ತೀರಿಕೊಂಡಿದ್ದಾರೆ.. ಈ ವಿಷಯ ಕೇಳಿ ಕನ್ನಡ ಚಿತ್ರರಂಗದ ನಟ ನಟಿಯರಾದ ಸುದೀಪ್, ದರ್ಶನ್, ಯಶ್ ಭಾವುಕರಾಗಿದ್ದಾರೆ. ಅದಲ್ಲದೇ ಪುನೀತ್ ಅವರು ತುಂಬಾ ಭಾವುಕರಾಗಿ ತಮ್ಮ ಮನದಾಳದ ಮಾತುಗಳನ್ನು ವ್ಯಕ್ತಪಡಿಸಿದ್ದಾರೆ..

[widget id=”custom_html-3″]

Advertisements

ಜಯಂತಿ ಅವರು ಬಳ್ಳಾರಿಯಲ್ಲಿ 1945 ರಲ್ಲಿ ಹುಟ್ಟಿದರು. ಇಂದಿಗೆ ಜಯಂತಿಯವರಿಗೆ 76 ವರ್ಷ ತುಂಬಿತ್ತು.. 1960, ಹಾಗು 1970 ರ ಕಾಲದಲ್ಲಿ ನಟಿ ಜಯಂತಿ ಅವರು ಕನ್ನಡದ ಟಾಪ್ ನಟಿಯಾಗಿದ್ದರು. ಡಾಕ್ಟರ್ ರಾಜ್ ಕುಮಾರ್ ಅವರ ಜೊತೆ 20 ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.. ಇವರ 5 ಸಿನಿಮಾಗಳು ಕಸ್ತೂರಿ ನಿವಾಸ, ಗಂಧದ ಗುಡಿ ಪಾರ್ಟ್ 2.. ಜಯಂತಿಯವರ ತಂದೆ ಹೆಸರು ಬಾಲ ಸುಬ್ರಮಣ್ಯ..

[widget id=”custom_html-3″]

ಇವರು ಬೆಂಗಳೂರಿನಲ್ಲಿ ಇಂಗ್ಲೀಷ್ ಟೀಚರ್ ಆಗಿ ಕೆಲಸ ಮಾಡುತ್ತಿದ್ದರು. ಜಯಂತಿ ಅವರ ಗಂಡನ ಹೆಸರಯ ಪೆಕಟೆ ಶಿವರಾಮ್.. ಹಲವಾರು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಜಯಂತಿ ಅವರಿಗೆ ಒಬ್ಬ ಮಗ ಇದ್ದಾನೆ. ಇವರ ಮಗ ಅನು ಪ್ರಭಾಕರ್ ಅವರನ್ನ ಮದುವೆ ಆಗಿದ್ದಾರೆ.. ಆದರೆ ವರ್ಷಗಳ ಹಿಂದೆ ಡೈ’ವ’ರ್ಸ್ ಕೊಟ್ಟಿದ್ದಾರೆ. ಜಯಂತಿ ಅವರ ಆ’ತ್ಮ’ಕ್ಕೆ ಶಾಂತಿ ಸಿಗಲಿ ಎಂದು ನಾವೆಲ್ಲರೂ ದೇವರಿಗೆ ಪ್ರಾರ್ಥಿಸೋಣ..