Advertisements

ನಟಿ ಜಯಂತಿಗೆ ಅಂದು ತೆಲುಗು ಖ್ಯಾತ ನಟ ಕೋಪದಿಂದ ಕೆನ್ನೆಗೆ ಹೊಡೆದಾಗ ಇವರು ಮಾಡಿದ್ದೇನು ಗೊತ್ತಾ?

Cinema

ಅಭಿನಯ ನಟಿ ಶಾರದೆ ನಟಿ ಜಯಂತಿ.. ಕನ್ನಡ ಚಿತ್ರರಂಗ ಕಂಡಂತಹ ಮುತ್ತಿನ ಅಪರೂಪದ ನಟಿ. ಅವರು ನಟನೆಯಲ್ಲಿ ಮಾತ್ರ ಶಾರದೇ ಆಗಿರಲಿಲ್ಲ.. ಹೃದಯವಂತಿಕೆಯಲ್ಲಿ ಕೂಡ.. 1945 ಜನವರಿ 6 ರಂದು ಬಳ್ಳಾರಿ ಜಿಲ್ಲೆಯಲ್ಲಿ ಹುಟ್ಟಿದ ಜಯಂತಿ ಅವರ ಹುಟ್ಟು ಹೆಸರು ಕಮಲ ಕುಮಾರಿ. ಕಷ್ಟ ಅನ್ನೋದು ಚಿಕ್ಕಂದಿನಿಂದಲೇ ಎದುರಿಸಿದರು ಜಯಂತಿ ಅವರು.. ಕಾರಣ ಅವರು ಚಿಕ್ಕವರಿದ್ದಾಗಲೇ ತಂದೆ ತಾಯಿ ಬೇರೆ ಆಗ್ಬಿಟ್ರು. ನಂತರ ನಟನೆಯಲ್ಲಿ ಆಸಕ್ತಿ ಬೆಳಸಿಕೊಂಡ ಈ ನಟಿ ಸಿನಿಮಾದಲ್ಲಿ ಅವಕಾಶ ಪಡೆದು ಅಭಿನಯ ಶಾರದೆಯಾಗಿ ಬೆಳೆದರು. ಒಂದು ದಿನ ಶೂಟಿಂಗ್ ನಲ್ಲಿ ಒಬ್ಬ ತೆಲುಗು ನಟ ಜಯಂತಿಯವರಿಗೆ ಹೊ’ಡೆದೇ ಬಿಟ್ರು.. ಆಗ ಇವರು ಮಾಡಿದ್ದೇನು ಗೊತ್ತಾ..

[widget id=”custom_html-3″]

Advertisements

ಕನ್ನಡ ತೆಲುಗು, ತಮಿಳು ಈಗೆ ಹಲವಾರು ಬಾಷೆಗಳಲ್ಲಿ ಸುಮಾರು 500 ಕ್ಕು ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ನಟಿ ಜಯಂತಿ ಒಂದು ತೆಲುಗು ಚಿತ್ರದಲ್ಲೂ ನಟಿಸುತ್ತಿದ್ದರು. ಆದರೆ ಆ ದಿನ ಶೂಟಿಂಗ್ ನಲ್ಲಿ ಒಂದು ಚಿಕ್ಕ ವಿಷಯಕ್ಕೆ ಒಬ್ಬ ತೆಲುಗು ಖ್ಯಾತ ನಟ ಜಯಂತಿ ಅವರ ಕೆನ್ನೆಗೆ ಹೊಡೆದೇ ಬಿಟ್ರು.. ಆಗ ಜಯಂತಿ ಪಾಪ ಎಲ್ಲೋ ಕೆಲಸದ ಒತ್ತಡದಲ್ಲಿ ನನಗೆ ಹೊಡೆದಿದ್ದಾನೆ. ಅವನು ನನಗಿಂತ ಚಿಕ್ಕವನು ಅಂಥ ಆತನನ್ನ ಕ್ಷಮಿಸೇ ಬಿಟ್ರು.. ಈ ರೀತಿ ಯಾವುದೇ ನಟಿಗೂ ಆಗಿದ್ದರೆ ದೊಡ್ಡ ಗ’ಲಾಟೆಯೇ ನಡೆದು ಹೋಗ್ತಿತ್ತು..

[widget id=”custom_html-3″]

ಆದರೆ ನಟಿ ಜಯಂತಿ ಅವರು ಮಾಡಲೇ ಇಲ್ಲಾ. ಆ ನಟನನ್ನು ಕ್ಷಮಿಸಿ ಶೂಟಿಂಗ್ ಸರಾಗವಾಗಿ ನಡೆಯುವಂತೆ ಮಾಡಿದ್ರು.. ಈ ಒಂದು ಘ’ಟನೆ ಸಾಕು ನಟಿ ಜಯಂತಿ ಅವರು ಎಷ್ಟು ವಿಶಾಲವಾದ ಹೃದಯ ಹೊಂದಿದ್ದರು ಅಂಥ ಹೇಳೋದಕ್ಕೆ.. ಚಿಕ್ಕಂದಿನಲ್ಲಿ ತಮ್ಮ ಸಿನಿ ಜೀವನದಲ್ಲಿ, ವೈವಾಹಿಕ ಜೀವನದಲ್ಲಿ ಎಷ್ಟೇ ಕಷ್ಟಗಳು ಬಂದರು ಎದುರಿಸಿ ಮುಂದೆ ಸಾಗಿದ ಜಯಂತಿ ಅವರು ಅಪರೂಪದ ನಟಿ.. ಜಯಂತಿ ಅವರು ತಮ್ಮ ಸಿನಿಮಾಗಳ ಮೂಲಕ ಸಿನಿ ರಸಿಕರ ಹೃದಯದಲ್ಲಿ ಯಾವಾಗಲೂ ನೆಲೆಸಿರುತ್ತಾರೆ.