Advertisements

ಒಂದು ಕಾಲದ ಟಾಪ್ ನಟಿ ಜಯಪ್ರಧಾ ಅವರ ಮನೆ ಹೇಗಿದೆ.. ಎಷ್ಟು ಕೋಟಿ ಒಡತಿ ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, 14 ವರ್ಷದ ಜಯಪ್ರದಾ ಅವರು ಒಂದು ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡುವಾಗ ನಿರ್ದೇಶಕರ ಕಣ್ಣಿಗೆ ಬಿದ್ದರು.. ಅಷ್ಟೇ ಮತ್ತೆ ಹಿಂತಿರುಗಿ ನೋಡಲೇ ಇಲ್ಲಾ ಈ ನಟಿ. ಒಂದು ಕಾಲದಲ್ಲಿ ಕನ್ನಡ ಹಾಗು ಭಾರತ ಚಿತ್ರರಂಗದಲ್ಲಿ ನಟಿ ಜಯಪ್ರದಾ ಅವರು ಮಿಂಚಿದರು.. ಯಾವುದೇ ನಿರ್ಮಾಪಕ ಹಾಗು ನಿರ್ದೇಶಕ ಮೊದಲ ಆಯ್ಕೆ ಜಯಪ್ರದಾ ಅವರು ಆಗಿದ್ದರು. ಅಷ್ಟೇ ಹೊಂದಿಕೊಂಡು ಹೋಗುವ ಗುಣ ಈ ನಟಿಯದು.. ಭಾರತದಲ್ಲಿ 1985 ರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟಿ ಇವರು..

[widget id=”custom_html-3″]

Advertisements

ಹಾಗಾದರೆ ನಟಿ ಜಯಪ್ರದಾ ಅವರ ಮನೆ ಹೇಗಿದೆ ಎಂದು ನೋಡೊಣ.. ನಟಿ ಜಯಪ್ರದಾ ಅವರು ಶ್ರೀಕಾಂತ್ ಅವರನ್ನು ಪ್ರೀತಿಸಿ ಮದುವೆ ಆಗಿದ್ದಾರೆ. ಆದರೆ ಇಲ್ಲಿ ತಿಳಿಯಬೇಕಾದ ವಿಷಯ ಏನೆಂದರೆ.. ಶ್ರೀಕಾಂತ್ ಅವರಿಗೆ ಆಗಾಗಲೇ ಮದುವೆ ಆಗಿ ಮೂವರು ಮಕ್ಕಳಿದ್ದರು.. ಆದರೆ ಇದೆಲ್ಲವನ್ನೂ ಲೆಕ್ಕಿಸದ ಜಯಪ್ರದ ಅವರು 1986 ರಲ್ಲಿ ಏಕಾಏಕಿ ಶ್ರೀಕಾಂತ್ ಅವರನ್ನು ಮದುವೆ ಆಗಿಯೇ ಬಿಟ್ಟರು.

[widget id=”custom_html-3″]

ಈಗ ಮುಂಬೈನಲ್ಲಿ ವಾಸವಿರುವ ನಟಿ ಜಯಪ್ರದಾ ಅವರು ತಮ್ಮ ಇಚ್ಚೆಗೆ ಹಾಗು ಇಷ್ಟಕ್ಕೆ ಅನುಗುಣವಾಗಿ ಮನೆಯನ್ನು ಕಟ್ಟಿಕೊಂಡಿದ್ದು ಮನೆಯ ಹೊಳಗೆ ಅದ್ದೂರಿ ಹಾಗು ಲಕ್ಸೂರಿಯಸ್ ಒಳಾಂಗಣವನ್ನು ನಿರ್ಮಿಸಲಾಗಿದೆ.. ಸುಮಾರು 30 ಕೋಟಿ ಒಡತಿ ಆಗಿರುವ ಜಯಪ್ರದಾ ಅವರು ರಾಜಕೀಯದಲ್ಲೂ ಕೂಡ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ತಂಗಿಯ ಮಗನನ್ನು ದತ್ತು ಪಡೆದುಕೊಂಡು ಆತನನ್ನು ಮಗನ ಆಗೆ ಪ್ರೀತಿಯಿಂದ ಸಾಕುತ್ತಿದ್ದಾರೆ.‌.