Advertisements

ಈ ಹುಡುಗಿ ಸ್ವಂತ ಅಪ್ಪ ಅಮ್ಮನನ್ನೇ ಏನ್ ಮಾಡಿದ್ದಳು ಗೊತ್ತಾ? ಈಕೆಯ ಬಗ್ಗೆ ಗೊತ್ತಾದ್ರೆ ಒಂದು ಕ್ಷಣ ಬೆಚ್ಚಿ ಬೀಳ್ತೀರಾ..

Kannada Mahiti

ಹೆತ್ರವರು ತಮ್ಮ ಮಕ್ಕಳನ್ನು ಪ್ರೀತಿಸುವುದು ತಮ್ಮ ಮಗುವಿಗೆ ಒಂದು ಶಿಸ್ತುಬದ್ದವಾದ ಸುಂದರ ಬದುಕಿನ ರಚನೆ ಮಾಡಿಕೊಡಬೇಕು ಅಂತ ಅಂದುಕೊಳ್ಳೋದ್ರಲ್ಲಿ ತಪ್ಪಿಲ್ಲ, ಅದು ಸಜ ಕೂಡ ಅದರಲ್ಲೇನಿದೆ ಅಂತ ಕೇಳಬೇಡಿ ಕೆಲವೊಮ್ಮೆ ಅತಿಯಾದ್ರೆ ಅಮೃತಾನೂ ವಿ’ಷವಾಗುತ್ತೆ, ಹಾಗಾಗುತ್ತೆ ಒಂದೊಂದು ಸನ್ನಿವೇಶಗಳು, ಕತೆಗಳು.. ಹೌದು ತಾನೂ ಸಾಕಿ ಸಲಹಿ ಬದುಕಿಗೆ ಆಧಾರವಾಗುತ್ತೆ ಅಂದುಕೊಂಡ ಕೂಸು ಹೆತ್ತವರನ್ನೇ ಏನ್ ಮಾಡಿತ್ತು ಗೊತ್ತಾ. ಎಸ್ ಕೇಳೋದಕ್ಕೆ ಆಶ್ಚರ್ಯ ಆದ್ರೂ ಇದು ನಿಜ. ಭಾವನೆಗಳ ಮೇಲೆ ಬರೆ ಎಳೆದಾಗ ಆ ಭಾವಾವೇಶದಲ್ಲಿ ಬದುಕಲ್ಲಿ ಎಂತಹ ನಿರ್ಣಯಗಳನ್ನು ಒಮೊಮ್ಮೆ ಕೈಗೊಳ್ತೇವೆ ಅಂದ್ರೆ ಮತ್ತೆ ನಮ್ಮ ಬದುಕೇ ಬರಡಾಗುತ್ತೆ ಅನ್ನೋದ್ರ ಕಿಂಚಿತ್ತು ಅರಿವು ಕೂಡ ಇರದಿರುವಷ್ಟು ದುಡುಕಿ ನಿರ್ಧಾರ ಕೈಗೊಳ್ತೇವೆ.

[widget id=”custom_html-3″]

Advertisements


ಈ ಫೋಟೋದಲ್ಲಿರುವ ಈ ಹುಡುಗಿ ಹೆಸರು ಜೆನಿಫರ್ ಮೂಲತಃ ಭಾರತೀಯಳಾಗಿದ್ದರು ಹುಟ್ಟಿದ್ದು ಬೆಳೆದಿದ್ದು ಎಲ್ಲ ಕೆನಡಾದಲ್ಲಿಯೇ. ಈಕೆಯ ತಂದೆ ತಾಯಿಗೆ ತನ್ನ ಮಗಳು ಎಲ್ಲ ವಿಚಾರದಲ್ಲಿಯೂ ಮುಂದಿರಬೇಕು, ಶಿಕ್ಷಣದಲ್ಲಿ ಉತ್ತೀರ್ಣಳಿರಬೇಕು, ಶಿಕ್ಷಣೇತರ ವಿಚಾರಗಳಲ್ಲಿಯೂ ಸಹ ಮುಂದೆ ಬರಬೇಕು ಅನ್ನೋ ಹಂಬಲವಿತ್ತು. ಅದರಂತೆ ಜೆನಿಫರ್‌ ನ್ನು ಅತ್ಯಂತ ಶಿಸ್ತಿನಿಂದ ಬೆಳೆಸಿದ್ರು ಎಲ್ಲಿಯವರೆಗೆ ಅಂದ್ರೆ ಕೆನಡಾದ ನೆಲದಲ್ಲಿದ್ರು ಆಕೆ ಒಂದೇ ಒಂದು ಪಾರ್ಟಿಗೆ, ಪಬ್‌ಗೆ ಹೋಗದಿರುವಷ್ಟು ಮಟ್ಟಿಗೆ ಕಠಿಣ ನಿರ್ಬಂಧಗಳು ಆಕೆಯ ಮೇಲಿದ್ವು.. ಅಷ್ಟೇ ಅಲ್ಲದೇ ನಾಲ್ಕು ವರ್ಷವಾಗಿರುವಾಗಿನಿಂದ ಆಕೆ ಪಿಯೊನೋ ಕ್ಲಾಸ್‌ಗೆ ಹೋಗಬೇಕಿತ್ತು, ಬಳಿಕ ಸ್ಕೇಟಿಂಗ್ ಹೋಗಬೇಕಿತ್ತು.. ಅದಾದ ಮೇಲೆ ಮತ್ತೆ ಮನೆಗೆ ಬಂದು ಓದಬೇಕಿತ್ತು, ಅತ್ಯಂತ ಚಿಕ್ಕ ವಯಸ್ಸಿಗೆ ಆಕೆಯ ಹೆತ್ತವರ ಆಸೆಗೆ ಅ’ಪಾರವಾದ ಶ್ರಮವನ್ನು ಜೆನಿಫರ್ ಪಡಬೇಕಿತ್ತು.

[widget id=”custom_html-3″]


ಜೊತೆಗೆ ಜೆನಿಫರ್‌ಗೆ ಈ ಬಾಳು ನ’ರ’ಕ ಅನ್ನೋವಷ್ಟರಮಟ್ಟಿಗಿನ ಪ್ರೆಜರ್‌ನ್ನು ಆಕೆಯ ಹೆತ್ತವಳು ಕೊಡುತ್ತಿದ್ರು, ಇದರಿಂದ ಸ್ಕೇಟಿಂಗ್‌ನಲ್ಲಿ ಆಯಾತಪ್ಪಿ ಮೊಣಕಾಲು ಇಂಜುರಿ ಮಾಡ್ಕೊಂಡು ಚಿಕ್ಕ ವಯಸ್ಸಿನಲ್ಲಿಯೇ ಅಪಾರವಾದ ನೋ’ವನ್ನು ಜೆನಿಫರ್ ಅನುಭವಿಸಿದ್ಲು. ತನ್ನ ತಂದೆ ತಾಯಿಯ ಅತಿಯಾದ ಪ್ರೀತಿಯನ್ನು ಸ್ವೀಕರಿಸಲಾಗದೇ ಅಕ್ಷರಶಃ ನೊಂದು ಹೋಗಿದ್ಲು. ಹೀಗಿದ್ದಾಗ ಆಕೆ ಒಮ್ಮೆ ತನ್ನ ಪರೀಕ್ಷೆಯಲ್ಲಿ ಪೇಲ್ ಆಗ್ತಾಳೆ, ಈ ವಿಚಾರವನ್ನು ಮನೆಯಲ್ಲಿ ಹೇಳದೇ ದಿನವೂ ಸ್ಕೂಲಿಗೆ ಹೋಗುವವಳಂತೆ ನಟಿಸಿ ತನ್ನ ಬಾಯ್‌ಫ್ರೆಂಡ್ ಜೊತೆ ಇರುತ್ತಿದ್ದಳು. ಈ ವಿಚಾರ ಹೆತ್ತವರಿಗೆ ಗೊತ್ತಾಗಿ ಆಯ ಬಾಯ್‌ಫ್ರೆಂಡ ಜೊತೆಗಿನ ಒಡನಾಟವನ್ನು ಕ’ಟ್ ಮಾಡಿಸಿ ಫೈಲ್ ಆದ ಪರೀಕ್ಷೆಯನ್ನು ಕಟ್ಟಿ ಪಾಸ್ ಮಾಡುವಂತೆ ಪ್ರೆ’ಜರ್ ಹಾಕಿದ್ರು..

[widget id=”custom_html-3″]

ಎಲ್ಲರ ಬಳಿ ನಾನು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾನೆ, ರ‍್ಯಾಂಕ್ ಸ್ಟುಡೆಂಟ್ ಅಂತೆಲ್ಲ ಸುಳ್ಳಿನ ಕತೆ ಕಟ್ಟಿದ ಜೆನಿಫರ್‌ಗೆ ಇದು ಅತೀ ಮುಜುಗರವೆನಿಸಿತು. ತನ್ನ ಮನೆಯಲ್ಲಿ ತಾನೇ ಕೈ’ದಿ’ಯಾಗಿದ್ದಾನೆ ಅಂತ ಭಾವಿಸಿ ಜೀವಕೊಟ್ಟವರ ಜೀ’ವ’ವನ್ನೇ ತೆಗೆಯುವ ನಿರ್ಧಾರ ಮಾಡಿ ತನ್ನ ಲವರ್ ಜೊತೆ ಸೇರಿಕೊಂಡು ಬರ್ಬರವಾಗಿ ಹೆತ್ತವರನ್ನು ಕೊ,’ಲೆ ಮಾಡಿಸುತ್ತಾಳೆ, ಆದರೆ ಈ ಘ’ಟ’ನೆಯಲ್ಲಿ ಜೆನಿಫರ್ ತಾಯಿ ಸ’ತ್ತು ಹೋಗಿದ್ದು, ತಂದೆ ಮಾತ್ರ ಬ’ದುಕುಳಿಯುತ್ತಾರೆ. ಪೊಲೀಸರು ವಿಚಾರಣೆ ಕೈಗೊಡಾಗ ಜೆನಿಫರ್ ಎಂಬ ಅ’ಪರಾ’ಧಿಯ ಈ ಕೊಲೆಯ ಸಂಚು ಬಟಾ ಬಯಲಾಗುತ್ತೆ. ಓದುಗರೇ ಇಲ್ಲಿ ಯಾರ ತಪ್ಪಿದೆ, ತನ್ನ ಮಗಳು ಒಳ್ಳೆಯದಾಗಲಿ ಅಂತ ಹಾರೈಸಿದ ತಂದೆ ತಾಯಿಯದ್ದಾ? ಅಥವಾ ಒತ್ತಡದ ಬದುಕಿನಲ್ಲಿ ತನ್ನೆಲ್ಲ ಖುಷಿಯನ್ನು ಎಂಜಾಯ್ ಮಾಡಲಿಕ್ಕೆ ಆಗಿಲ್ಲ ಅಂತ ಮಾ’ನಸಿಕವಾಗಿ ಕು’ಗ್ಗಿ ದುಡುಕಿ ನಿರ್ಧಾರ ತೆಗೆದುಕೊಂಡ ಜೆನಿಫರ್ ದಾ..