Advertisements

ನೀವು ಜೋಳದ ರೊಟ್ಟಿ ತಿನ್ನುತ್ತೀರಾ! ಹಾಗಾದರೆ ಪ್ರತಿಯೊಬ್ಬರಿಗೂ ಇದು ತಿಳಿಯಲೇಬೇಕು..

Health

ನಮಸ್ಕಾರ ಪ್ರಿಯ ಗೆಳೆಯರೆ ಬಾಯಿಗೆ ರುಚಿ, ತೋಳಿಗೆ ಬಲ‌ ಎಂಬ ಗಾದೆ ನಿಜಕ್ಕೂ ಸತ್ಯ. ರಾಗಿ ಮುದ್ದೆ ಯಾಗಲಿ, ಕೈಯಿಂದ ತಟ್ಟಿದ ರೊಟ್ಟಿಯಾಗಲಿ ಬಾಯಿಗೆ ರುಚಿಯ ಜೊತೆಗೆ ದೇಹಕ್ಕೆ ಬಲ ನೀಡುತ್ತದೆ. ಇನ್ನು ರೊಟ್ಟಿ ವಿಷಯಕ್ಕೆ ಬರುವುದಾದರೆ ಉತ್ತರ ಕರ್ನಾಟಕ ಫೇಮಸ್ ಊಟ. ಜ್ಯೋಳದ‌ ರೊಟ್ಟಿ‌, ಶೇಂಗಾ ಹಿಂಡಿ,ಮೊಸರ ಬದನೆಕಾಯಿ ಪಲ್ಯ‌ ಜೊತೆಗೆ ಕೈಯಿಂದ ತಟ್ಟಿ ಕಿಚ್ಚಿಗೆ ಹಚ್ಚಿದ ರೊಟ್ಟಿ ತಿಂದ್ರ ಅದರ ಮಜಾನ ಬ್ಯಾರೆ ಹಿಂಗ್ ಅಂತ್ ಹೇಳುತ್ತ ನಮ್ಮ ಉತ್ತರ ಕರ್ನಾಟಕ ಮಂದಿ. ಉತ್ತರ ಕರ್ನಾಟಕ ಮಾತ್ರವಲ್ಲದೆ ದೇಶದ ವಿವಿಧ ‌ಸ್ಥಳಗಳಲ್ಲಿಯೂ ಜೋಳದ ರೊಟ್ಟಿಗೆ ಭಾರಿ ಬೇಡಿಕೆ ಇದೆ.

[widget id=”custom_html-3″]

ಬಡವರಿಂದ ಹಿಡಿದು ಶ್ರೀಮಂತರ ವರೆಗೆ ರೊಟ್ಟಿ‌ ಇಷ್ಟಪಡದವರಿಲ್ಲ. ಇತ್ತೀಚಿನ ದಿನಗಳಲ್ಲಿ ರೊಟ್ಟಿಗೆ ಬೇಡಿಕೆ ಹೆಚ್ಚಾಗಿದ್ದು ಆನ್ಲೈನ್ ವ್ಯಾಪಾರವನ್ನು ಪ್ರಾರಂಭಿಸಲಾಗಿದೆ. ಇಷ್ಟು ಉಪಯೋಗಿಯಾಗಿರುವ ಜೋಳದ ರೊಟ್ಟಿಯ ಕುರಿತಾಗಿ ಕೆಲವು ಮುಖ್ಯ ವಿಷಯಗಳನ್ನು ಇಂದು ತಿಳಿದುಕೊಳ್ಳೋಣ. ಜೋಳ ಇತ್ತೀಚಿನ ಧಾನ್ಯವಲ್ಲ.‌

[widget id=”custom_html-3″]

[widget id=”custom_html-3″]

Advertisements

[widget id=”custom_html-3″]

ಪ್ರಾಚೀನ ಕಾಲದಿಂದಲೂ ಇದಕ್ಕೆ‌ ತನ್ನದೆ ಆದ ಇತಿಹಾಸವಿದೆ. ಇದು ಮೊದಲು ಕಂಡು ಬಮದಿರುವುದು ಈಜಿಪ್ಟ್ ದೇಶದಲ್ಲಿ. ಜೋಳ ಒಂದು ಪ್ರಧಾನವಾದ ಧಾನ್ಯವಾಗಿದೆ ಈಜಿಪ್ಟ್ ದೇಶದಲ್ಲಿ ಎಂಟು ಸಾವಿರದ ವರ್ಷಗಳ ಹಿಂದೆಯೇ ಅಲ್ಲಿನ ಜನರು ತಮ್ಮ ಪ್ರತಿದಿನದ ಆಹಾರ ಪದ್ಧತಿಯಲ್ಲಿ ಜೋಳದ ವಿವಿಧ ಖಾದ್ಯಗಳನ್ನು ಮಾಡಿ ಸೇವಿಸುತಿದ್ದರು. ಹೀಗೆ‌ ಸಮಯ ಸರಿದಂತೆ ಆಮದು ರಪ್ತು ಕಾರಣದಿಂದ ಜಗತ್ತಿನ ಹಲವು ದೇಶಗಳಿಗೆ ಈ ಜೋಳ ಪರಿಚಯವಾಗಿ ಸದ್ಯ ದಿನನಿತ್ಯದ ಪ್ರಮುಖ ಆಹಾರದಲ್ಲಿ‌ ಇದು ಒಂದಾಗಿದೆ. ರುಚಿ ಮಾತ್ರವಲ್ಲದೆ ಆರೋಗ್ಯದ ದೃಷ್ಟಿಯಿಂದಲೂ ಜೋಳ ಹೇಳಿ‌ ಮಾಡಿಸಿದ ಆಹಾರ. ಅಮೆರಿಕದ ಪ್ರತಿಷ್ಠಿತ ಸಂಸ್ಥೆ ನೀಡಿರುವ ವರದಿ ಪ್ರಕಾರ ನಮ್ಮ ದೇಹದಲ್ಲಿ ಅಗತ್ಯ ಪ್ರಮಾಣದಲ್ಲಿ ಪ್ರೊಟೀನ್ ಸಲ್ಪರ್ ಪಾಸ್ಪರ್ಸ್ ಕ್ಯಾಲ್ಸಿಯ ಅಂಶಗಳು ಇರುತ್ತದೆ ಸಾಕಷ್ಟು ಆರೋಗ್ಯ ಸಮಸ್ಯೆಗಳು ಸಹ ಕಡಿಮೆ ಆಗುತ್ತದೆ. ಜೋಳದಲ್ಲಿ ನಮ್ಮ ದೇಹದಲ್ಲಿನ ವಿಷಕಾರಿ ವಸ್ತುಗಳನ್ನು ಕರಗಿಸುವ ಗುಣ ಇರುತ್ತದೆ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಮಧುಮೇಹ,ರ’ಕ್ತ’ದ ಒತ್ತಡವನ್ನು ನಿಯತ್ರಣದಲ್ಲಿ ಇಡುತ್ತದೆ.

[widget id=”custom_html-3″]

ಹಾಗೆಯೇ ಹೃದಯದ ಖಾಯಿಲೆಯ ವಿರುದ್ದ ರಕ್ಷಣೆಯನ್ನು ನೀಡುತ್ತದೆ ನಮ್ಮ ಕಿಡ್ನಿ ಮತ್ತು ಲಿವರ ಸಮಸ್ಯೆಯನ್ನು ನಿವಾರಣೆ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವ ಗುಣ ಜೋಳಕ್ಕೆ ಇರುತ್ತದೆ. ಹೊಟ್ಟೆಯ ಹುಣ್ಣು, ಕರುಳಿನ ಕ್ಯಾನ್ಸರ್, ಮಲಬದ್ದತೆ ಸಮಸ್ಯೆ, ಅತಿಯಾದ ಆಮ್ಲೀಯತೆ, ಹಾಗೂ ಹೊಟ್ಟೆ ಸೆಳೆತ ಹೊಟ್ಟೆ ಉಬ್ಬರ ಇತ್ಯಾದಿ ಸಮಸ್ಯೆಗಳನ್ನು ಕೂಡ ಜೋಳ ನಿವಾರಣೆ ಮಾಡುತ್ತದೆ ಎಂದು ಆರೋಗ್ಯ ತಜ್ಞರ‌ ಅಭಿಪ್ರಾಯ. ಕ್ಯಾ’ನ್ಸ’ರ್ ಕಾರಕ ಅಂಶವನ್ನು ನಿವಾರಣೆ ಮಾಡುವ ಗುಣವಿದೆ. ಮಧುಮೇಹ, ದೇಹದ ಕೊಲೆಸ್ಟ್ರಾಲ್ ಮಟ್ಟವನ್ನು ಉತ್ತಮವಾಗಿ ನಿರ್ವಹಣೆ ಮಾಡುವ ಫೈಟೋ ಕೆ’ಮಿ’ಕಲ್ ಅಂಶಗಳು ಅಪಾರ ಪ್ರಮಾಣದಲ್ಲಿ ಕಂಡು ಬರುತ್ತದೆ. ರಕ್ತನಾಳಗಳ ಸಮಸ್ಯೆಗೆ ಕೂಡ ಪರಿಹಾರವನ್ನು ನೀಡುತ್ತದೆ. ಜೋಳದಲ್ಲಿ ಮೆಗ್ನೀಷಿಯಂ ಹಾಗೂ ಕ್ಯಾಲ್ಶಿಯಂ ಅಂಶಗಳ ಪ್ರಮಾಣ ಹೆಚ್ಚಾಗಿ ಸಿಗುತ್ತದೆ ಇದರಿಂದ ಮೂಳೆಗಳು ಹಾಗೂ ಹಲ್ಲುಗಳಿಗೆ ಹೆಚ್ಚು ಬಲ ಬರುತ್ತದೆ. ನಾರಿನ ಅಂಶ ಹೆಚ್ಚಾಗಿ ಇರುವುದರಿಂದ ಜೀರ್ಣಾಂಗ ವ್ಯವಸ್ಥೆ ಉತ್ತಮವಾಗಿ ಇರಲು ಸಹಾಯ ಮಾಡುತ್ತದೆ.

[widget id=”custom_html-3″]

ಕರುಳಿನ ಆರೋಗ್ಯ ಸಹ ಅಭಿವೃದ್ದಿ ಆಗುತ್ತದೆ ಜೋಳದ ರೊಟ್ಟಿಯಲ್ಲಿ ಅಪಾರ ಪ್ರಮಾಣದ ಟ್ಯಾನಿನ್ ಅಂಶಗಳು ಇರುತ್ತದೆ ಹಾಗಾಗಿ ಮಧುಮೇಹ ಮತ್ತು ರ’ಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿರ್ವಹಣೆ ಮಾಡುವಲ್ಲಿ ಇದು ಸಹಾಯಕವಾಗುತ್ತದೆ. ಹೀಗೆ ಹೇಳುತ್ತ ಹೋದರೆ ಈ‌ ಜೋಳದ ಉಪಯೋಗ ಕ್ಕೆ ಕೊನೆಯೇ ಇಲ್ಲ. ಇತ್ತಿಚೀನ ದಿನಗಳಲ್ಲಿ ಪಾಸ್ಟ್ ಪುಡ್ ಗಳಿಗೆ ಮಾರುಹೋಗುತ್ತಿರುವ ಜನರಿಗೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಆರೋಗ್ಯವೇ ಭಾಗ್ಯ ಎಂಬ ಗಾದೆಯಂತೆ ಉತ್ತಮ‌ ಆಹಾರ ಸದೃಢ ದೇಹದ ಬೆಳವಣಿಗೆಗೆ ಕಾರಣವಾಗುತ್ತದೆ. ಆದಷ್ಟು ಈ ಪಾಸ್ಟ್ ಪುಡ್ ಗಳನ್ನು ಕೈಚೆಲ್ಲಿ ರೊಟ್ಟಿ, ತರಕಾರಿ ವ್ಯಾಯಾಮ‌ ಯೋಗ ಮಾಡುವುದರ‌ ಮೂಲಕ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ.