Advertisements

ಜೊತೆ ಜೊತೆಯಲಿ ನಟಿಯ ಪಾತ್ರಕ್ಕೆ ಖ್ಯಾತ ನಟಿ ಎಂಟ್ರಿ! ಯಾರು ಗೊತ್ತಾ? ನೋಡಿ..

Entertainment

ನಮಸ್ತೆ ಸ್ನೇಹಿತರೆ, ಕನ್ನಡ ಟಾಪ್ ಧಾರವಾಹಿಗಳಲ್ಲಿ ಒಂದಾದ ಜೊತೆ ಜೊತೆಯಲಿ ಧಾರವಾಹಿ ಈಗ ಮತ್ತೊಮ್ಮೆ ಟಿ.ಆರ್.ಪಿ ಲೀಸ್ಟ್ ನಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದು ಪ್ರೇಕ್ಷಕರ ಗಮನವನ್ನು ಸೆಳೆಯುತ್ತಿದೆ. ಕಳೆದ ಕೆಲವು ದಿನಗಳ ಹಿಂದೆ ಧಾರವಾಹಿಯನ್ನು ಬಹಳ ಎಳೆಯಲಾಗುತ್ತಿದೆ ಎಂಬ ಮಾತು ಕೇಳಿ ಬಂದ ನಂತರ.. ಧಾರವಾಹಿ ಬಿಡುಗಡೆಯಾದ ಮೇಲೆ ಮೊಟ್ಟ ಮೊದಲ ಬಾರಿಗೆ ಜೊತೆ ಜೊತೆಯಲಿ ಧಾರವಾಹಿ ಟಾಪ್ 5 ಸಾಲಿನಿಂದ ಕೆಳಗೆ ಜಾರಿತ್ತು.. ಆದರೆ ಇದರ ನಂತರ ಧಾರವಾಹಿ ಕಥೆಯಲ್ಲಿ ತಿರುವುಗಳು ಹಾಗು ಹೊಸ ಪಾತ್ರಗಳ ಎಂಟ್ರಿಯಿಂದ ಜೊತೆ ಜೊತೆಯಲಿ ಧಾರವಾಹಿ ಟಿ‌‌.ಆರ್.ಪಿ ಮತ್ತೊಮ್ಮೆ ಹೆಚ್ಚಾಗಿದೆ.

Advertisements

ಇಂತಹ ಸಂದರ್ಭಗಳಲ್ಲಿ ಧಾರವಾಹಿಗೆ ಮತ್ತಷ್ಟು ತಿರುವುಗಳನ್ನು ನೀಡಿ ಜನರನ್ನು ತನ್ನತ್ತ ಸೆಳೆಯಲು ಜೊತೆ ಜೊತೆಯಲಿ ಧಾರವಾಹಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ ಹಾಗೂ ಧಾರವಾಹಿಗೆ ಬೇಕಾದ ಎಲ್ಲಾ ತಯಾರಿಯನ್ನು ಕೂಡ ಮಾಡಿಕೊಳ್ಳುತ್ತಿದೆ.‌. ಬಿಡುಗಡೆಯಾದ ದಿನದಿಂದ ರಾಜ ನಂದಿನಿ ಯಾರು. ಯಾವ ನಟಿ ರಾಜ ನಂದಿನಿ ಪಾತ್ರದಲ್ಲಿ ನಟಿಸುತ್ತಾರೆ.. ಹಾಗು ಆ ಪಾತ್ರದ ಮಹತ್ವ ಏನು ಎಂಬುದನ್ನು ತಿಳಿದುಕೊಳ್ಳಲು ಪ್ರೇಕ್ಷಕರು ಬಹಳ ಕಾತುರದಿಂದ ಕಾಯುತ್ತಿದ್ದಾರೆ‌. ಇದೀಗ ಆ ಸಮಯ ಹತ್ತಿರ ಬಂದಿದೆ.. ರಾಜ ನಂದಿನಿ ಪಾತ್ರದಲ್ಲಿ ಶೂಟಿಂಗ್ ನಡೆಯುತ್ತಿರುವುದು ಬಹಿರಂಗವಾಗಿದೆ.

ಇದೀಗ ರಾಜ ನಂದಿನಿ ಪಾತ್ರ ಕೆಲವೇ ದಿನಗಳಲ್ಲಿ ಜೊತೆ ಜೊತೆಯಲಿ ಸೀರಿಯಲ್ ನಲ್ಲಿ, ಕೆಲವೇ ಸಮಯದಲ್ಲಿ ಕಾಣಿಸಿಕೊಳ್ಳಲಿದೆ.. ರಾಜ ನಂದಿನಿ ಪಾತ್ರವನ್ನು ಹಿಂದಿಕ್ಕಿ ಕಿರುತೆರೆಯಲ್ಲಿ ಬಾರಿ ಜನಪ್ರಿಯತೆಯನ್ನು ಗಳಿಸಿ. ಕನ್ನಡದ ಪುನಿತ್ ರಾಜ್ ಕುಮಾರ್ ಜೊತೆ ನಟಿಸಿರುವ ನಟಿ ಎರಿಕಾ ಪೆರ್ನಾಂಡೊಯಿಸ್ ಅವರು.. ರಾಜನಂದಿನಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಖಚಿತವಾಗಿ ತಿಳಿದುಬಂದಿದೆ. ಈ ಮೂಲಕ ಈಗ ರಾಜ ನಂದಿನಿ ಪಾತ್ರ ಕೂಡ ಧಾರವಾಹಿಗೆ ಎಂಟ್ರಿ ಕೊಡುತ್ತಿದ್ದು ಜೊತೆ ಜೊತೆಯಲಿ ಸೀರಿಯಲ್ ಮತ್ತೊಮ್ಮೆ ಪ್ರೇಕ್ಷಕರನ್ನು ಅಗಾಧ ಸಂಖ್ಯೆಯಲ್ಲಿ ತನ್ನತ್ತ ಸೆಳೆಯಲು ಸಕಲ ತಯಾರಿ ಮಾಡಿಕೊಂಡಿದೆ ಎಂದು ಹೇಳಬಹುದು.