Advertisements

ಅಣ್ಣನನ್ನು ನೆನೆದು ವೇದಿಕೆಯ ಮೇಲೆ ಕಣ್ಣೀರಿಟ್ಟ ಮೇಘ ಶೆಟ್ಟಿ! ಅಷ್ಟಕ್ಕೂ ಏನಾಗಿತ್ತು ಗೊತ್ತಾ?

Entertainment

ನಮಸ್ತೆ ಸ್ನೇಹಿತರೆ, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹಾಗೂ ಅತಿ ಹೆಚ್ಚು ಖ್ಯಾತಿ ಪಡೆದಿರುವ ಧಾರವಾಹಿ ಎಂದರೆ ಅದು ಜೊತೆ ಜೊತೆಯಲಿ ಧಾರವಾಹಿ.. ಇನ್ನು ಜೊತೆ ಜೊತೆಯಲಿ ಧಾರವಾಹಿಯ ಪ್ರಮುಖ ಪಾತ್ರಧಾರಿ ಅನು ಸಿರಿಮನೆ ಅಲಿಯಾಸ್ ಮೇಘಾಶೆಟ್ಟಿ ಜೀ ಕುಟುಂಬ ಅವಾರ್ಡ್ ಕಾರ್ಯಕ್ರಮದಲ್ಲಿ ತನ್ನ ವೈಯಕ್ತಿಕ ಜೀವನದ ಒಂದು ಮರೆಯಲಾರದ ಘ’ಟನೆಯೊಂದನ್ನು ಹೇಳಿಕೊಂಡಿದ್ದರು.. ಜೀ ಕುಟುಂಬ ಅವಾರ್ಡ್ ಕಾರ್ಯಕ್ರಮದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ಮೇಘನ ಶೆಟ್ಟಿಗೆ ನಟ ಧನಂಜಯ್ ಅವರು ಪ್ರಶಸ್ತಿ ಕೊಟ್ಟಿದ್ದರು..

Advertisements

ನಂತರ ಮೇಘನಶೆಟ್ಟಿಯವರು ವೇದಿಕೆಯ ಮೇಲೆ ಸ್ವಂತ ಅಣ್ಣನನ್ನು ನೆನೆದು ಕಣ್ಣೀರಿಟ್ಟಿದ್ದಾರೆ.. ಎಂದೂ ಮರೆಯಲಾರದ ಘ’ಟನೆಯ ಬಗ್ಗೆ ತಮ್ಮ ನೋವನ್ನು ಹೊರಹಾಕಿದ್ದಾರೆ.. ಮೇಘನ ಶೆಟ್ಟಿಯವರು ತಮ್ಮ ಅಣ್ಣನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದರು.. ಡಾ.ರಾಜ್ ಕುಮಾರ್ ಅವರ ಸಾ’ವಿನ ದಿನ ರಾಜ್ ಕುಮಾರ್ ಅವರನ್ನು ನೋಡಲು ಮೇಘನ ಶೆಟ್ಟಿ ಅವರ ಅಣ್ಣ ಹೋಗಿದ್ದರು.. ಆ ಸಮಯದಲ್ಲಿ ಅಪಾರ ಸಂಖ್ಯೆಯಲ್ಲಿ ಜನ ತುಂಬಿಕೊಂಡಿದ್ದು ಪೋಲಿಸರು ನಿಯಂತ್ರಿಸಲು ಗೋಲಿ’ಬಾರ್ ಮಾಡಬೇಕಾಯಿತು.. ಆದರೆ ವಿಧಿಯ ಆಟವೇ ಬೇರೆಯಾಗಿತ್ತು.

ಆ ದಿನ ಗೋಲಿಬಾರ್ ನಲ್ಲಿ ಮೇಘನ ಶೆಟ್ಟಿ ಅವರ ಅಣ್ಣ ಸ್ಥಳದಲ್ಲೇ ಕೊನೆಯುಸಿರೆಳೆದರು ಎಂದು ಮೇಘನ ಶೆಟ್ಟಿ ನೋವು ಅಂಚಿಕೊಂಡಿದ್ದಾರೆ.. ಸಿನಿಮಾ ರಂಗವು ಇವರ ಬಗ್ಗೆ ಆಸಕ್ತಿ ಹೊಂದಿದ್ದ ಕಾರಣ ಮೇಘನ ಬೆಟ್ಟಿ ತುಂಬಾ ಸಂತೋಷವಾಗಿದ್ದಾರಂತೆ.. ಅಣ್ಣನ ಸ್ಥಾನವನ್ನು ನೀಗಿಸಲು ಧಾರವಾಹಿಯ ಶೂಟಿಂಗ್ ನಲ್ಲಿ ಪ್ರತಿಯೊಬ್ಬರನ್ನು ಅಣ್ಣ ಎಂದು ಮಾತನಾಡಸುತ್ತಾರಂತೆ.. ಒಟ್ಟಿನಲ್ಲಿ ದುಃಖ ಎನ್ನುವುದು ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಹಂತದಲ್ಲಿ ಬಂದೇ ಬರುತ್ತದೆ.. ಇನ್ನೂ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರವಾಹಿಯಲ್ಲಿ ನಟಿಸುತ್ತಿರುವ ಮೇಘನ ಶೆಟ್ಟಿಯವರ ಅಭಿನಯ ಹೇಗಿದೆ ಅನ್ನುವುದರ ಬಗ್ಗೆ ಕಮೆಂಟ್ ಮೂಲಕ ತಿಳಿಸಿ..