Advertisements

ಅಂದು ಪೋಲಿಸ್ ಸ್ಟೇಷನ್ ಮುಂದೆ ಜ್ಯೂಸ್ ಮಾರುತ್ತಿದ್ದ ಈ ಮಹಿಳೆ ಈಗ ಅದೇ ಪೋಲಿಸ್ ಸ್ಟೇಷನ್ ಗೆ ಏನಾಗಿದ್ದಾರೆ ಗೊತ್ತಾ? ಅಬ್ಬಾ ರೋಚಕ ಕಥೆ..

Inspire Kannada Mahiti

ಬದುಕು ಹೇಗೆ ತಿರುವು ಪಡೆದುಕೊಳ್ಳತ್ತೆ ಅಂತ ಹೇಳೋದು ಅಸಾಧ್ಯ. ಮನುಷ್ಯನ ಜೀವನವೇ ಹಾಗೇ ಎನಿಸುತ್ತದೆ, ಹಣೆಬರಹ ಅಂತ ಕುಳಿತುಕೊಂಡ್ರೆ, ಯಾವುದು ಸಾಧ್ಯವಾಗಲ್ಲ, ಆದರೆ ನಮ್ಮ ಮೇಲೆ ನಂಬಿಕೆ, ಮಾಡುವ ಕೆಲಸದಲ್ಲಿ ಶ್ರದ್ಧೆ ಇದ್ದರೆ ಹಣೆಬರಹವನ್ನು ಬದಲಾಯಿಸಲು ಸಾಧ್ಯವಾಗುತ್ತದೆ ಎಂಬುವುದಕ್ಕೆ ಈ ಕಥೆಯೇ ನೈಜ ಉದಾಹರಣೆ. ಎಸ್ ಒಂದು ಕಾಲದಲ್ಲಿ ಪೊಲೀಸ್ ಸ್ಟೇಷನ್ ಮುಂದೆ ಐಸ್‌ಕ್ರಿಮ್, ಲೆಮನ್ ಜ್ಯೂಸ್ ಮಾರಿಕೊಂಡು ಹೋಗ್ತಾಯಿದ್ದ ಯುವತಿ ಇವತ್ತು ಅದೇ ಸ್ಟೇಷನ್‌ನಲ್ಲಿ ಇವತ್ತು ಇನ್ಸ್ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾಳೆ. ಕೇಳಲಿಕ್ಕೆ ಫಿಲ್ಮ್ ಸ್ಟೋರಿ ಎನಿಸಿದ್ರೂ, ಇದು ನಿಜವಾಗಿಯೂ ನಡೆದ ಸತ್ಯದ ಕಥೆ. ಅಂದಹಾಗೇ ಈ ಘ’ಟ’ನೆ ಕೇರಳದ ತಿರುವನಂತಪುರದಲ್ಲಿ ನಡೆದಿದೆ.

[widget id=”custom_html-3″]

Advertisements

ಅತೀ ಚಿಕ್ಕ ವಯಸ್ಸಿಗೆ ಮದುವೆಯಾಗಿ ಹದಿನೆಂಟನೇ ವಯಸ್ಸಿನಲ್ಲಿಯೇ ಒಂದು ಗಂಡು ಮಗುವಿಗೆ ಜನ್ಮ ಕೊಟ್ಟು ಗಂಡನಿಂದ ದೂರಾದ ಹೆಣ್ಣು ಬದುಕು ಕಟ್ಟಿಕೊಂಡ ಕತೆಯಿದು, ಕಂಕುಳಲ್ಲಿ ಮಗುವನ್ನು ಹೊತ್ತು, ಬದುಕಿಗಾಗಿ ಪರದಾಟ ಅನುಭವಿಸ್ತಿದ್ದ ಈ ಮಹಿಳೆಯ ಹೆಸರು ಆನಿ ಶಿವಾ. ಈಕೆ ಆಶ್ರಮದಲ್ಲಿ ವಾಸಿಸುತ್ತಿದ್ದು ಉಜ್ವಲ ಭವಿಷ್ಯಕ್ಕಾಗಿ ಜ್ಯೂಸ್ ಮಾರಿಕೊಂಡು ಜೀವನ ಮಾಡ್ತಾ ಇರುತ್ತಾಳೆ, ಒಂದು ದಿನ ಈಕೆಗಿರುವ ಚುರುಕುತನ ಲವಲವಿಕೆ ಕಂಡು ಆಕೆಯ ಪರಿಚಯಸ್ಥರಲ್ಲಿ ಒಬ್ಬರು, ನಿನ್ಯಾಕೆ ಪೊಲೀಸ್ ಆಗಬಾರದು ಅಂತ ಪ್ರಶ್ನಿಸ್ತಾರಂತೆ, ಇದನ್ನೇ ಗಂಭೀರವಾಗಿ ತೆಗೆದುಕೊಂಡ ಶಿವಾ, ಪರೀಕ್ಷೆ ಬರೆದು ಉತ್ತೀರ್ಣಳಾಗುತ್ತಾಳೆ..

[widget id=”custom_html-3″]


ಒಂದು ಕಡೆ ಮಗುವನ್ನು ನೋಡಿಕೊಂಡು, ಇನ್ನೊಂದು ಕಡೆ ಹಗಲು ರಾತ್ರಿ ಶ್ರಮಪಟ್ಟು ಓದಿ ನಿದ್ದೆಗೆಟ್ಟ ಫಲಕ್ಕೆ ಶಿವಾ ತಿರುವನಂತಪುರದ ವಾರ್ಕಾಳ ಪೊಲೀಸ್ ಸ್ಟೇಷನ್‌ನಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಕೆಲಸಕ್ಕೆ ಸೇರಿಕೊಳ್ತಾರೆ. ಯಾವ ಸ್ಟೇಷನ್ ಮುಂದೆ ಜ್ಯೂಸ್ ಮಾರುತ್ತಾ ಇದ್ದರೋ ಈಗ ಅದೇ ಸ್ಟೇಷನ್ ಸಿಬ್ಬಂದಿ ಬಳಿಯಲ್ಲಿ ಸೆಲ್ಯೂಟ್ ಹೊಡೆಸಿಕೊಳ್ತಾಯಿದ್ದಾರಂದ್ರೆ ಶಿವಾ ನಿಜಕ್ಕೂಗ್ರೇಟ್ ಅಲ್ವಾ?
ಮೊದಲೇ ಹದಿನೆಂಟರ ಪ್ರಾಯ, ಮನಸ್ಸು ವಿಚಲಿತವಾಗುವ ವಯೋಮಾನ, ಬದುಕು ಹೇಗೆ ತಿರುವು ಪಡೆದುಕೊಳ್ಳತ್ತೆ ಅಂತ ಹೇಳೋದು ಅಸಾಧ್ಯ. ಮನುಷ್ಯನ ಜೀವನವೇ ಹಾಗೇ ಎನಿಸುತ್ತದೆ, ಹಣೆಬರಹ ಅಂತ ಕುಳಿತುಕೊಂಡ್ರೆ, ಯಾವುದು ಸಾಧ್ಯವಾಗಲ್ಲ, ಆದರೆ ನಮ್ಮ ಮೇಲೆ ನಂಬಿಕೆ, ಮಾಡುವ ಕೆಲಸದಲ್ಲಿ ಶ್ರದ್ಧೆ ಇದ್ದರೆ ಹಣೆಬರಹವನ್ನು ಬದಲಾಯಿಸಲು ಸಾಧ್ಯವಾಗುತ್ತದೆ ಎಂಬುವುದಕ್ಕೆ ಈ ಕಥೆಯೇ ನೈಜ ಉದಾಹರಣೆ.

[widget id=”custom_html-3″]


ಎಸ್ ಒಂದು ಕಾಲದಲ್ಲಿ ಪೊಲೀಸ್ ಸ್ಟೇಷನ್ ಮುಂದೆ ಐಸ್‌ಕ್ರಿಮ್, ಲೆಮನ್ ಜ್ಯೂಸ್ ಮಾರಿಕೊಂಡು ಹೋಗ್ತಾಯಿದ್ದ ಯುವತಿ ಇವತ್ತು ಅದೇ ಸ್ಟೇಷನ್‌ನಲ್ಲಿ ಇವತ್ತು ಇನ್ಸ್ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾಳೆ. ಕೇಳಲಿಕ್ಕೆ ಫಿಲ್ಮ್ ಸ್ಟೋರಿ ಏನನಿಸಿದ್ರೂ, ಇದು ನಿಜವಾಗಿಯೂ ನಡೆದ ಸತ್ಯದ ಕಥೆ. ಅಂದಹಾಗೇ ಈ ಘ’ಟ’ನೆ ಕೇರಳದ ತಿರುವನಂತಪುರದಲ್ಲಿ, ಅತೀ ಚಿಕ್ಕ ವಯಸ್ಸಿಗೆ ಮದುವೆಯಾಗಿ ಹದಿನೆಂಟನೇ ವಯಸ್ಸಿನಲ್ಲಿಯೇ ಒಂದು ಗಂಡು ಮಗುವಿಗೆ ಜನ್ಮ ಕೊಟ್ಟು ಗಂಡನಿಂದ ದೂರಾದ ಹೆಣ್ಣು ಬದುಕು ಕಟ್ಟಿಕೊಂಡ ಕತೆಯಿದು, ಕಂಕುಳಲ್ಲಿ ಮಗುವನ್ನು ಹೊತ್ತು, ಬದುಕಿಗಾಗಿ ಪರದಾಟ ಅನುಭವಿಸ್ತಿದ್ದ ಈ ಮಹಿಳೆಯ ಹೆಸರು ಆನಿ ಶಿವಾ.

ಈಕೆ ಆಶ್ರಮದಲ್ಲಿ ವಾಸಿಸುತ್ತಿದ್ದು ಉಜ್ವಲ ಭವಿಷ್ಯಕ್ಕಾಗಿ ಜ್ಯೂಸ್ ಮಾರಿಕೊಂಡು ಜೀವನ ಮಾಡ್ತಾ ಇರುತ್ತಾಳೆ.. ಒಂದು ದಿನ ಈಕೆಗಿರುವ ಚುರುಕುತನ ಲವಲವಿಕೆ ಕಂಡು ಆಕೆಯ ಪರಿಚಯಸ್ಥರಲ್ಲಿ ಒಬ್ಬರು, ನಿನ್ಯಾಕೆ ಪೊಲೀಸ್ ಆಗಬಾರದು ಅಂತ ಪ್ರಶ್ನಿಸ್ತಾರಂತೆ, ಇದನ್ನೇ ಗಂಭೀರವಾಗಿ ತೆಗೆದುಕೊಂಡ ಶಿವಾ, ಪರೀಕ್ಷೆ ಬರೆದು ಉತ್ತೀರ್ಣಳಾಗುತ್ತಾಳೆ ಒಂದು ಕಡೆ ಮಗುವನ್ನು ನೋಡಿಕೊಂಡು, ಇನ್ನೊಂದು ಕಡೆ ಹಗಲು ರಾತ್ರಿ ಶ್ರಮಪಟ್ಟು ಓದಿ ನಿದ್ದೆಗೆಟ್ಟ ಫಲಕ್ಕೆ ಶಿವಾ ತಿರುವನಂತಪುರದ ವಾರ್ಕಾಳ ಪೊಲೀಸ್ ಸ್ಟೇಷನ್‌ನಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಕೆಲಸಕ್ಕೆ ಸೇರಿಕೊಳ್ತಾರೆ.

ಯಾವ ಸ್ಟೇಷನ್ ಮುಂದೆ ಜ್ಯೂಸ್ ಮರ‍್ತಾ ಇದ್ದರೋ ಈಗ ಅದೇ ಸ್ಟೇಷನ್ ಸಿಬ್ಬಂದಿಗಳ ಬಳಿಯಲ್ಲಿ ಸೆಲ್ಯೂಟ್ಹೊ ಡೆಸಿಕೊಳ್ತಾಯಿದ್ದಾರಂದ್ರೆ ಶಿವಾ ನಿಜಕ್ಕೂಗ್ರೇಟ್ ಅಲ್ವಾ?
ಮೊದಲೇ ಹದಿನೆಂಟರ ಪ್ರಾಯ, ಮನಸ್ಸು ವಿಚಲಿತವಾಗುವ ವಯೋಮಾನ, ಇಂತಹ ಸಮಯದಲ್ಲಿ ಗಂಡ ಬಿಟ್ಟು ಹೋದ, ಕೈಯಲ್ಲೊಂದು ಮಗುವನ್ನು ಕೊಟ್ಟು ಹೋದ, ಆ ಮಗುವನ್ನು ಸಾಕಿ ತನ್ನ ಬದುಕಿನ ಗುರಿಯನ್ನು ರೀಚ್ ಆಗಿದ್ದು ನಿಜಕ್ಕೂ ಗ್ರೇಟ್ ಅಲ್ಲವೇ? ಸಮಯದಲ್ಲಿ ಗಂಡ ಬಿಟ್ಟು ಹೋದ, ಕೈಯಲ್ಲೊಂದು ಮಗುವನ್ನು ಕೊಟ್ಟು ಹೋದ, ಆ ಮಗುವನ್ನು ಸಾಕಿ ತನ್ನ ಬದುಕಿನ ಗುರಿಯನ್ನು ರೀಚ್ ಆಗಿದ್ದು ನಿಜಕ್ಕೂ ಗ್ರೇಟ್ ಅಲ್ಲ?