Advertisements

ಮಗಳು ಚೆನ್ನಾಗಿರ್ಲಿ ಅಂಥ 120 ಗ್ರಾಂ ಬಂಗಾರ, ಐದು ಲಕ್ಷ ರೂಪಾಯಿಯನ್ನ ಗಂಡನ ಮನೆಗೆ ಕಳಿಸಿಕೊಟ್ರು.. ಆದ್ರೆ ಈ ಪತಿರಾಯ ಮಾಡಿದ್ದೇನು ಗೊತ್ತಾ?

Kannada Mahiti

ನಮಸ್ಕಾರ ಸ್ನೇಹಿತರೆ.. ‌ಈ ಸಂಸಾರದಲ್ಲಿ ಸಂತೋಷ ಅನ್ನೊದು ನೆಲೆಸಬೇಕು ಅಂದ್ರೆ ಇಬ್ಬರ ಮಧ್ಯ ಸಾಮ್ಯತೆ ಇರಬೇಕು, ಅದರ ಜೊತೆ ಅಷ್ಟೇ ನಂಬಿಕೆ ಮತ್ತು ಪ್ರೀತಿ ಇರಬೇಕು.. ಸುಖ ಸಂಸಾರದ ಸೂತ್ರ ಅದೆ ಅಂತ ಹೇಳಬಹುದು.. ಯಾಕಿಷ್ಟೂ ಸಂತೋಷ ಸುಖ ನಂಬಿಕೆ ಬಗ್ಗೆ ಹೇಳ್ತಿದ್ದಿನಿ ಅಂತ ಅನಿಸ್ತಿದೆ ನಾ..‌ ಹೌದು ನಾನು ಹೇಳ ಹೊರಟ ಸ್ಟೋರಿ ಅಂತದ್ದೆ ಸಂಸಾರದ ಕಥೆ. ಮನೆ ತುಂಬ ನಗ್ತಾ ಸಂತೋಷದಿಂದ ಇರಬೇಕಾದ ಪತ್ನಿ ಆ ಒಂದು ದಿನ ಫ್ಯಾನಿಗೆ ನೇ’ಣು ಬಿಗಿದ ಸ್ಥಿತಿಯಲ್ಲಿ ನೆತಾಡ್ತಿದ್ದಳು.. ಕಲಬುರಗಿ ನಗರದ ಪ್ರಗತಿ ಕಾಲೋನಿಯಲ್ಲಿ ಮಹಿಳೆಯೊಬ್ಬಳು ಆ’ತ್ಮಹ’ತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ..

Advertisements

ಹೌದು ಜ್ಯೋತಿ ಎಂಬ ಮಹಿಳೆಯ ಶ’ವ ಆ’ತ್ಮಹ’ತ್ಯೆ ಮಾಡಿಕೊಂಡ ರೀತಿ ಪತ್ತೆಯಾಗಿದೆ. ಆದರೆ ಕಹಾನಿ ಮೇ ಟ್ವೀಸ್ಟ್ ಅಂದ್ ಹಾಗೇ ಪತಿಯೇ ಪತ್ನಿ ಕೊ’ಲೆ ಮಾಡಿ ನಂತರ ಫ್ಯಾನಿಗೆ ನೇ’ಣು ಹಾ’ಕಿ’ದ್ದಾನೆ ಅಂತ ಆ’ರೋ’ಪ ಕೇಳಿ ಬಂದಿದೆ. ಕಲಬುರಗಿಯ ಪ್ರಗತಿ ಕಾಲೋನಿಯಲ್ಲಿ ವಾಸವಾಗಿದ್ದ ಜ್ಯೋತಿ ಮತ್ತು ಪತಿ ಲೋಕೇಶ್ ಇಗಷ್ಟೇ ಮದುವೆಯಾಗಿದ್ದರು. ಏಳು ತಿಂಗಳ ದಾಂಪತ್ಯ ಮುಗಿಸುವಷ್ಟರಲ್ಲಿ ಪತ್ನಿ ಜಿವನ ಪಯಣವೇ ನಿಲ್ಲಿಸಿದ್ದಾರೆ. ಕೆಕೆಆರ್‌ಟಿಸಿ ಯ ಸೇಡಂ ಡಿಪೋದಲ್ಲಿ ಚಾಲಕನಾಗಿರೋ ಲೋಕೇಶ್ ಕಲಬುರಗಿ ನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಆದರೆ ಪತ್ನಿಯ ಸಾ’ವು ಕೊ’ಲೆ ಹಂತಕ್ಕೆ ತಿರುಗಿದೆ..

ಹೌದು ವರದಕ್ಷಿಣೆ ವ್ತಾ’ಮೋ’ಹಕ್ಕೆ ಒಳಗಾದ ಪತಿ ಲೋಕೇಶ್ ಮತ್ತು ಅವರ ಕುಟುಂಬವರು ಜ್ಯೋತಿಯನ್ನು ಕ’ತ್ತು’ಗೆ ಹಿಸುಕಿ ಕೊ’ಲೆ ಮಾಡಿ, ನಂತರ ಫ್ಯಾನಿಗೆ ಶ’ವ’ವನ್ನು ನೇತು ಹಾಕಿದ್ದಾರೆ. ಎಂಬ ಆ’ರೋ’ಪ ಕೇಳಿ ಬರುತ್ತಿದೆ. ಹಣಕ್ಕಾಗಿ ಲೋಕೇಶ್ ಪ್ರತಿದಿನ ಜ್ಯೋತಿಯನ್ನು ಗ’ಲಾ’ಟೆ ಮಾಡುತ್ತಾ ಪೀ’ಡಿ’ಸುತ್ತಿದ್ದನಂತೆ. ಅಲ್ಲದೆ ಮದುವೆ ಸಮಯದಲ್ಲಿ 120 ಗ್ರಾಂ ಬಂಗಾರ, ಐದು ಲಕ್ಷ ರೂ. ವ’ರ’ದಕ್ಷಿಣೆಯಾಗಿ ತೆಗೆದುಕೊಂಡಿದ್ದರೆ ಎಂಬ ಆ’ರೋ’ಪ ಕೂಡ ಇದೆ. ಕಲಬುರಗಿ ಮಹಿಳಾ ಠಾಣೆಯಲ್ಲಿ ಪ್ರ’ಕ’ರಣ ದಾಖಲಾಗಿದ್ದು, ಪತಿ ಲೋಕೇಶ್ ಮತ್ತು ಅವರ ಕುಟುಂಬದ ವಿರುದ್ಧ ಪ್ರ’ಕ’ರಣ ದಾಖಲಾಗಿದೆ.. ಸಪ್ತಪದಿ ತುಳಿದು ಜೀ’ವ’ನುದ್ದಕ್ಕು ಜೊತೆಗಿರಬೇಕಿದ್ದ ಜೊತೆಗಾರ್ತಿ ಏಳು ತಿಂಗಳಿಗೆ ದಾಂಪತ್ಯ ಜೀವನಕ್ಕೆ ಮಾತ್ರವಲ್ಲ ಇಹಲೋಕಕ್ಕೂ ವಿದಾಯ ಹೇಳಿರುವುದು ನಿಜಕ್ಕೂ ಬೇಸರದ ಸಂಗತಿ..