Advertisements

ಖ್ಯಾತ ನಟ ಕಲಾಭವನ್ ಮಣಿ ಬ’ದು’ಕಿದ್ದಾರಾ.. ಇವರ ಬಗ್ಗೆ ನಿಮಗೆಷ್ಟು ಗೊತ್ತು! ಹೇಗಿದ್ದವರು ಹೇಗಾದ್ರೂ ಗೊತ್ತಾ?

Cinema

ಬಹುಭಾಷಾ ನಟ ಕಲಾಭವನ್ ಮ’ಣಿ ಸಿನಿಮಾಗೂ ಬರೋಕೂ ಮುಂಚೆ ಯಾವ ಕೆಲಸ ಮಾಡ್ತಿದ್ರು ಗೊತ್ತಾ..? ತೆಲುಗು ತಮಿಳು ಮಲಯಾಳಂ ಚಿತ್ರಂಗದಲ್ಲಿ ತನ್ನದೇ ಚಾ’ಪು ಮೂಡಿಸಿ ಇ’ಹ’ಲೋ’ಕ ತ್ಯ’ಜಿ’ಸಿರುವ ಕಲಾಭವನ್ ಮಣಿಯ ಆ ಸಿನಿ ಜೀವನದ ಚುಟುಕು ಚಿತ್ರಣ ಮೂಲತಃ ಕೇರಳದವರಾದ ಕಲಾಭವನ್ ಮಣಿಯ ಮನೆಯಲ್ಲಿ ಕಿ’,ತ್ತು ತಿ’ನ್ನುವ ಬಡತನವಿತ್ತು. ಬದುಕಿಗಾಗಿ ಮಣಿ ಆಟೋ ಓಡಿಸುತ್ತಿದ್ದರು, ಆಟೋ ಓಡಿಸಿ ಬಂದ ದುಡ್ಡಲ್ಲಿ ಜೀವನ ಸಾಗಿಸುತ್ತಿದ್ದರು. ಬಳಿಕ ಸಿನಿಮಾ ಮೇಲೆ ಒಲವಿದ್ದರಿಂದ ಕಲಾಭವನ್ ಅನ್ನೋ ಒಂದು ನಾಟಕ ತಂಡವನ್ನು ಮಣಿ ಸೇರಿಕೊಳ್ಳುತ್ತಾರೆ. ಅವರ ಕಾಮಿಡಿ ಟೈಮಿಂಗ್ಸ್, ಆಗಾಗಾ ಹಾಡುತ್ತಿದ್ದ ಅವರ ಸಿಂಗಿಂಗ್ ಸ್ಟೈಲ್ ಗೆ ಜನ ಫಿ’ದಾ ಆಗಿದ್ರು.

[widget id=”custom_html-3″]

Advertisements

ಹೀಗಾಗಿ ಅವರು ಕಲಾಭವನ್ ಮಣಿ ಅಂತಲೇ ಫೇಮಸ್ ಆದ್ರು. ಮೊಟ್ಟ ಮೊದಲು ಮಣಿ ಅಕ್ಷರಂ ಅನ್ನೋ ಮಲಯಾಳಂ ಸಿನಿಮಾದಲ್ಲಿ ಆಟೋ ಓಡಿಸುವವನ ಪಾತ್ರದಲ್ಲಿ ಕಾಣಿಸಿಕೊಳ್ತಾರೆ. ನಂತರ ಅಲ್ಲಾಪಂ ಸಿನಿಮಾದಲ್ಲಿ ಹಾಸ್ಯ ನಟನಾಗಿ ಗುರುತಿಸಿ ಕೊಳ್ತಾರೆ. ಇವರ ಕಾಮಿಡಿ ಪಂಚಿಂಗ್ ಎಲ್ಲರಿಗೂ ಇಷ್ಟವಾಗುತ್ತೆ. ಮುಂದೆ ಸಾಮಾಜಿಕ ಕತಾ ಹಂ’ದ’ರವಿರುವ ವಾಸಂತಿ ಲಕ್ಷಿ ಪಿನ್ನೇ ನಿಜಾನುಂ ಅನ್ನೋ ಸಿನಿಮಾದಲ್ಲಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಾರೆ. ಆ ಸಿನಿಮಾ ಸೂಪರ್ ಹಿಟ್ ಆಗುತ್ತೆ. ಮಣಿಗೆ ರಾಷ್ಟ್ರ ಪ್ರಶಸ್ತಿ ಸಹ ಲಭಿಸುತ್ತೆ. ಕನ್ನಡದಲ್ಲಿ ಸಹ ಈ ಸಿನಿಮಾ ಡ’ಬ್ ಆಗಿ ನನ್ನ ಪ್ರೀತಿಯ ರಾಮು ಅನ್ನ ಹೆಸರಲ್ಲಿ ತೆರೆ ಕಾಣುತ್ತೆ.

[widget id=”custom_html-3″]

ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಲ್ಲಿ ಹಿರೋ ಆಗಿ ಕಾಣಿಸಿಕೊಂಡ್ರು. ನಂತರ ಮಣಿ ವಿಲನ್ ಆಗಿ ಬಣ್ಣ ಹ’ಚ್ಚ’ಲು ಶುರು ಮಾಡಿದ್ರು, ಆಗಿನ ಕಾಲದ ದೊಡ್ಡ ದೊಡ್ಡ ಕಲಾವಿದರಿಗೆ ಫೈ’ಟ್ ಕೊ’ಟ್ರು. ಹೀಗೆ ತನ್ನ ಸಿನಿ ಬದುಕನ್ನು ತೆಲುಗು ಹಾಗೂ ತಮಿಳಿಗೂ ಸಹ ವಿಸ್ತರಣೆ ಮಾಡಿಕೊಂಡ್ರು. ಕನ್ನಡದಲ್ಲಿ ಸಹ ದು’ರ್ಗಿ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಇನ್ನು ತೆಲುಗು ತಮಿಳು ಮಲಯಾಳಂನಲ್ಲಿ ಬ’ಣ್ಣ ಹ’ಚ್ಚು’ತ್ತಾ ಸಮಯವಿಲ್ಲದ ನಟನಾಗಿ ಗುರುತಿಸಿಕೊಳ್ತಾರೆ.

[widget id=”custom_html-3″]


ಇತ್ತ ದೀನ ದ’ಲಿ’ತರ ಅಭಿವೃದ್ಧಿಗೆ ಸಹ ದುಡಿದು, ಆದಿವಾಸಿಗಳ ರಕ್ಷಣೆ ಸಹ ಮಾಡಿ ನೊಂದವರ ಅ’ಸಾ’ಹಾಯಕರ ಧ್ವನಿ ಸಹ ಮಣಿ ಆಗಿದ್ರು. ಲಿ’ವ’ರ್ ಸ’ಮ’ಸ್ಯೆಯಿಂ’ದ ಕಲಾಭವನ್ ಮಣಿ ಈ ಲೋ’ಕ ತ್ಯ’ಜಿ’ಸಿದಾಗ ಸಾಗರದಷ್ಟು ಜನ ಅವರ ಮನೆ ಮುಂದೆ ಜಮಾಯಿಸಿ ಕಣ್ಣೀರು ಹಾ’ಕಿದ್ರು. ನೆಚ್ಚಿನ ನಟನ ಅಗಲಿಕೆಯ ಭರಿಸಲಾಗದೇ ಕಣ್ಣೀರ ಕೋ’ಡಿ ಹ’ರಿಸಿದ್ರು.
ಆದ್ರೆ ತನ್ನಲ್ಲಿದ್ದ ಅದ್ಭುತ ಪ್ರತಿಭೆ ಮೂಲಕ ಸಹಾಯತಾ ಭಾವದ ಮೂಲಕ ಕಲಾಭವನ್ ಮಣಿ ಜನರ ಮನಸ್ಸಲ್ಲಿ ಅ’ಚ್ಚೊ’ತ್ತಿದ್ದಾರೆ.