Advertisements

ರಾಮಾಯಣದಲ್ಲಿ ರಾವಣ ದ್ವಾಪರಯುಗದಲ್ಲಿ ಕಂಸ, ದುರ್ಯೋಧನ.. ಹಾಗಾದ್ರೆ ಕಲಿಯುಗದ ವಿಲನ್ ಯಾರು? ಕಲ್ಕಿ ಕೈಯಲ್ಲಿ ಸಾ’ಯೋದು ಯಾರು ಗೊತ್ತಾ?

Adyathma

ನಮಸ್ತೆ ಸ್ನೇಹಿತರೆ ರಾಮಾಯಣದಲ್ಲಿ  ರಾವಣ, ದ್ವಾಪರಯುಗದಲ್ಲಿ ಕಂಸ, ದುರ್ಯೋಧನ ಕಲಿಯುಗದಲ್ಲಿ ಯಾರು ‌! ವಿಷ್ಣುವಿನ ಹತ್ತನೇ ಅವತಾರ ಕಲ್ಕಿ ಜೊತೆ ಹೋರಾಡೋ ವಿ’ಲನ್ ಯಾರು. ಕಲ್ಕಿ ಪರುಶುರಾಮ, ಹನುಮಂತ ಒಟ್ಟಾಗಿ ವ’ಧೆ ಮಾಡೊದು ಯಾರನ್ನ ಈ ಅದ್ಬುತ ವಿಚಾರವನ್ನ ತಿಳಿದುಕೊಳ್ಳೋಣ.. ಸೃಷ್ಟಿ ಪಾಲಕ ವಿಷ್ಣು ಈಗಾಗಲೇ ಒಂಬತ್ತು ಅವತಾರಗಳನ್ನು ತಾಳಿದ್ದಾನೆ. ಪ್ರತಿ ಬಾರಿ ಭೂಮಿಯಲ್ಲಿ ಅಧರ್ಮ ಹೆಚ್ಚಾದಾಗ ದೃ’ಷ್ಟರ ಕಾ’ಟ ಹೆಚ್ಚಾದಾಗ ಅವತಾರಗಳನ್ನು ಎತ್ತಿ ಸೃಷ್ಟಿಯನ್ನು ರಕ್ಷಣೆ ಮಾಡಿದ್ದಾರೆ. ಅದೇ ರೀತಿ ಪುರಾಣಗಳಲ್ಲಿ ವರ್ಣಿಸಿರುವ ಪ್ರಕಾರ ಕಲಿಯುಗದ ಕೊನೆಯಲ್ಲಿ ವಿಷ್ಣು ಕಲ್ಕಿ ಅವತಾರ ಎತ್ತಲಿದ್ದಾರೆ. ಈ ಮೂಲಕ ಅಧರ್ಮವನ್ನು ನಾ’ಶಮಾಡಿ ಕಲಿಯುಗವನ್ನು ಅಂ’ತ್ಯಗೊಳಿಸಿ ಸತ್ಯಯುಗವನ್ನು ಆರಂಭಿಸಲಿದ್ದಾರೆ.

Advertisements

ಈ ವೇಳೆ ಪುರಾಣಗಳಲ್ಲಿ ಉಲ್ಲೇಖಿಸಿರುವ ಎಲ್ಲಾ ಚಿರಂಜೀವಿಗಳು ಕೂಡ ಕಲ್ಕಿಗೆ ಸಹಾಯವನ್ನು ಮಾಡಲಿದ್ದಾರೆ. ವಿಷ್ಣುವಿನ ಅಂಶಾವತಾರವಾಗಿರುವ ಪರುಶುರಾಮನು, ಶಿವನ ಅಂಶವಾಗಿರುವ ಹನುಮಂತನು, ಸೇರಿದಂತೆ ಎಲ್ಲಾ ಚಿರಂಜೀವಿಗಳು ಸೇರಿ ಕಲ್ಕಿಯ ಜೊತೆ ಧರ್ಮದ ಸ್ಥಾಪನೆಗೆ ಸಹಕರಿಸಲಿದ್ದಾರೆ. ರಾಮಾಯಣದಲ್ಲಿ ರಾವಣ ದ್ವಾಪರಯುಗದಲ್ಲಿ ಕಂಸ, ದುರ್ಯೋಧನನಂತಹ ಅಧರ್ಮಿಗಳನ್ನು ವ’ಧೆ ಮಾಡಲು ವಿಷ್ಣು ಅವತಾರ ಎತ್ತಿದ್ದರು. ಆಗಾದ್ರೆ ಕಲಿಯುಗದಲ್ಲಿ ವಿಷ್ಣು ಕಲ್ಕಿ ಅವತಾರವನ್ನು ತಾಳಿ ವ’ಧೆ ಮಾಡುವ ದು’ಷ್ಟ ಯಾರು? ಕಲ್ಕಿ ಜೊತೆ ಪರುಶುರಾಮ, ಹನುಮಂತ ಹೋರಾಡುಬೇಕು ಅಂದರೆ ಕಲಿಯುಗದ ಅಂ’ತ್ಯ’ದ ಅಧರ್ಮಿ ಇನ್ನೇಷ್ಟು ಶಕ್ತಿಶಾಲಿಯಾಗಿರಬಹುದು. ಹೌದು ಅವನೇ ಕಲಿಯುಗದ ಪುರುಷ ಅಥವಾ ರಾ’ಕ್ಷಸ ಕಲಿ. ಈತ ಕಲಿಯುಗದ ಅಂ’ತ್ಯ’ದ ವೇಳೆಗೆ ದೇವತೆಗಳಿಗಿಂತಲೂ ಹೆಚ್ಚು ಶಕ್ತಿಶಾಲಿಯಾಗಲಿದ್ದಾನೆ.

ಹಲವು ಪುರಾಣಗಳಲ್ಲಿ ಈ ಕಲಿ ಪುರುಷನ ಬಗ್ಗೆ ವರ್ಣಿಸಲಾಗಿದೆ. ಸಮುದ್ರ ಮಂಥನದ ಸಮಯದಲ್ಲಿ ವಿ’ಷ ಹೊರಬಂದಾಗ ಶಿವ ಅದನ್ನು ಸೇವಿಸಿ ನೀಲಕಂಠನಾಗಿದ್ದರು. ಆದರೆ ಈ ವಿ’ಷ ಸ್ವಲ್ಪ ಕೆಳಗೆ ಬಿದ್ದುಬಿಡ್ತು. ಅದರಿಂದಲೇ ಹುಟ್ಟಿಕೊಂಡ ಈ ಕಲಿ ಪುರುಷ ಹೇಗೋ ತಪ್ಪಿಸಿಕೊಂಡಿದ್ದ. ಸಮಯ ಕಳೆದಂತೆ ಶಕ್ತಿಶಾಲಿಯಾಗಿ ರೂಪುಗೊಂಡ. ಅದೃಶ್ಯನಾಗಿರುವ ಕಲಿ ಪುರುಷ ಪ್ರಚಂಡ ಶಕ್ತಿಯನ್ನು ಹೊಂದಿದ್ದು ಕಲಿಯುಗದ ಕೊನೆಯ ವೇಳೆಗೆ ಭೂಮಿಯ ಪ್ರತಿಯೊಂದು ಭಾಗದಲ್ಲೂ ಇರಲಿದ್ದಾನೆ. ದ್ವಾಪರಯುಗದಲ್ಲಿ ಕೃಷ್ಣ ದೇಹವನ್ನು ತ್ಯಾಗ ಮಾಡಿದ. ನಂತರ ಕಲಿಯುಗದ ಆರಂಭವಾದಾಗ ಕಲಿಪುರುಷನ ಪ್ರಭಾವ ಶುರುವಾಯಿತು. ಭೌತಿಕ ಆಕಾರವಿಲ್ಲದ ಈ ಕಲಿ ಪುರುಷ ಮನುಷ್ಯನ ರೂಪದಲ್ಲಿ ವಾಸ ಮಾಡುವ ಮೂಲಕ  ಮನುಷ್ಯರನ್ನ ಕೆ’ಟ್ಟದರ ಕಡೆಗೆ ಕರೆದೊಯ್ಯಲಿದ್ದಾನೆ.

ಈಗ ಮನುಷ್ಯ ದೇವೆತೆಗಳ ನಡುವೆ ಯು’ದ್ಧ ಮಾಡುವ ಶಕ್ತಿ ಹೊಂದಿಲ್ಲ. ಆದರೆ ಶಕ್ತಿ ಶಾಲಿ ಅ’ಸ್ತ್ರಗಳನ್ನ ಸಿದ್ದಪಡಿಸಿಕೊಂಡಿದ್ದಾನೆ. ಕಲಿಯುಗ ನಾಲ್ಕು ಲಕ್ಷ  ಮೂವತ್ತೆರಡು ಸಾವಿರ ವರ್ಷಗಳ ಪೈಕಿ ಸದ್ಯ ಐದು ಸಾವಿರ ವರ್ಷಗಳಷ್ಟೇ ಕಳೆದಿದೆ. ಕಲಿಯುಗದ ಇನ್ನುಳಿದ ಸಮಯದಲ್ಲಿ ಕಲಿ ಪುರುಷ ಮನುಷ್ಯರಿಗೆ ವಿನಾ’ಶಕ ಶಕ್ತಿಯನ್ನು ನೀಡಲಿದ್ದಾನೆ. ಈ ಶಕ್ತಿಯ ಮೂಲಕ ಮನುಷ್ಯ ಕೆ’ಟ್ಟ ಕೆಲಸಗಳನ್ನು ಮಾಡಲು ಶುರು ಮಾಡುತ್ತಾನೆ. ಇದರಿಂದ ಕಲಿ ಪುರುಷ ಶಕ್ತಿ ಶಾಲಿಯಾಗಿ ಸಾಗಲಿದ್ದಾನೆ. ಈ ರೀತಿ ಕಲಿಯುಗ ಕೊನೆಯ ವೇಳೆ ವಿಷ್ಣು ಕಲ್ಕಿಯಾಗಿ ಬಿಳಿ ಕುದುರೆ ಏರಿ ಭೂಮಿಗೆ ಬರಲಿದ್ದಾರೆ‌. ಈಗ ಅದೃಷ್ಯನಾಗಿ ಮನುಷ್ಯನ ಮನಸ್ಸಿನಲ್ಲಿ ವಾಸವಾಗಿರುವ ಕಲಿಪುರುಷ ಕಲಿಯುಗದ ಕೊನೆಯ ವೇಳೆಗೆ ಭೌತಿಕ ಆಕಾರವನ್ನು ಕೂಡ ಪಡೆದುಕೊಳ್ಳಲಿದ್ದಾ‌ನೆ. ಅಲ್ಲದೇ ಮನುಷ್ಯರು ಕೂಡ ಕಲಿಪುರುಷನ ಜೊತೆಗೆ ಸೇರಿ‌ ಕಲ್ಕಿ ವಿರುದ್ದವೇ ಹೋರಾಡಲಿದ್ದಾರೆ‌.

ಈಗಾಗಿ ಕಲ್ಕಿಗೆ ಪುರಾಣಗಳಲ್ಲಿ ಉಲ್ಲೇಖಿಸಲಾಗಿರುವ ಚಿರಂಜೀವಿಗಳು ಸಾಥ್ ನೀಡಲಿದ್ದಾರೆ‌‌. ದೇವರಲ್ಲಿ ನಂಬಿಕೆ ಇಟ್ಟ ಕೆಲವು ಮಂದಿಯಷ್ಟೇ ವಿನಾ’ಶದಿಂದ ತಪ್ಪಿಸಿಕೊಳ್ಳಲಿದ್ದಾರೆ. ಈಗೆ ಕಲ್ಕಿ ಮತ್ತು ಚಿರಂಜೀವಿಗಳು ಒಟ್ಟಾಗಿ ಕಲಿಪುರುಷನನ್ನ ವ’ಧೆ ಮಾಡಲಿದ್ದಾರೆ. ಈ ಯು’ದ್ಧದ ಬಗ್ಗೆ ಪುರಾಣಗಳಲ್ಲಿ ಯಾವುದೇ ಉಲ್ಲೇಖವಿಸಿಲ್ಲ. ಆದರೆ ಒಂದಂತು ಸತ್ಯ ಇದರಲ್ಲಿ ಕಲಿಪುರುಷನ ಜೊತೆಗೆ ದುರ್ಬುದ್ದಿ ಜನ ಕೂಡ ನಾ’ಶವಾಗಲಿದ್ದಾರೆ.

ಈ ಮೂಲಕ ಹೊಸಯುಗದ ಆರಂಭವಾಗುತ್ತದೆ. ಇದೇ ವೇಳೆ ಎಲ್ಲಾ ಚಿರಂಜೀವಿಗಳು ಭೂಮಿ ಬಿಟ್ಟು ಮ’ಹಾಶಕ್ತಿಯಲ್ಲಿ ಲೀ’ನವಾಗುತ್ತಾರೆ. ನಂತರ ಬರುವ ಸತ್ಯಯುಗದಲ್ಲಿ ಜ್ಞಾನದ ದೀಪ ಉರಿಯುತ್ತದೆ‌. ಸ್ನೇಹಿತರೆ ಇದು ವಿಷ್ಣು ಕಲ್ಕಿ ಅವತಾರ ಎತ್ತಿದಾಗ ಯಾರನ್ನ ಅಂ’ತ್ಯಗೊಳಿಸುತ್ತಾನೆ ಅನ್ನುವುದರ ಬಗ್ಗೆ ಪುರಾಣದಲ್ಲಿರುವ ಮಾಹಿತಿ. ಆದರೆ ಥಿಯರಿಯನ್ನ ಆಳವಾಗಿ ನೋಡಿದರೆ ಕಲಿಪುರುಷ ಬೇರೆಯಾರು ಅಲ್ಲ ಮನುಷ್ಯರ ಮನಸ್ಸಿನಲ್ಲಿ ಇರುವ ವಿ’ಷ, ಆಸೆ, ಅಸೂಯೆ, ದುರ್ಬುದ್ಧಿ, ಅಹಂಕಾರವೇ ಅನಿಸುತ್ತದೆ. ಈ ಮಾಹಿತಿ ಬಗ್ಗೆ ನಿಮಗೆ ಏನು ಅನಿಸಿತು ಎಂದು ಕಾಮೆಂಟ್ ಮೂಲಕ ತಿಳಿಸಿ.