ನಮಸ್ಕಾರ ಬಂಧುಗಳೆ.. ಎಷ್ಟೇ ದೊಡ್ಡ ಸ್ಟಾರ್ ಆಗಿ ಮಿಂಚಿದ್ರು, ಲೈಫದ ನಲ್ಲಿ ಎಷ್ಟೇ ದೊಡ್ಡ ಹೆಸರು ಮಾಡಿದ್ರು ನಮ್ಮ ಬದುಕು ಶೂನ್ಯದ ಸುತ್ತ ಸುತ್ತಬಹುದು.. ಇದಕ್ಕೆ ನಟಿ ಕಲ್ಪನಾ ಬದುಕು ಉದಾಹರಣೆಯಾಗುತ್ತದೆ.. ಸಾಧಾರಣವಾಗಿ ಹೀರೋಗಳನ್ನು ಸೂಪರ್ ಸ್ಟಾರ್ ಅಂತ ಕರಿತಿವಿ, ಆದರೆ ಆ ಕಾಲದಲ್ಲಿ ನಟಿಯೊಬ್ಬರಿಗೆ ಸ್ಟಾರ್ ಪಟ್ಟವನ್ನು ಕಲ್ಪಾನಾ ಅವರಿಗೆ ನೀಡಲಾಗಿತ್ತು. ಮೀನುಗು ತಾರೆ ಎಂಬ ಬಿರುದು ಸಹ ನೀಡಲಾಗಿತ್ತು.. ಕೆವಲ 15 ವರ್ಷ ಮಾತ್ರ ಸಿನೆಮಾರಂಗದಲ್ಲಿದ್ದು ಬರೋಬ್ಬರಿ 78 ಚಿತ್ರಗಳಲ್ಲಿ ನಟಿ ಕಲ್ಪನಾ ನಟಿಸಿದ್ದಾರೆ.. ಕನ್ನಡ ತೆಲಗು ತಮಿಳು ಮಲಯಾಳಂ ಚಿತ್ರಗಳಲ್ಲಿ ನಟಿಸುತ್ತಾರೆ.. ಕುದುರೆ ಏರಿ, ಜಿನ್ಸ್ ಪ್ಯಾಂಟ್ ಧರಿಸಿ ಮಹಿಳೆಯೊಬ್ಬಳು ಇರಬೇಕಾದ ಕಟ್ಟುಪಾಡುಗಳನ್ನು ಅಂದೇ ಬಿಚ್ಚಿಟ್ಟಿದ್ದರು..

70 ರಿಂದ 80 ದಶಕದ ಸೂಪರ್ ಸ್ಟಾರ್ ಕಲ್ಪನಾ ಬದುಕಿದ್ದು ಕೆವಲ 36 ವರ್ಷ ಮಾತ್ರ.. ಅಷ್ಟಕ್ಕೂ ಕಲ್ಪನಾ ಅವರಿಗೇನ್ ಆಯ್ತು? ಅಂತ ಅವರ ವಯಕ್ತಿಕ ಜೀವನದ ಇಣುಕು ನೋಟ ನೋಡುವುದಾದ್ರೆ.. ಕಲ್ಪನಾ ಹುಟ್ಟಿದ್ದು ಮಂಗಳೂರಿನಲ್ಲಿ 1943 ಜುಲೈ18 ರಂದು. ಆರಂಭದ ಹೆಸರು ಶರದ್ ಲತಾ ಅವರ ಚಿಕ್ಕಪ್ಪ ಚಿಕ್ಕಮ್ಮ ರಂಗಭೂಮಿಯ ನಂಟಿರುತ್ತದೆ.. ಕಲ್ಪನಾ ಅವರಿಗೆ ಸಿನೆಮಾ ಬಗ್ಗೆ ಆಸಕ್ತಿ ಮೂಡುತ್ತದೆ… ನರಂಸಿಂಹ ರಾಜು ಮೂಲಕ ಕಲ್ಪನಾ ಚಿತ್ರರಂಗಕ್ಕೆ ಪರಿಚಯವಾಗ್ತಾರೆ.. 1963 ಸಾಕು ಮಗಳು ಚಿತ್ರದಲ್ಲಿ ಪ್ರಮುಖ ಪಾತ್ರ ಸಿಗುತ್ತದೆ… ಆ ನಂತರ ಸಾಲು ಸಾಲು ಸಿನೆಮಾ ಕಲ್ಪನಾ ಅವರನ್ನು ಅರಸಿಕೊಂಡು ಬರುತ್ತದೆ.. ಪುಟ್ಟಣ್ಣ ಕಣಗಾಲ್ ಕಲ್ಪನಾ ಅಭಿನಯಿಸುತ್ತಾರೆ. ಆದರೆ ಪುಟ್ಟಣ್ಣ ಮತ್ತು ಕಲ್ಪನಾ ಮಧ್ಯ ಭಿನ್ನಾಭಿಪ್ರಾಯ ಬರುತ್ತದೆ. ಇದೇ ಕಾರಣದಿಂದ ಕಂಪ್ಲೀಟ್ ಆಗಿ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಸಿನೆಮಾಗಳಲ್ಲಿ ನಟನಯನ್ನು ಫುಲ್ ಸ್ಟಾಪ್ ಮಾಡ್ತಾರೆ..
ಇವರಿಗೆ ಅವಕಾಶಗಳು ಕಡಿಮೆಯಾಗಿ ವರ್ಚಸ್ ಕಡಿಯಾಗುತ್ತೆ.. ಮತ್ತೆ ನಾಟಕಗಳ ಕಡೆ ಮುಖ ಮಾಡ್ತಾರೆ.. 1978ಕ್ಕೆ ಕಂಪ್ಲೀಟಾಗಿ ಸಿನೆಮಾದಿಂದ ದೂರ ಉಳಿತಾರೆ.. ಅವರ ಬಗ್ಗೆ ಕೆ’ಟ್ಟ ಮಾತು ಕೇಳಿ ಬರ್ತಾವೆ.. ನಿ’ದ್ರೆ ಮಾತ್ರೆ ತೇಗೆದುಕೊಳ್ಳುವ ರೂಢಿ ಮಾಡ್ಕೊತಾರೆ.. ಒಂದು ನಾಟಕದಲ್ಲಿ ಒಂದು ಡೈ’ಲಾ’ಗ್ ಬರುತ್ತದೆ.. ಖಿ’ನ್ನ’ತೆಗೆ ಒಳಗಾಗಿ ತಪ್ಪು ಡೈ’ಲಾ’ಗ್ ಹೇಳಿದ್ಕೆ ಗು’ಡು’ಗೇರಿ ಬಸವರಾಜ್ ಅವರು ನಾಟಕ ಅರ್ಧಕ್ಕೆ ನಿಲ್ಲಿಸಿ ಬ್ಯಾಕ್ ಸ್ಟೇಜ್ ಕಲ್ಪನಾ ಅವರ ಕೆ’ನ್ನೆ’ಗೆ ಹೊ’ಡೆ’ಯುತ್ತಾರೆ.. ಇದರಿಂದ ನೊಂ’ದ ಕಲ್ಪನಾ ಅವರು ತಮ್ಮ ಉಂಗುರದ ಹ’ರ’ಳು ಸೇ’ವಿ’ಸಿ ಇ’ನ್ನಿ’ಲ್ಲವಾದ್ರೂ ಅಂದ್ರು, ಇನ್ನೊಂದಿಷ್ಟು ಜನ 56 ನಿ’ದ್ರೆ ಮಾ’ತ್ರೆ ಸೇವಿಸಿ ಇ’ನ್ನಿ’ಲ್ಲವಾದ್ರೂ ಅಂತ ಹೇಳಿದ್ರು.. ಅದೇನೆ ಆದ್ರು ವೃತ್ತಿ ಜೀವನದಲ್ಲಿ ಉತ್ತುಂಗಕ್ಕೆರಿದ ನಟಿ, ದುಡುಕಿ ಬದುಕಿನ ಪ್ರ’ಪಾ’ತಕ್ಕೆ ಬಿ’ದ್ರು..