Advertisements

ಮದುವೆಯಾಗದೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಖ್ಯಾತ ನಟ ಯಾರು ಗೊತ್ತಾ?

Cinema

ಈ ಖ್ಯಾತ ನಟ ಇಡೀ ವಿಶ್ವವೇ ಭಾರತೀಯ ಚಿತ್ರರಂಗದ ಕಡೆ ಒಮ್ಮೆ ತಿರುಗಿ ನೋಡುವಂತೆ ಮಾಡಿದ ಮೇರು ನಟ.. ತನ್ನ ಅಭಿನಯ ಮತ್ತು ನಿರ್ದೇಶನದಿಂದ ಭಾರತೀಯ ಚಿತ್ರರಂಗದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿದ್ದರು.. ಆ ನಟ ಮತ್ಯಾರು ಅಲ್ಲಾ ಕನ್ನಡ, ತೆಲುಗು, ಮಲಯಾಳಂ, ಹಿಂದಿ ಸೇರಿದಂತೆ ಸುಮಾರು 220 ಚಿತ್ರಗಳಲ್ಲಿ ನಾಯಕ ನಟರಾಗಿ ಮಿಂಚಿದ ಖ್ಯಾತ ನಡ ಕಮಲ್ ಹಾಸನ್.. ನಟ ಕಮಲ್ ಹಾಸನ್ ಮಾಡದ ಪಾತ್ರವೇ ಉಳಿದಿಲ್ಲ ಎಂಬಂತೆ ಹಲವು ವಿಭಿನ್ನ ಪಾತ್ರಗಳಲ್ಲಿ ಕಮಲ್ ಹಾಸನ್ ನಟಿಸಿದ್ದಾರೆ. ನಿರ್ದೇಶಕರಾಗಿಯೂ ಕೂಡ ಯಶಸ್ಸು ಗಳಿಸಿದ್ದಾರೆ..

[widget id=”custom_html-3″]

Advertisements

ಸಿನಿಮಾ ರಂಗದಲ್ಲಿ ಹಣ, ಬಿರುದು, ಪ್ರಶಂಸೆ, ಪ್ರಶಸ್ತಿಗಳನ್ನು ಪಡೆದ ಈ ನಟ ತಮ್ಮ ವೈವಾಹಿಕ ಬದುಕಿನಲ್ಲಿ ಹಲವು ಏಳು ಬೀಳುಗಳನ್ನು ಕಂಡಿದ್ದಾರೆ. ಕಮಲ್ ಹಾಸನ್ ಅವರು 1978 ರಲ್ಲಿ ಭರತನಾಟ್ಯ ನೃತ್ಯಗಾರ್ತಿ ವಾಣಿ ಗಣಪತಿ ಅವರನ್ನು ಮದುವೆ ಆದರು.. ಹಲವು ವರ್ಷಗಳ ನಂತರ ಇವರಿಗೆ ವಿಚ್ಚೇದನ ನೀಡಿ ನಟಿ ಸಾರಿಕಾ ಅವರೊಂದಿಗೆ ಸಹ ಜೀವನ ನಡೆಸಿದರು. ಈ ಸಮಯದಲ್ಲಿ ಈಗಿ‌ನ ಹೆಸರಾಂತ ನಟಿ ಶೃತಿ ಹಾಸನ್ ಜನಿಸಿದರು.. ಶೃತಿ ಹಾಸನ್ ಜನಿಸಿದ ಕೆಲವು ತಿಂಗಳುಗಳ ನಂತರ ಕಮಲ್ ಹಾಸನ್ ಹಾಗು ಸಾರಿಕಾ ಮದುವೆ ಆದರು..

[widget id=”custom_html-3″]

ಮದುವೆ ನಂತರ ಮತ್ತೊಬ್ಬ ಮಗಳು ಅಕ್ಷರ ಹಾಸನ್ ಜನಿಸಿದರು. ಸುಮಾರು 16 ವರ್ಷಗಳ ಕಾಲ ಜೊತೆಯಾಗಿದ್ದ ಸಾರಿಕಾ ಹಾಗು ಕಮಲ್ ಹಾಸನ್ ಅವರು 2004 ರಲ್ಲಿ ವಿಚ್ಚೇದನ ಪಡೆದರು.‌. ಇನ್ನೂ ನಂತರದಲ್ಲಿ ನಟಿ ಗೌತಮಿ ಅವರೊಂದಿಗೆ ಸುಮಾರು 11 ವರ್ಷಗಳ ಕಾಲ ಸಹ ಜೀವನ ನಡೆಸಿದರು. ನಂತರದಲ್ಲಿ ಅಂದರೆ 2016 ರಲ್ಲಿ ಗೌತಮಿ ಅವರೊಂದಿಗೆ ಬೇರಾದರು.. ತಂದೆ ಕಮಲ್ ಹಾಸನ್ ಅವರು ಅಧಿಕೃತವಾಗಿ ಯಾರೊಂದಿಗೂ ಇಲ್ಲಾ ಎಂದು ಮಕ್ಕಳ ಹೇಳಿಕೊಂಡಿದ್ದಾರೆ.