Advertisements

ಸ್ಪುರದ್ರೂಪಿ ನಟ ಶಶಿಕುಮಾರ್ ಅವರು ಇಲ್ಲಿವರೆಗೂ ಹೇಳಿದ್ದೆಲ್ಲಾ ಸುಳ್ಳಾ ! ಅವರ ಸ್ನೇಹಿತ ಬಿಚ್ಚಿಟ್ಟ ಆ ಸತ್ಯ ನಿಜಾನಾ ?

Cinema

ನಮಸ್ತೇ ಸ್ನೇಹಿತರೇ, ಕನ್ನಡ ಚಿತ್ರರಂಗ ಕಂಡ ಅತ್ಯಂತ ಸ್ಪುರದ್ರೂಪಿ ನಟರಲ್ಲೋ ಒಬ್ಬರು ಸುಪ್ರೀಂ ಹೀರೋ ನಟ ಶಶಿಕುಮಾರ್. ೯೦ರ ದಶಕದಲ್ಲಿ ಸ್ಟಾರ್ ನಟನಾಗಿ ಮಿಂಚಿದ ಷಧಿಕುಮಾರ್ ಅವರು ಆ ಸಮಯದಲ್ಲಿ ಅತೀ ಹೆಚ್ಚಿನ ಚಿತ್ರಗಳಲ್ಲಿ ನಟಿಸಿ ಯಶಸ್ಸಿನ ಉತ್ತುಂಗದಲ್ಲಿದ್ದರು. ಆದರೆ ನಟ ಶಶಿಕುಮಾರ್ ಅವರ ಜೀವನದಲ್ಲಿ ನಡೆದ ಅದೊಂದು ಘಟನೆ ಅವರ ಜೀವನದ ಬದುಕಿನ ದಿಕ್ಕನ್ನೇ ಬದಲಾಯಿಸಿತ್ತು. ಆ ದಿನ ೧೯೯೮ ಜುಲೈ ೩೧ರಂದು ಶಶಿಕುಮಾರ್ ಅವರು ಚಿತ್ರೀಕರಣ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ದೊಡ್ಡ ಆ’ಘಾ’ತವೇ ನಡೆದು ಹೋಗಿತ್ತು. ಈ ಘಟನೆ ಅವರ ಮುಂದಿನ ಜೀವನದ ಬದುಕನ್ನೇ ಕಿತ್ತುಕೊಂಡಿತ್ತು.

ಹೌದು, ಅಂದು ಶಶಿಕುಮಾರ್ ಅವರು ಶೂಟಿಂಗ್ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಬೆಂಗಳೂರಿನ ಸರ್ಕಲ್ ಬಳಿ ಅವರ ಕಾರು ಅ’ಪಘಾ’ತಕ್ಕೀಡಾಯಿತು. ಇದ್ದಕಿದ್ದಂತೆ ಎದುರುಗಡೆಯಿಂದ ವೇಗವಾಗಿ ಬರುತ್ತಿದ್ದ ವೆಹಿಕಲ್ ನ್ನ ತಪ್ಪಿಸುವ ಪ್ರಯತ್ನದಲ್ಲಿ ಶಶಿಕುಮಾರ್ ಅವರು ಚಲಾಯಿಸುತ್ತಿದ್ದ ಕಾರು ಹೋಗಿ ಎದುರುಗಡೆಯಿದ್ದ ಡಿವೈಡರ್ ಗೆ ಹೊಡೆಯಿತು. ಇನ್ನು ದುರಾದ್ರಷ್ಟವೆಂಬಂತೆ ಈ ಅ’ಪಘಾ’ತದಲ್ಲಿ ನಟ ಶಶಿಕುಮಾರ್ ಅವರ ಮುಖಕ್ಕೆ ಹೆಚ್ಚು ಗಾ’ಯಗಳಾಗಿ ಅವರ ಇಡೀ ಮುಖ ಡ್ಯಾ’ಮೇಜ್ ಆಗಿತ್ತು. ಇನ್ನು ಶ’ಸ್ತ್ರಚಿ’ಕಿತ್ಸೆ ನಡೆದ ಬಳಿಕ ಶಶಿಕುಮಾರ್ ಅವರ ಮುಖ ಒಂದು ಹಂತಕ್ಕೆ ಚೇತರಿಕೆ ಕಂಡಿತ್ತು.

Advertisements

ಆದರೆ ಅದಾಗಲೇ ಗಾಂಧಿನಗರದಲ್ಲಿ ಈಗೊಂದು ಗುಲ್ಲೆದ್ದಿತ್ತು. ಇನ್ನು ಮುಂದೆ ನಟ ಶಶಿಕುಮಾರ್ ಅವರಿಗೆ ಡಾನ್ಸ್ ಆಗಲಿ ಫೈಟಿಂಗ್ ಆಗಲಿ ಮಾಡೋದಕ್ಕೆ ಆಗೋದಿಲ್ಲ. ಅವರ ಮುಖ ಕೂಡ ಫ್ರಾ’ಕ್ಚರ್ ಆಗಿದೆ. ಹೀಗೆಲ್ಲಾ ಗಾಂಧಿನಗರದಲ್ಲಿ ಹಾಗೂ ಪತ್ರಿಕೆಗಳಲ್ಲಿ ವದಂತಿಗಳು ವೈರಲ್ ಆಗಿದ್ದವು. ಆದರೆ ಇದೆಲ್ಲದರ ಬಳಿಕ ಶಶಿಕುಮಾರ್ ಅವರಿಗೆ ಅವಕಾಶಗಳು ಸಿಗಲಿಲ್ಲ. ಇನ್ನು ಅದಾಗಲೇ ಮದುವೆಯಾಗಿದ್ದ ಶಶಿಕುಮಾರ್ ಅವರಿಗೆ ಎರಡು ಮಕ್ಕಳಿದ್ದು ಅವರು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದರು. ಇದೆಲ್ಲವನ್ನು ಸ್ವತಃ ಶಶಿಕುಮಾರ್ ಅವರೇ ಹೇಳಿಕೊಂಡಿದ್ದರು.

ಆದರೆ ಇದೆಲ್ಲಾ ಕಟ್ಟುಕತೆ ಸುಳ್ಳಿನ ಕಂತೆ ಎಂದು ನಟ ಶಶಿಕುಮಾರ್ ಅವರ ಸ್ನೇಹಿತರೂ ಹಾಗೂ ಪತ್ರಕರ್ತರು ಆಗಿರುವ ಗಣೇಶ್ ಕಾಸರಗೋಡು ಎಂಬುವವರು ತಮ್ಮ ಯುಟ್ಯೂಬ್ ಚಾನೆಲ್ ಆದ ‘ಕನ್ನಡ ಮಾಣಿಕ್ಯ’ ದಲ್ಲಿ ಬಹಿರಂಗ ಮಾಡಿದ್ದಾರೆ. ಹಾಗಾದ್ರೆ ಅವರು ನಟ ಶಶಿಕುಮಾರ್ ಅವರ ಬಗ್ಗೆ ಬಿಚ್ಚಿಟ್ಟಿರುವ ಸತ್ಯವೇನು ? ಇದು ನಿಜಾನಾ ? ಎಂಬುದನ್ನ ಈ ವಿಡಿಯೋದಲ್ಲಿ ನೋಡಿ ತಿಳಿಯಿರಿ..