Advertisements

ಇವರಲ್ಲಿ ಕೆಲವು ನಟಿಯರ ವಯಸ್ಸು ಎಷ್ಟು ಗೊತ್ತಾ..

Cinema

ಕನ್ನಡ ಕಿರುತೆರೆಯಲ್ಲಿ ಇತ್ತೀಚೆಗೆ ಬಹಳ ಒಳ್ಳೆಯ ಗುಣಮಟ್ಟದ ಸೀರಿಯಲ್ ಗಳು ಆರಂಭವಾಗ್ತಿದ್ದು ವೀಕ್ಷಕರು ಕೂಡ ಹೊಸ ಧಾರಾವಾಹಿಗಳನ್ನ ಮೆಚ್ಚಿಕೊಂಡಿದ್ದಾರೆ.. ಹಾಗು ಸಾಕಷ್ಟು ಹೊಸ ನಟ ನಟಿಯರು ಕೂಡ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ.. ಹಾಗಾದರೆ ಈ ವೀಡಿಯೋದಲ್ಲಿ ಕನ್ನಡದ ಟಾಪ್ ಸೀರಿಯಲ್ ನಟಿಯರ ನಿಜವಾದ ವಯಸ್ಸು ಎಷ್ಟು ಅಂಥ ನೋಡೋಣ ಬನ್ನಿ. ಗಟ್ಟಿಮೇಳ ಪ್ರಿಯಾ ಆಚಾರ್ ಅವರ ವಯಸ್ಸು 24 ವರ್ಷ, ನಾಗಿಣಿ 2 ಸೀರಿಯಲ್ ಐಶ್ವರ್ಯ ಅವರ ವಯಸ್ಸು 27 ವರ್ಷ, ಗಟ್ಟಿಮೇಳ ಅಶ್ವಿನಿ ಅವರ ವಯಸ್ಸು 27 ವರ್ಷ, ಕಮಲಿ ಧಾರವಾಹಿ ರಚನಾ ಅವರ ವಯಸ್ಸು 26 ವರ್ಷ, ಪಾರು ಧಾರವಾಹಿ ಮೋಕ್ಷಿತ ಅವರ ವಯಸ್ಸು 25 ವರ್ಷ, ಕಮಲ ಧಾರವಾಹಿ ಅಮೂಲ್ಯ ಅವರ ವಯಸ್ಸು 28 ವರ್ಷ..

Advertisements

ಜೊತೆ ಜೊತೆಯಲಿ ಪ್ರಿಯದರ್ಶಿಣಿ ಅವರ ವಯಸ್ಸು 25 ವರ್ಷ, ಪಾರು ಧಾರವಾಹಿಯ ಮಾನ್ಸಿ ಜೋಷಿ ಅವರ ವಯಸ್ಸು 27 ವರ್ಷ, ಜೊತೆ ಜೊತೆಯಲಿ ಮಾನಸ ಮನೋಹರ್ ಅವರ ವಯಸ್ಸು 27 ವರ್ಷ, ಗಟ್ಟಿಮೇಳ ಅನ್ವಿತ ಸಾಗರ್ ಅವರ ವಯಸ್ಸು 29 ವರ್ಷ, ಮಂಗಳ ಗೌರಿ ಕಾವ್ಯ ಶ್ರೀ ಅವರ ವಯಸ್ಸು 24 ವರ್ಷ, ಕನ್ನಡತಿ ಸಾರಾ ಅಣ್ಣಯ್ಯ ಅವರ ವಯಸ್ಸು 25 ವರ್ಷ, ಗೀತ ಸೀರಿಯಲ್ ಭವ್ಯಾ ಗೌಡ ಅವರ ವಯಸ್ಸು 29 ವರ್ಷ, ನನ್ನರಸಿ ರಾಧೆ ಕೌಸ್ತುಭ ಮಣಿ ಅವರ ವಯಸ್ಸು 23 ವರ್ಷ, ನಮ್ಮನೆ ಯುವರಾಣಿ ಅಂಕಿತ ಅಮರ್ ಅವರ ವಯಸ್ಸು 24 ವರ್ಷ..

ಸತ್ಯ ಧಾರವಾಹಿ ಪ್ರಿಯಾಂಕ ಅವರ ವಯಸ್ಸು 26 ವರ್ಷ, ನಾಗಣಿ 2 ಸೀರಿಯಲ್ ನಮ್ರತಾ ಗೌಡ ಅವರ ವಯಸ್ಸು 28 ವರ್ಷ, ಗಟ್ಟಿಮೇಳ ನಿಶಾ ಮಿಲನ ಅವರ ವಯಸ್ಸು 21 ವರ್ಷ, ಹಿಟ್ಲರ್ ಕಲ್ಯಾಣ ಮಲೈಕಾ ವಾಸುಪಾಲ್ ಅವರ ವಯಸ್ಸು 25 ವರ್ಷ, ಕನ್ನಡತಿ ರಂಜಿನಿ ರಾಘವನ್ ಅವರ ವಯಸ್ಸು 27 ವರ್ಷ, ಸತ್ಯಾ ಧಾರವಾಹಿಯ ಗಾತಮಿ ಜಾದವ್ ಅವರ ವಯಸ್ಸು 27 ವರ್ಷ, ಜೊತೆ ಜೊತೆಯಲಿ ಮೇಘಾ ಶೆಟ್ಟಿ ಅವರ ವಯಸ್ಸು 24 ವರ್ಷ.. ಈ ಎಲ್ಲಾ ನಟಿಯರಲ್ಲಿ ನಿಮ್ಮ ನೆಚ್ಚಿನ ನಟಿ ಯಾರು..