Advertisements

ಉಪೇಂದ್ರ, ಗಣೇಶ್, ನೀನಾಸಂ ಸತೀಶ್ ಗುಟ್ಟಾಗಿ ಮದ್ವೆಯಾಗಿದ್ಯಾಕೆ ಗೊತ್ತಾ?

Cinema

ಪ್ರಿಯ ವೀಕ್ಷಕರೆ ಸಲೆಬ್ರೆಟಿಗಳ‌ ಬದುಕೆ ಬೇರೆ ಎಲ್ಲವು ಅವರು ಅಂದುಕೊಂಡ ಹಾಗೆ. ಅವರ‌ ಜೀವನದಲ್ಲಿ ನಡೆಯುವ ಪ್ರತಿಯೊಂದು ವಿಷಯವು ಸುದ್ದಿ ಯಾಗುತ್ತದೆ.ಇನ್ನು ಅವರ ಬದುಕಿನ ಪ್ರತಿಯೊಂದನ್ನು ಸಂಭ್ರಮಿಸುವವರು ಅವರ ಅಭಿಮಾನಿಗಳು. ಸೆಲೆಬ್ರೆಟಿಗಳ ಮದುವೆ ಸಂಭ್ರಮವಂತು ಅಭಿಮಾನಿಗಳ ಹಬ್ಬದ ವಾತಾವರಣವೇ ಸರಿ… ಇನ್ನು ಕೆಲವು ಸ್ಟಾರ್ ನಟರು ಎಲ್ಲರಿಗೂ ಗೊತ್ತಾಗುವಂತೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಅಪ್ಲೋಡ್ ಮಾಡುವ ಮೂಲಕ ತಮ್ಮ ಬದುಕಿನ ಸಂಭ್ರಮವನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ತಾರೆ.

[widget id=”custom_html-3″]

ಆದರೆ ಇನ್ನು ಕೆಲವು ಸ್ಟಾರ್ ನಟರು ಯಾರಿಗೂ ತಿಳಿಯದ ಹಾಗೆ ಗುಟ್ಟಾಗಿ‌ ಮದುವೆಯಾಗಿದ್ದಾರೆ.ಯಾರು ಆ ನಟರು, ಹೀಗೆ ಸದ್ದಿಲ್ಲದೆ ಮದುವೆಯಾಗಿ ಗಾಸಿಫ್ಗು ಕಾರಣವಾದ ನಟರಲ್ಲಿ ಮೊದಲಿಗೆ ಬರುವವರು ಎಲ್ಲರ ನೆಚ್ಚಿನ ನಟ ಉಪೇಂದ್ರ. ನಿರ್ದೇಶಕರಾಗಿ, ಆಮೇಲೆ ನಟರಾಗಿ ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸಿ ಹಿಟ್ ಆದ ಉಪೇಂದ್ರ ಮದುವೆಯಾಗಿದ್ದು ಹೀಗೆ.

[widget id=”custom_html-3″]

[widget id=”custom_html-3″]

Advertisements

[widget id=”custom_html-3″]

ರಾಸ್ ಬಂಗಾಳಿ ಭಾಷೆಯಲ್ಲಿ ಅಭಿನಯಿಸಿದ ಪ್ರೀಯಂಕಾ ಅವರನ್ನು ಭೇಟಿಯಾಗಿ ಮುಂದೆ ಪರಿಚಯವಾಗಿ ಪರಿಚಯ ಸ್ನೇಹವಾಗಿ ಪರಸ್ಪರ ಫೋನ್ ನಂಬರ್ ಎಕ್ಸ್ಚೇಂಜ್ ಆಗಿದ್ದು ಪ್ರೀತಿ ಚಿಗುರೊಡೆಯುವುದರಲ್ಲಿ ಹೆಚ್ಚು ಸಮಯ ಬೇಕಾಗಲಿಲ್ಲ. ಮದುವೆ ಹಂತ ತಲುಪಿತು. ಮೂಲತಃ ಕೊಲ್ಕತ್ತಾ ಮೂಲದವಳಾಗಿದ್ದು ಮದುವೆ ಹೇಗೆ ಸಾಧ್ಯ ಹೀಗೆ‌ ಹಲವು ಗೊಂದಲಗಳ ಮಧ್ಯಯೇ ಉಳಿದು ಬಿಡುತ್ತಾರೆ. ಒಂದಿನ ಹೆಚ್ ಟು ಒ‌ ಮೂವಿಲಿ ಒಟ್ಟಿಗೆ ನಟಿಸುತ್ತಾರೆ. ಮುಂದೆ ಒಂದಿನ ಇದ್ದಕ್ಕಿದ್ದಂತೆ ಉಪೇಂದ್ರ ಅವರು ಪ್ರೀಯಂಕಾ ಅವರನ್ನು ಮದುವೆಯಾಗಿರುವ ಸುದ್ದಿ ಎಲ್ಲೆಡೆ ಹಬ್ಬಿತ್ತು. ಈ‌ ಕುರಿತು ಅಭಿಮಾನಿಗಳು ಬೇಜಾರು ವ್ಯಕ್ತಪಡಿಸಿದಕ್ಕೆ ಉಪೇಂದ್ರ ಅವರು ಮದುವೆ ಸರಳವಾಗಿ ಆಗಬೇಕು ಅಂದುಕೊಂಡಿದ್ದೆ ಎಂಬುವುದಾಗಿ ಪ್ರತಿಕ್ರಿಯೆ ನೀಡಿದರು.. ಇನ್ನು ಉಪೇಂದ್ರ ಅವರಂತೆಯೇ ದಿಢೀರನೆ ಮದುವೆಯಾಗಿದ್ದು ನಮ್ಮಲ್ಲರ ನೆಚ್ಚನ ಮಳೆ ಹುಡುಗ ಗೋಲ್ಡನ್ ಸ್ಟಾರ್ ಗಣೇಶ. ಚಲ್ಲಾಟ, ಹುಡುಗಾಟ ಮುಂಗಾರು ಮಳೆ ಹೀಗೆ ಸಾಲು ಸಾಲಾಗಿ ಹಿಟ್ ಚಿತ್ರಗಳಾದ ಬಳಿಕ ಗಣೇಶ ಮತ್ತಷ್ಟು ಫೇಮಸ್ ಆಗಿದ್ದರು.

[widget id=”custom_html-3″]

ಗಾಳಿಪಟ ಚಿತ್ರ ಮುಗಿದ ನಂತರವೇ ಗಣೇಶ ಮದುವೆಯ ಸುದ್ದಿ ಹಬ್ಬಿ ಬಿಟ್ಟಿತ್ತು. ಹೌದು ಅವರು ಮೊದಲಿನಿಂದಲೂ ಇಷ್ಟ ಪಡುತ್ತಿದ್ದ ಶಿಲ್ಪಾ ಅವರನ್ನು ಮದುವೆಯಾಗಿದ್ದರು. ಇನ್ನು ಇವರ ಮದುವೆಯ ಕುರಿತು ಹಲವು ಗಾಸಿಫ್ ಗಳು ಹರಿದಾಡಿದವು. ಈ ಮದುವೆ ಗಣೇಶ ಅವರಿಗೆ ಬಲವಂತದ ಮದುವೆಯಾಗಿತ್ತಂತೆ. ಶಿಲ್ಪಾ ಗಣೇಶ ಅವರನ್ನು ಹೆದರಿಸಿ ಮದುವೆಯಾದರಂತೆ ಎಂಬ ಸುದ್ದಿಗಳಿಗೆ ಗಣೇಶ ಸ್ವಲ್ಪವು ತಲೆಕಡಿಸಿಕೊಳ್ಳಲಿಲ್ಲ. ಬದಲಾಗಿ ನಾನು ಅವಳನ್ನು ಪ್ರೀತಿಸುತ್ತಿದ್ದೆ. ಎರಡು ಕುಟುಂಬಗಳ ಸಮ್ಮತಿ ಪಡೆದು ಮದುವೆಯಾಗಿದ್ದೇನೆ ಎಂಬುವುದಾಗಿ ತಿಳಿಸಿದರು.. ಹೀಗೆ ಗುಟ್ಟಾಗಿ ಮದುವೆಯಾಗಿ ಶಾಕ್ ಕೊಟ್ಟವರಲ್ಲಿ ನಿನಾಸಂ ಸತೀಶ ಕೂಡ ಒಬ್ಬರು. ಇನ್ನು ಹಲವರಿಗೆ ಆಶ್ಚರ್ಯವು ಆಗಬಹುದು.‌

[widget id=”custom_html-3″]

ನಿನಾಸಂ ಸತೀಶ ಅವರ ಮದುವೆಯಾಗಿದೆ ಎಂಬ ಸಂಗತಿ ತಿಳಿದಾಗ. ಲೂಸಿಯಾ ಸಿನೆಮಾದ ಮೂಲಕ ತಮ್ಮ‌ನ್ನು ತಾವು ಗುರುತಿಸಿಕೊಂಡ ನಟ ಸತೀಶ. ಒಂದಿನಾ ಸತೀಶ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮಗುವಿನ ಪೋಟೊ ಒಂದನ್ನು ಹಾಕಿದ್ದು ಅದು ಚರ್ಚೆಗೆ ಕಾರಣವಾಗುತ್ತದೆ‌ ಆ ಬಳಿಕ ಸತೀಶ್ ಖುದ್ದಾಗಿ ಮದುವೆಯಾಗಿರುವುದನ್ನು ತಿಳಿಸುತ್ತಾರೆ. ತಮ್ಮ ತಾಯಿಯ ಆಸೆಯಂತೆ ತಮ್ಮ ಹತ್ತಿರದ ಸಂಬಂದಿಯಾದ ಸುಪ್ರಿಯಾ ಎಂಬುವರನ್ನು ಮದುವೆಯಾಗಿರುತ್ತಾರೆ. ಕೇಲವೆ ಕಲಾವಿದರ ಸಮ್ಮತಿಯಲ್ಲಿ ಮದುವೆಯಾಗಿದ್ದೇನೆ ಎಂಬುದಾಗಿ ತಿಳಿಸಿದರು. ಹೀಗೆ ಈ ಸಿನೆಮಾ ಲೋಕ ಎಂಬ ಮಾಯಾ ಬಜಾರನಲ್ಲಿ ದಿನಕ್ಕೊಂದು ಸುದ್ದಿ. ಇನ್ನು ಸ್ಟಾರ್ ನಟರು ಮಾತ್ರವಲ್ಲದೆ ನಟಿಯರು ಕೊಡ ಹೀಗೆ ಮದುವೆಯಾಗುದ್ದಾರೆ. ಹೀಗೆ ಕರಿಯರ್, ಸಿಂಪಲ್ ಲೈಪ್ ಎನ್ನುತ್ತಾ ಸರಳವಾಗಿ ಮದುವೆಯಾಗಿ ಸಮಾಜಕ್ಕೆ ಒಂದೊಳ್ಳೆ ಮೆಸಜ್ ನೀಡುವಲ್ಲಿ ಮುಂದಾಗ್ತಾರೆ..

[widget id=”custom_html-3″]