ನಮಸ್ತೆ ಸ್ನೇಹಿತರೆ, ಸಿನಿಮಾಗಳು ಯಾವ ಅಂತಕ್ಕೆ ತಲುಪುತ್ತಿವೆ ಅಂದರೆ ಸಿ’ಗರೇಟ್ ಸೇದುವ ಮ’ಧ್ಯಪಾನ ಮಾಡುವ ದೃಶ್ಯಗಳು ಇಲ್ಲದ ಚಿತ್ರಗಳನ್ನು ಹುಡುಕುವುದು ತುಂಬಾ ಕಷ್ಟವಾಗಿದೆ.. ಹಾಗಾಗಿ ಜನ ಹಿರೋಗಳ ಉಪದೇಶವನ್ನು ಕೇಳುವುದನ್ನು ಬಿಟ್ಟಿದ್ದಾರೆ. ಆದರೆ ಕೆಲವರು ನಿಜವಾಗಿಯೂ ಆಕಾಶದಲ್ಲಿ ಕಾಣುವ ಸ್ಟಾರ್ ರೀತಿ ಬದುಕುತ್ತಿದ್ದಾರೆ. ಇತರರಿಗೆ ಆದರ್ಶವಾಗಿ ಇರುತ್ತಾರೆ.. ಅಂತಹವರು ಕನ್ನಡದಲ್ಲೂ ಕೂಡ ಇದ್ದಾರೆ. ನನಗೆ ಸಿಕ್ಕ ಮಾಹಿತಿಯ ಪ್ರಕಾರ ಎಣ್ಣೆ ಮುಟ್ಟದ ಕನ್ನಡ ನಟರು ಇವರೇ.. ಪವರ್ ಸ್ಟಾರ್ ಪುನಿತ್ ರಾಜಕುಮಾರ್. ಜೀವನದಲ್ಲಿ ಒಮ್ಮೆ ಪುನಿತ್ ರಾಜಕುಮಾರ್ ಅವರನ್ನು ಬೇಟಿಮಾಡಿ ನೋಡಿ..

ಆ ಕ್ಷಣವನ್ನು ನೀವು ಜೀವನ ಪೂರ್ತಿ ಮರೆಯೋದಿಲ್ಲ. ಯಾಕೆಂದರೆ ಅವರು ನಿಜವಾದ ಜೆಂಟಲ್ ಮ್ಯಾನ್ ನಿಮ್ಮನ್ನು ಸ್ನೇಹಿತನಂತೆ ಮಾತನಾಡಿಸುತ್ತಾರೆ.. ಹಾಗೆ ಒಳ್ಳೆಯ ಕಥೆಗಳನ್ನು ಮಾತ್ರ ಆಯ್ಕೆ ಮಾಡಿಕೊಂಡು ನಟಿಸುವ ಅದ್ಬುತ ಹೃದಯವಂತ ಈ ಪುನಿತ್ ರಾಜ್ ಕುಮಾರ್.. ಅದರ ಜೊತೆ ಎಣ್ಣೆಯಿಂದ ಅಪ್ಪು ತುಂಬಾ ಇರುತ್ತಾರೆ ಎಂದು ತಿಳಿದು ಬಂದಿದೆ. ಈ ಸ್ಟಾರ್ ಅನ್ನು ನೋಡಿದರೆ ದಿನಪೂರ್ತಿ ಎಣ್ಣೆ ಕುಡಿತಾರೆ ಅಂತ ಅನಿಸಬಹುದು ಆದರೆ ನಿಜಾಂಶ ಏನೆಂದರೆ ಜೀವನದಲ್ಲಿ ಇಲ್ಲಿಯವರೆಗೂ ಮ’ಧ್ಯಪಾನ ಅತ್ತಿರಕ್ಕೂ ಬಿಟ್ಟುಕೊಳ್ಳದ ಅಪ್ಪಟ ನಟ ನಮ್ಮ ಕ್ರೇಜಿಸ್ಟಾರ್ ರವಿಚಂದ್ರನ್..

ಇವರು ನಿಜ ಜೀವನದಲ್ಲಿ ಸಿ’ಗರೇಟ್ ಕೂಡ ಸೇದುವುದಿಲ್ಲ. ಕಲ್ಪನೆಯ ಮತ್ತಿನಲ್ಲಿರುವ ಕ್ರೇಜಿಸ್ಟಾರ್ ಗೆ ಈ ಎಣ್ಣೆ ಏನು ಮ’ತ್ತು ಕೊಡುತ್ತದೆ ಅಲ್ಲವೇ.. ಪ್ರಾರಂಭದಲ್ಲಿ ಸಿ’ಗರೇಟ್ ಸೇದುತ್ತಿದ್ದ ಕಿಚ್ಚ ಸುದೀಪ್ ನಂತರ ಮೈಗ್ರೇನ್ ತಲೆನೋವಿಗೆ ತುತ್ತಾದರು. ಹಾಗಾಗಿ ಸುಮಾರು ವರ್ಷಗಳ ಹಿಂದೇನೆ ಸಿಗರೇಟ್ ಸೇದುವುದನ್ನು ಬಿಟ್ಟ ಸುದೀಪ್ ಎಣ್ಣೆ ಕೂಡ ಕುಡಿಯುವುದಿಲ್ಲ ಎಂದು ತಿಳಿದು ಬಂದಿದೆ.. ಇತರರಿಗೆ ಸಹಾಯ ಮಾಡುವುದರಲ್ಲಿ ಕಿ’ಕ್ ಪಡೆಯುವ ಕಿಚ್ಚನಿಗೆ ಎಣ್ಣೆ ಯಾವ ಮಹಾ ಕಿ’ಕ್ ಕೊಡುತ್ತದೆ ಅಲ್ಲವೇ.

ನಿಜ ಜೀವನದಲ್ಲಿ ಅಲ್ಲದೇ ಸಿನಿಮಾದಲ್ಲೂ ಮ’ಧ್ಯಪಾನ ಮತ್ತು ದೂ’ಮಫಾನ ಮಾಡದ ಪ್ರಪಂಚದ ಏಕೈಕ ನಟ ನಮ್ಮ ರಾಜಣ್ಣ ಅವರು ಎಂತಹ ಒಳ್ಳೆಯ ಸಂಗತಿ. ಎಣ್ಣೆ ಕುಡಿಯುವ ಸೀನ್ ಇದ್ದರೆ ಅಂತಹ ಚಿತ್ರಗಳನ್ನೇ ತಿರಸ್ಕಾರ ಮಾಡುತ್ತಿದ್ದರಂತೆ ಈ ನಟಸಾರ್ವಬೌಮ.. ಅದಕ್ಕೆ ಕಾರಣ ತಮ್ಮ ಅಭಿಮಾನಿಗಳಿಗೆ ಕೆ’ಟ್ಟ ಚ’ಟಗಳನ್ನು ಪರಿಚಯಿಸಬಾರದು ಎಂದು. ಎಂತಹ ಅಲೋಚನೆ ಅಲ್ಲವೇ.. ಸ್ನೇಹಿತರೆ ಈ ಮಾಹಿತಿಯ ಅರ್ಥ ಈ ನಾಲ್ಕು ಜನ ಸ್ಟಾರ್ಸ್ ಬಿಟ್ಟು ಬೇರೆ ಎಲ್ಲಾ ಸ್ಟಾರ್ಸ್ ಕುಡಿತಾರೆ ಅಂತಲ್ಲ. ನನಗೆ ಸಿಕ್ಕ ಮಾಹಿತಿಯ ಅಧಾರದ ಮೇಲೆ ಈ ಮಾಹಿತಿಯನ್ನು ತಿಳಿಸಿದ್ದೇನೆ ಅಷ್ಟೇ..