Advertisements

ಗುರುತೇ ಸಿಗದಂತೆ ಬದಲಾದ ನಮ್ಮ ನೆಚ್ಚಿನ ನಟಿಯರನ್ನು ನೋಡಿದರೆ ಶಾಕ್..

Cinema

ನಮಸ್ತೇ ಸ್ನೇಹಿತರೆ, ಹೀರೋಯಿನ್ ಅಂದರೆ ಈ ರೀತಿ ಇರತಬೇಕು ಆ ರೀತಿ ಇರಬೇಕು ಎನ್ನುವ ಚಿತ್ರಣವನ್ನು ಮೂಡಿಸಿಕೊಂಡಿದ್ದೇವೆ.. ಸಿನಿಮಾಗೆ ಆಯ್ಕೆ ಮಾಡುವಾಗಲೂ ಇದೇ ಮುಖ್ಯ ಪಾತ್ರ ವಹಿಸುತ್ತದೆ.. ಹಾಗೆ ಚಿತ್ರರಂಗಕ್ಕೆ ಬರುವ ಹೊಸದರಲ್ಲಿ ತುಂಬಾ ಸ್ಲಿಮ್ ಆಗಿ ಕಾಣುವ ನಟಿಯರು ನಂತರ ಸ್ವಲ್ಪ ದಪ್ಪ ಆಗೋದು ಉಂಟು.. ಅದಕ್ಕೆ ಹಲವಾರು ಕಾರಣಗಳು ಈಗ ಗುರತೇ ಸಿಗದಷ್ಟು ಬದಲಾಗಿರುವ ನಮ್ಮೆಲ್ಲರ ನೆಚ್ಚಿನ ನಟಿಯರು ಯಾರು ಎಂದು ನೋಡೋಣ.. ಶಾಸ್ತ್ರಿ ಚಿತ್ರದ ಮೂಲಕ ಕನ್ನಡಿಗರ ಹೃದಯಕ್ಕೆ ಲಗ್ಗೆ ಇಟ್ಟಿದ್ದ ನಟಿ ಮಾನ್ಯ ಮದುವೆಯಾಗಿ ಅಮೇರಿಕಾದಲ್ಲಿ ಕುಟುಂಬದ ಜೊತೆ ನೆಲೆಸಿದ್ದು ಈಗ ಅಲ್ಲೇ ಕೆಲಸಕ್ಕೆ ಸೇರಿಕೊಂಡಿದ್ದಾರೆ..

[widget id=”custom_html-3″]

Advertisements

ಪುನೀತ್ ರಾಜ್ ಕುಮಾರ್ ಅವರ ಜೊತೆ ನಟಿಸಿದ್ದ ನಿಶಾ ಕೊತಾರಿ ಮದುವೆಯಾಗಿ ನಂತರ ಚಿತ್ರರಂಗದಿಂದ ದೂರ ಉಳಿದಿದ್ದಾರೆ.. ಗಡಿ ಬಿಡಿ ಅಳಿಯ, ಲಾಲಿ ಚಿತ್ರಗಳ ಮೂಲಕ ಕನ್ನಡಿಗರ ಮನೆ ಮಾತಾಗಿದ್ದ ನಟಿ ಮೋಹಿನಿ ಈಗ ಅಮೇರಿಕಾದಲ್ಲಿ ನೆಲೆಸಿದ್ದು ಶೋಷಿತ ಮಹಿಳೆಯ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ.. ದುರ್ಗದ ಹುಲಿ, ಪಾಪಿಗಳ ಲೋಕದಲ್ಲಿ ಸೇರಿ ಹಲವಾರು ಕನ್ನಡ ಚಿತ್ರಗಳಲ್ಲಿ ನಟಿಸಿದ್ದ ನಟಿ ವಿನಿತ ಈಗ ಗುರುತೇ ಸಿಗದಷ್ಟು ಬದಲಾಗಿದ್ದಾರೆ. ಉಪೇಂದ್ರ ಅವರ ಓಂಕಾರ ಚಿತ್ರದಲ್ಲಿ ಲೌವ್ಲಿ ಲುಕ್ ನಲ್ಲಿ ಕಾಣಿಸಿಕೊಂಡಿದ್ದ ನಟಿ ಪ್ರೀತಿ ಜಿಂಗಿಯಾನಿ ಈಗ ಮದುವೆಯಾಗಿ ಚಿತ್ರರಂಗದಿಂದ ದೂರ ಉಳಿದಿದ್ದಾರೆ..

[widget id=”custom_html-3″]

ಶಿವಣ್ಣ ಅವರ ಗಡಿಬಿಡಿ ಕೃಷ್ಟ ಚಿತ್ರದಲ್ಲಿ ಬಬ್ಲಿ ಲುಕ್ ನಲ್ಲಿ ಕಾಣಿಸಿಕೊಂಡಿದ್ದ ನಟಿ ರೌಳಿ ಈಗ ಗುರುತೇ ಸಿಗದಷ್ಟು ಬದಲಾಗಿದ್ದಾರೆ. ಒಂದು ಕಾಲದಲ್ಲಿ ಕನ್ನಡಿಗರ ಹೃದಯಕ್ಕೆ ಹತ್ತಿರವಾಗಿದ್ದ ನಟಿ ಸರಿತಾ ಈಗ ದುಬೈನಲ್ಲಿ ವಾಸವಿದ್ದಾರೆ.. ಮೌರ್ಯ, ಅರಸು ಚಿತ್ರಗಳಲ್ಲಿ ನಟಿಸಿದ ನಟಿ ಮೀರಾ ಜಾಸ್ಮಿನ್ ಗಂಡನಿಗೆ ವಿಚ್ಚೇದನ ಕೊಟ್ಟು ಈಗ ಮತ್ತೆ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಕಸರತ್ತು ಮಾಡುತ್ತಿದ್ದಾರೆ..

[widget id=”custom_html-3″]

ಸುದೀಪ್ ಅವರ ಮೈ ಆಟೋಗ್ರಾಫ್ ಚಿತ್ರದಲ್ಲಿ ನಟಿಸಿ ಲೌವ್ ಟ್ರ್ಯಾಕ್ ನಲ್ಲಿ ಸಖತ್ ಫೀಲಿಂಗ್ ಸೃಷ್ಟಿಸಿದ್ದ ಶ್ರೀ ದೇವಿಕಾ ಈಗ ಕುಟುಂಬದ ಜೊತೆ ಸಂತೋಷದ ಜೀವನ ನಡೆಸುತ್ತಿದ್ದಾರೆ.. ನಿಜ ಹೇಳಬೇಕು ಅಂದರೆ ಯಾರು ದಪ್ಪ ಆಗಲು ಬಯಸುವುದಿಲ್ಲ. ಕೆಲವು ಆರೋಗ್ಯ ಕಾರಣಗಳಿಂದ ದಪ್ಪ ಆಗುತ್ತಾರೆ. ನಮ್ಮ ನೆಚ್ಚಿನ ನಟಿಯರು ಈಗ ಹೇಗಿದ್ದಾರೆ ಎಂದು ತೋರಿಸುವುದೇ ನಮ್ಮ ಉದ್ದೇಶ ಅಷ್ಟೇ..