Advertisements

ಸ್ವಂತ ವಿಮಾನ ಹೊಂದಿರುವ ಕನ್ನಡದ ನಟಿಯರು ಯಾರು ಗೊತ್ತಾ? ಇವರೇ ನೋಡಿ..

Cinema

ನಮಸ್ತೆ ಸ್ನೇಹಿತರೆ, ವಿಮಾನದಲ್ಲಿ ಪ್ರಯಾಣ ಮಾಡುವುದು ಅಷ್ಟು ಸುಲಭದ ಮಾತಲ್ಲ.. ಅದಕ್ಕೆ ಕಾರಣ ತುಂಬಾ ಹಣ ಬೇಕಾಗುತ್ತದೆ. ಅಂತದ್ರಲ್ಲಿ ಸ್ವಂತ ವಿಮಾನ ಹೊಂದುವುದು ಅಂದರೆ ಅಷ್ಟು ಸುಲಭದ ಮಾತಲ್ಲ‌.. ಇದೆಲ್ಲಾ ಸ್ಟಾರ್ಸ್ ಗೆ, ವ್ಯಾಪಾರಸ್ತರಿಗೆ ಹಾಗೂ ರಾಜಕೀಯ ನಾಯಕರಿಗೆ ಅಷ್ಟೇ ಸಾಧ್ಯ. ಹಣ ಇರುವವರು ವಿಮಾನದಲ್ಲಿ ಹೋಡಾಡುತ್ತಾರೆ.. ಆದರೆ ವಿಮಾನವನ್ನೇ ಖರೀದಿ ಮಾಡಿದರೆ ಇನ್ನೇಷ್ಟು ಹಣವಂತರು ಆಗಿರಬೇಕು ಅಲ್ಲವೇ. ಈಗೆ ಸ್ವಂತ ವಿಮಾನ ಹೊಂದಿರುವ ನಟಿಯರು ಯಾರ್ಯಾರು ಗೊತ್ತಾ? ಇಲ್ಲಿ ವಿಚಿತ್ರ ಏನು ಅಂದರೆ ಕನ್ನಡದ ಯಾವ ನಟ ಕೂಡ ಸ್ವಂತ ವಿಮಾನ ಹೊಂದಿಲ್ಲ ಆದರೆ ನಟಿಯರು ಸ್ವಂತ ವಿಮಾನವನ್ನು ಹೊಂದಿದ್ದಾರೆ.

Advertisements

ಅದರಲ್ಲಿ ಮೊದಲನೆಯವರು ನಟಿ ಕೆಆರ್ ವಿಜಯ.. ಕನ್ನಡದಲ್ಲಿ ಹತ್ತಾರು ಚಿತ್ರಗಳಲ್ಲಿ ನಟಿಸಿದ ಇವರು ರಾಜ್ ಕುಮಾರ್ ಕಾಲದಲ್ಲಿ ಟಾಪ್ ನಟಿ. ಕೆಆರ್ ವಿಜಯ ಅವರು ನಿರ್ಮಾಪಕ ಹಾಗೂ ಬ್ಯುಸಿನೆಸ್ ಮ್ಯಾನ್ ವೇಲಾಯುಥ ನಾಯರ್ ಅನ್ನು ಮದುವೆಯಾದರು. ಈ ದಂಪತಿಗೆ ಸ್ವಂತ ವಿಮಾನ ಹಾಗೂ ಸ್ಟಾರ್ ಹೋಟೆಲ್ ಗಳು ಇವೆ.. ವಿದೇಶಕ್ಕೆ ಹೋಗಲು ಅಥವಾ ಅದ್ದೂರಿ ಸಮಾರಂಭಕ್ಕೆ ಹೋಗಲು ಸ್ವಂತ ವಿಮಾನದಲ್ಲೇ ನಟಿ ಕೆಅರ್ ವಿಜಯ ಹಾಗೂ ಅವರ ಗಂಡ ಪ್ರಯಾಣ ಮಾಡುತ್ತಾರೆ. ಮಂಗಳೂರಿನ ಬೆಡಗಿ ಶಿಲ್ಪಾ ಶೆಟ್ಟಿ.. ದೊಡ್ಡ ಬ್ಯುಸಿನೆಸ್ ಮ್ಯಾನ್ ರಾಜ್ ಕುಂದ್ರಾ ಅವರನ್ನು ಮದುವೆಯಾದ ಶಿಲ್ಪಾ ಶೆಟ್ಟಿ.

ಬಾಲಿವುಡ್ ಹಾಗೂ ಕನ್ನಡದಲ್ಲಿ ಮಿಂಚಿದರು. ನಟನೆಯ ಮೂಲಕವೇ ಹತ್ತಾರು ಕೋಟಿ ಸಂಪಾದನೆ ಮಾಡಿದರು ಈ ನಟಿ.. ಅದರ ಜೊತೆ ಗಂಡನ ಆಸ್ತಿ. ಹೇಳಿ ಕೇಳಿ ಇವರು ಸ್ಟಾರ್ ಕಪಲ್ ಹಾಗಾಗಿ ಇವರು ಸೀಮಿತ ಆಸನಗಳ ಸ್ವಂತ ವಿಮಾನವನ್ನು ಹೊಂದಿದ್ದಾರೆ ಎಂದು ತಿಳಿದುಬಂದಿದೆ. ಕನ್ನಡ ಚಿತ್ರರಂಗದಲ್ಲಿ ಅಲ್ಲದೇ ದಕ್ಷಿಣ ಭಾರತದಲ್ಲಿ ಮಿಂಚಿದ ನಟಿ ಮಾಧವಿ ಅಮೇರಿಕಾದ ಫಾರ್ಮಸಿ ಕಂಪನಿ ಓನರ್ ಅವರನ್ನು ಮದುವೆಯಾದ ಇವರು ಈಗ ಅಮೇರಿಕಾದಲ್ಲೇ ನೆಲೆಸಿದ್ದಾರೆ.

ಅಷ್ಟೇ ಅಲ್ಲದೇ ಈಗ ಗಂಡನ ಕಂಪನಿಗಳ ಜವಾಬ್ದಾರಿ ಹೊತ್ತಿರುವ ಮಾಧವಿ ಅವರು ಸ್ವಂತ ವಿಮಾನ ಹೊಂದಿದ್ದಾರೆ. ಇಲ್ಲಿ ಇನ್ನೊಂದು ಆಶ್ಚರ್ಯ ಏನೆಂದರೆ.. ಸ್ವಂತ ವಿಮಾನವನ್ನು ತಾವೇ ಹೋಡಿಸಬಲ್ಲರು. ಹಾಗೆ 10 ಸಾವಿರ ಕೋಟಿಯ ಒಡತಿಯಾಗಿದ್ದಾರೆ ನಟಿ ಮಾಧವಿ. ಇಷ್ಟಿದ್ದರೂ ಸ್ವಂತ ವೆ’ಬ್ಸೈಟ್ ನಲ್ಲಿ  ಹೀರೋಗಳ ಜೊತೆಗಿನ ಪೋಟೊಗಳನ್ನು ಅ’ಪ್ಲೋಡ್ ಮಾಡಿರುವ ಮಾಧವಿಯವರು.. ರಾಜಕುಮಾರ್ ಜೊತೆಗಿನ ಪೊಟೊವನ್ನು ಮೊದಲು ಅ’ಪ್ಲೋಡ್ ಮಾಡಿದ್ದಾರೆ.