ನಮಸ್ತೇ ಸ್ನೇಹಿತರೇ, ಅವಳಿ ಮಕ್ಕಳು ಹುಟ್ಟುವುದು ಅಪರೂಪ ಅದರಲ್ಲೂ ಅವಳಿ ಮಕ್ಕಳು ಇಬ್ಬರು ಸಿನಿಮಾಗಳಲ್ಲಿ ನಟಿಸುವುದು ಚಿತ್ರರಂಗದಲ್ಲಿ ಹೆಸರು ಮಾಡುವುದು ಇನ್ನೂ ಅಪರೂಪ.. ಕನ್ನಡ ಹಾಗು ದಕ್ಷಿಣ ಭಾರತ ಚಿತ್ರರಂಗದಲ್ಲಿ ಹೆಸರು ಮಾಡಿರುವ ಅವಳಿ ನಟಿ ನಟರು ಯಾರು ಎಂದು ನೋಡೋಣ. ಅನಿಲ್ ಕಪೂರ್ ಮತ್ತು ಸಂಜಯ್ ಕಪೂರ್ ಕನ್ನಡದ ಚಿತ್ರ ಪಲ್ಲವಿ ಅನುಪಲ್ಲವಿ ಮೂಲಕ ಪ್ರಸಿದ್ಧಿ ಪಡೆದು ನಂತರ ಬಾಲಿವುಡ್ ನಲ್ಲಿ ಮಿಂಚಿದ ಅನಿಲ್ ಕಪೂರ್ ಮತ್ತು ಅವರ ತಮ್ಮ ಸಂಜಯ್ ಕಪೂರ್ ಅವಳಿ ಜವಳಿ ಅನ್ನೋದು ಆಶ್ಚರ್ಯ..
[widget id=”custom_html-3″]

ಅನಿಲ್ ರಂತೆ ಸಂಜಯ್ ಕೂಡ ಬಾಲಿವುಡ್ ನಲ್ಲಿ ನಟಿಸಿದ್ದಾರೆ. ರಾಮ್ ಮತ್ತ ಲಕ್ಷ್ಮಣ್.. ಕನ್ನಡ ಸೇರಿ ಎಲ್ಲಾ ಬಾಷೆಗಳಲ್ಲು ಪೈಟ್ ಮಾಸ್ಟರ್ ಆಗಿ ಕೆಲಸ ಮಾಡಿರುವ ಇವರು ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ.. ಇವರು ಅವಳಿ ಮಕ್ಕಳಾಗಿದ್ದು ಅಷ್ಟೇ ಅಲ್ಲದೇ ಇಲ್ಲಿ ಇನ್ನೊಂದು ಆಶ್ಚರ್ಯ ಅಂದ್ರೆ ಇವರು ಅವಳಿ ಅಕ್ಕ ತಂಗಿಯನ್ನೇ ಕಷ್ಟ ಪಟ್ಟು ಹುಡುಕಿ ಮದುವೆ ಆಗಿದ್ದಾರೆ. ಸಾಯಿ ಪಲ್ಲವಿ ಮತ್ತು ಪೂಜಾ.. ಈಗ ದಕ್ಷಿಣ ಭಾರತದಲ್ಲಿ ಟಾಪ್ ನಟಿಯಾಗಿ ಮಿಂಚುತ್ತಿರುವ ಹುಡುಗಿ ಸಾಯಿಪಲ್ಲವಿ.. ಈ ನಟಿಯ ತಂಗಿ ಪೂಜಾ ಕೂಡಾ ಕೆಲವು ಚಿತ್ರಗಳ ಆಫರ್ ಪಡೆದಿದ್ದಾರೆ. ಇವರಿಬ್ಬರು ಅವಳಿ ಅಕ್ಕ ತಂಗಿ..
[widget id=”custom_html-3″]

ನೋಡೋದಕ್ಕೆ ಇಬ್ಬರು ಒಂದೇ ರೀತಿ ಇದ್ದು ಒಬ್ಬರನೊಬ್ಬರು ಬಿಟ್ಟಿರಿದಷ್ಟು ಬಾಂಧವ್ಯ ಇವರಿಬ್ಬರ ಮಧ್ಯೆ ಇದೆ ಅನ್ನೋದು ಅಪರೂಪದ ಸಂಗತಿ. ಧರ್ಮ ಮತ್ತು ರಕ್ಷ ಇವರು ಕೂಡ ಅವಳಿ ಜವಳಿ ಸಹೋದರರಾಗಿದ್ದು ಕೆಲವು ಚಿತ್ರಗಳನ್ನು ನಿರ್ದೇಶನ ಮಾಡುವ ಜೊತೆ ಇಬ್ಬರು ಸಿನಿಮಾಗಳಲ್ಲಿ ನಟಿಸಿದ್ದಾರೆ.. ಅದ್ವಿತಿ ಮತ್ತು ಅಶ್ವಿತಿ ಶೆಟ್ಟಿ.. ಮಂಗಳೂರಿನ ಹುಡುಗಿಯರು ಅವಳಿ ಸಹೋದರಿಯರು. ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಸಿನಿಮಾದಲ್ಲಿ ಇವರಿಬ್ಬರು ನಟಿಸಿದ್ದಾರೆ..
[widget id=”custom_html-3″]

5 ನಿಮಿಷದ ಅಂತರಗಳಲ್ಲಿ ಈ ಇಬ್ಬರು ಸಹೋದರಿಯರು ಹುಟ್ಟಿದರಂತೆ. ಈಗ ಕನ್ನಡ ಸೇರಿ ಇತರ ಕೆಲವು ಬಾಷೆಗಳಲ್ಲಿ ನಟಿಸುತ್ತಿದ್ದಾರೆ ಈ ಅವಳಿ ಸಿಸ್ಟರ್ಸ್.. ಸಹೋದರ ಸಹೋದರಿಯರಲ್ಲಿ ವಿಬೇದಗಳು ಬರುವುದು ಸಹಜ ಆದರೆ ಇವರು ಮಾತ್ರ ಒಬ್ಬರನೊಬ್ಬರು ಪ್ರೋತ್ಸಾಹಿಸುತ್ತಾ ಜೊತೆ ಜೊತೆಯಾಗಿ ಚಿತ್ರರಂಗದಲ್ಲಿ ತೊಡಗಿಸಿಕೊಂಡಿರುವುದು ಸಂತೋಷದ ಸಂಗತಿ..