Advertisements

ಬಿಗ್ ಬಾಸ್ ಗೆ 8 ರ ಪೈನಲ್ ಗೆ ಬರೋದು ಇವರೇ ಅಂತೇ.. ಯಾರ್ಯಾರು ಗೊತ್ತಾ?

Entertainment

ಲಾಕ್ಡೌನ್ ಮಧ್ಯೆ ಅರ್ಧಕ್ಕೆ ನಿಂತಿದ್ದ ಬಿಗ್ ಬಾಸ್ ಇದೀಗ ಸೀಸನ್ 8 ಶುರುವಾಗಿ ಎರಡು ವಾರ ಕಳೆಯುತ್ತಿದ್ದು ಈಗ ಈ ಸೀಸನ್ ವಿನ್ನರ್ ಯಾರಾಗ್ಬೋದು ಎನ್ನುವ ಚರ್ಚೆಗಳು ಜೋರಾಗಿದ್ದು ಫೈನಲ್ ನಲ್ಲಿ ಈ ಮೂರು ಜನ ಸ್ಪರ್ಧಿಗಳು ಇರಲಿದ್ದಾರೆ ಎನ್ನುವುದು ಪಕ್ಕಾ ಸುದ್ದಿ ಅಂತಾ ಹೇಳಲಾಗ್ತಿದೆ.. ಆಗಾದ್ರೆ ಈ ಬಾರಿಯ ಸೀಸನ್ 8 ರ ಟಾಪ್ 3 ಸ್ಪರ್ಧಿಗಳು ಯಾರು ಗೊತ್ತಾ? ಈಗಾಗಲೇ ಪೈನಲ್ ನಲ್ಲಿ ಯಾರು ಗೆಲ್ಲಬಹುದು ಅನ್ನುವ ಲೆಕ್ಕಾಚಾರಗಳು ಜೋರಾಗಿ ನಡೆಯುತ್ತಿದೆ.

[widget id=”custom_html-3″]

Advertisements

ಈ ನಡುವೆ ಬಿಗ್ ಬಾಸ್ ವೀಕ್ಷಕರು ಸೋಷಿಯಲ್ ಮೀಡಿಯಾದಲ್ಲಿ ಯಾರು ಗೆಲ್ಲಬಹುದು ಅಂದಾಜು ಮಾಡ್ತಿದ್ದಾರೆ.. ಇನ್ನೂ ಈಗಾಗ್ಲೇ ಈ ವಾರಕ್ಕೆ ನಾಮಿನೇಟ್ ಆಗಿರುವ ಸದಸ್ಯರಲ್ಲಿ ನಿಧಿ ಅಥವಾ ಪ್ರಿಯಾಂಕ ಹೊರಗಡೆ ಬರಬಹುದು ಅಂತಾ ಹೇಳಲಾಗ್ತಿದೆ. ಇವರಿಬ್ಬರಲ್ಲಿ ಒಬ್ಬರು ಬಂದರೆ ಇನ್ನುಳಿದ ಸ್ಪರ್ದಿಗಳಲ್ಲಿ ಮೂರು ಜನ ಸ್ಪರ್ದಿಗಳು ಖಂಡಿತವಾಗಿಯೂ.. ಪೈನಲ್ಸ್ ಗೆ ಬಂದೇ ಬರ್ತಾರೆ ಅಂಥ ಹೇಳಲಾಗ್ತಿದೆ. ಹೌದು ವೀಕ್ಷಕರ ಅಂದಾಜಿನ ಪ್ರಕಾರ ಅರವಿಂದ್..

[widget id=”custom_html-3″]

ಮಂಜು ಪಾವಗಡ ಮತ್ತು ದಿವ್ಯಾ ಊರುಡುಗ ಟಾಪ್ 3 ಸ್ಪರ್ಧಿಗಳಾಗಿ ಪೈನಲ್ ಗೆ ಬರಲಿದ್ದಾರಂತೆ.. ಇನ್ನೂ ಸೆಕೆಂಡ್ ರನ್ನರ್ ಆಫ್ ಆಗಿ ದಿವ್ಯಾ ಮತ್ತು ವೈಷ್ಣವಿ ಅವರ ನಡುವೆ ಪೈಪೋಟಿ ನಡೆಯಲಿದೆ ಎಂದು ಕೂಡ ಹೇಳಲಾಗ್ತಿದೆ. ಆದ್ರೆ ಈ ನಾಲ್ಕು ಮಂದಿಯಂತು ಪೈನಲ್ ಗೆ ಬರುವುದು ಖಚಿತ ಅಂಥಾ ವೀಕ್ಷಕರು ಊಹೆಯನ್ನು ಮಾಡ್ತಿದ್ದಾರೆ.. ಇವರಲ್ಲಿ ಯಾರು ಟಾಪ್ 3 ಸ್ಪರ್ಧಿಗಳಗಿರಬೇಕು.. ಹಾಗು ವಿನ್ನರ್ ಆಗ್ಬೇಕು ಅಂತ ತಿಳಿಸಿ.