Advertisements

ಬಿಗ್ ಸೀಸನ್ 8 ಮುಗಿದು ಇನ್ನೂ ವಾರ ಕೂಡ ಆಗಿಲ್ಲ.. ಆಗ್ಲೇ ಮತ್ತೊಂದು ಸೀಸನ್ ಶುರು! ಇದರಲ್ಲಿ ಎಂಟ್ರಿ ಕೊಡೋರು ಸ್ಟಾರ್ ನಟ ನಟಿಯರು ಮಾತ್ರ‌. ಯಾರ್ಯಾರು ಗೊತ್ತಾ?

Entertainment

ನಮಸ್ತೇ ಸ್ನೇಹಿತರೆ, ಅಂತು ಇಂತು ಬಿಗ್ ಬಾಸ್ ಸೀಸನ್ 8 ರ ಗ್ರಾಂಡ್ ಫಿನಾಲೆ ಮುಗಿದು ಅದರ ರಿಸಲ್ಟ್ ಕೂಡ ಈಗಾಗಲೆ ನಿಮ್ಮೆಲ್ಲರಿಗೂ ಗೊತ್ತಾಗಿದೆ.. ಇನ್ನೇನು ಈ ಸೀಸನ್ ಮುಗಿಯಿತು ಅನ್ನುವಷ್ಟರಲ್ಲಿ ಹೊಸ ಸೀಸನ್ ನ ಗ್ರಾಂಡ್ ಓಪನ್ ಆಗಿದೆ.. ಈ ಬರುವ ಶನಿವಾರ ಮತ್ತು ಭಾನುವಾರ ಅಂದರೆ ಇದೇ ತಿಂಗಳು 14 ಮತ್ತು 15 ರಂದು ಈ ಸೀಸನ್ ನ ಗ್ರಾಂಡ್ ಓಪನಿಂಗ್ ಎಪಿಸೋಡ್ ಗಳು ಪ್ರಸಾರವಾಗಲಿದೆ.. ಈ ಒಂದು ಕಡಿಮೆ ಸಮಯದ ಸೀಸನ್ ನಲ್ಲಿ 15 ಜನ ಸ್ಪರ್ಧಿಗಳು ಅಂದರೆ ಸ್ಟಾರ್ ಸೆಲೆಬ್ರಿಟಿಗಳು ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಿದ್ದಾರೆ. ಬಿಗ್ ಬಾಸ್ ಸೀಸನ್ 8 ರ ರಿಸಲ್ಟ್ ನಿಂದ ಬೇಸರಗೊಂಡಿರುವ ವೀಕ್ಷಕರು ಎಲ್ಲರು ಕೂಡ ಚಾನಲ್ ಮೇಲೆ ಒಂದಷ್ಟು ಆ’ರೋ’ಪಗಳನ್ನ ಮಾಡ್ತಾಯಿದ್ರು..

[widget id=”custom_html-3″]

Advertisements

ಮುಂದಿನ ಸೀಸನ್ ನಿಂದ ಸೆಲೆಬ್ರಿಟಿಗಳನ್ನೇ ಹಾಕಿಕೊಂಡು ಬಿಗ್ ಬಾಸ್ ಶೋ ನಡೆಸಿ ಎಂದು ಆ’ರೋ’ಪವನ್ನು ಮಾಡಿದ್ದರು. ಇದೇ ಆ’ರೋಪವನ್ನ ಈಗ ನಿಜ ಮಾಡಲು ಹೊರಟಿದ್ದಾರೆ.. ಬಿಗ್ ಬಾಸ್ ಪ್ಯಾಮಿಲಿ ಅವಾರ್ಡ್ಸ್ ಅನ್ನುವ ಹೊಸ ಸೀಸನ್ ಇದೀಗ ಶುರುವಾಗ್ತಿದೆ. ಈ ಒಂದು ಸೀಸನ್ ನಲ್ಲಿ ಒಟ್ಟು 15 ಸೆಲೆಬ್ರಿಟಿಗಳು ಎಂಟ್ರಿಕೊಡಲಿದ್ದು ಇವರೆಲ್ಲರೂ ಕೂಡ ಮನೆ ಮಕ್ಕಳೆ ಆಗಿದ್ದು ಹೊರಗಿನಿಂದ ಯಾರು ಕೂಡ ಭಾಗವಹಿಸುತ್ತಿಲ್ಲಾ.. ನನ್ನರಸಿ ಧಾರಾವಾಹಿಯಿದ ಇಂಚರ ಮತ್ತು ಅಗಸ್ತ್ಯ ಕಾಣಿಸಿಕೊಂಡಿದ್ದಾರೆ, ಗಿಣಿರಾಮ ಧಾರವಾಹಿಯಿಂದ ಮಹತಿ ಮತ್ತು ಶಿವರಾಮ್, ಕನ್ನಡತಿ ಧಾರವಾಹಿಯಿಂದ ಕಿರಣ್ ರಾಜ್ ಮತ್ತು ಸಾನಿಯಾ, ಗೀತಾ ಧಾರಾವಾಹಿಯಿಂದ ಗೀತ ಮತ್ತು ವಿಜಯ್..

[widget id=”custom_html-3″]

ಮಂಗಳ ಗೌರಿ ಧಾರವಾಹಿಯಿಂದ ರಾಜೀವ್ ಮತ್ತು ಸ್ನೇಹ, ಪದ್ಮಾವತಿ ಧಾರವಾಹಿಯಿಂದ ತ್ರಿವಿಕ್ರಮ್, ಮಿಥುನ ರಾಶಿ ಧಾರವಾಹಿಯಿಂದ ರಾಶಿ, ಹಾಗೆ ಹೂ ಮಳೆ ಧಾರವಾಹಿಯಿಂದ ಚಂದನ, ಇವರ ಜೊತೆಗೆ ಆ್ಯಂಕರ್ ಗಳಾದ ನಿರಂಜನ್ ದೇಶ್ ಪಾಂಡೆ ಮತ್ತು ಅಕುಲ್ ಬಾಲಾಜಿ ಈ ಸೀಸನ್ ನಲ್ಲಿ ಇರಲಿದ್ದಾರೆ.. ಇವರಲ್ಲಿ ಚಂದನ, ನಿರಂಜನ ದೇಶ್ ಪಾಂಡೆ, ಅಕುಲ್ ಬಾಲಾಜಿ ಈಗಾಗಲೇ ಹಳೆಯ ಸೀಸನ್ ನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಈ ಒಂದು ಸೀಸನ್ ಆರು ದಿನಗಳ ಕಾಲ ನಡೆಯಲ್ಲಿದೆ.. ನಿವೆಲ್ಲರು ಕೂಡ ಬಿಗ್ ಬಾಸ್ ಸೀಸನ್ 8 ನ್ನ ತುಂಬಾ ಕುತೂಹಲದಿಂದ ವೀಕ್ಷಿಸಿರುವುದರಿಂದ ಈ ವರ್ಷದಲ್ಲಿ ಕಿರುತೆರೆ ಲೋಕದಲ್ಲಿ ಬಿಗ್ಬಾಸ್ ನಲ್ಲಿ ಅತಿ ಹೆಚ್ಚು ಟಿ ಆರ್ ಪಿ ಬಂದಿದೆ.. ಜೊತೆಗೆ ಬಿಗ್ಬಾಸ್ ಸೀಸನ್ 8 ರ ಅವಾ ಕೂಡ ಅದೇ ರೀತಿ ಇದೆ. ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಇದೀಗ ವಾಹಿನಿ ಹೊಸ ಸೀಸನ್ ಶುರುಮಾಡ್ತಾಯಿದೆ..