Advertisements

ಅವಕಾಶ ಸಿಕ್ಕರು.. ಇನ್ನೇನು ಕೊನೆ ಕ್ಷಣದಲ್ಲಿ ಮೇಘನ ರಾಜ್ ಬಿಗ್ ಬಾಸ್ ಮನೆಗೆ ಏಕೆ ಹೋಗಲಿಲ್ಲ ಗೊತ್ತಾ?

Entertainment

ನಮಸ್ತೆ ಸ್ನೇಹಿತರೆ, ಬಿಗ್ ಬಾಸ್ ನಿರ್ದೇಶಕ‌ ಹಾಗು ಕಲರ್ಸ್ ವಾಹಿನಿಯ ಮುಖ್ಯಸ್ಥ ಪರಮೇಶ್ವರ ಅವರು ಸುಮಾರು ಇಪ್ಪತ್ತು ದಿನಗಳ ಹಿಂದೆ ಬಿಗ್ ಬಾಸ್ ಮನೆಗೆ ಹೋಗುವ ಅವಕಾಶದ ಬಗ್ಗೆ ಅವರ ಮನೆಗೆ ಹೋಗಿ ಮಾತನಾಡಿದ್ದಾರೆ.. ಪರಮೇಶ್ವರ್ ಅವರ ಪ್ರಕಾರ ಮೇಘನ ರಾಜ್ ಅವರು ಚಿರುವಿಲ್ಲದೇ ಈಗ ಬಹಳ ನೋವಿನಲ್ಲಿ ಇರುವ ಕಾರಣ ಮೇಘನ ಅವರಿಗೆ ಒಳ್ಳೆಯ ಬ್ರೇಕ್ ಸಿಗಬಹುದು ಎಂದು ಯೋಚನೆ ಮಾಡಿ. ಮೇಘನ ರಾಜ್ ಅವರಿಗೆ ಬಿಗ್ ಬಾಸ್ ಮನೆಗೆ ಹೋಗಲು ವಿನಂತಿ ಮಾಡಿಕೊಂಡಿದ್ದಾರೆ.. ಇದರ ಬಗ್ಗೆ ಮೇಘನ ರಾಜ್ ಅವರು ಏನು ಹೇಳಿದ್ದಾರೆ ಗೊತ್ತಾ? ಪರಮೇಶ್ವರ್ ಅವರು ಮೇಘನ ರಾಜ್ ಅವರಿಗೆ ಬಿಗ್ ಬಾಸ್ ಮನೆಗೆ ಹೋಗುವ ಒಂದು ಒಳ್ಳೆಯ ಅವಕಾಶವನ್ನು ನೀಡಿದ್ದು ಸತ್ಯ.

Advertisements

ಆದರೆ ಮೇಘನ ರಾಜ್ ಅವರು ನನಗೆ ಒಂದು ವಾರದ ಅವಕಾಶ ಕೊಡಿ ಎಂದು ಕೇಳಿಕೊಂಡಿದ್ದರು.. ನಂತರ ಪ್ರರಮೇಶ್ವರ್ ಅವರಿಗೆ ಕಾಲ್ ಮಾಡಿ ಕೇವಲ ನನ್ನ ಮಗುವಿನ ಬಗ್ಗೆ ಮಾತ್ರ ಸಧ್ಯಕ್ಕೆ ಆಲೋಚನೆ ಇದೆ ಹೊರತು ಬೇರೆ ಯಾವುದು ಇಲ್ಲ. ಮುಂದಿನ ವರ್ಷ ಖಂಡಿತ ಬರುತ್ತೇನೆ ನೋಡೊಣ ಎಂದು ಮೇಘನ ರಾಜ್ ಅವರು ಹೇಳಿದ್ದಾರೆ. ಆದರೆ ಮೇಘನ ರಾಜ್ ಅವರು ನನಗೆ ಒಂದು ವಾರದ ಅವಕಾಶ ಕೊಡಿ ಎಂದು ಕೇಳಿಕೊಂಡಿದ್ದರು.. ನಂತರ ಪ್ರರಮೇಶ್ವರ್ ಅವರಿಗೆ ಕಾಲ್ ಮಾಡಿ ಕೇವಲ ನನ್ನ ಮಗುವಿನ ಬಗ್ಗೆ ಮಾತ್ರ ಸಧ್ಯಕ್ಕೆ ಆಲೋಚನೆ ಇದೆ ಹೊರತು ಬೇರೆ ಯಾವುದು ಇಲ್ಲ. ಮುಂದಿನ ವರ್ಷ ಖಂಡಿತ ಬರುತ್ತೇನೆ ನೋಡೊಣ ಎಂದು ಮೇಘನ ರಾಜ್ ಅವರು ಹೇಳಿದ್ದಾರೆ.

ಇದಲ್ಲದೆ ಈ ವಿಚಾರದ ಬಗ್ಗೆ ಮೇಘನ ರಾಜ್ ಅವರು ತನ್ನ ತಂದೆ ಸುಂದರ್ ರಾಜ್ ಹಾಗು ಧ್ರುವ ಸರ್ಜಾ ಬಳಿ ಕೂಡ ಅವರ ಅಭಿಪ್ರಾಯವನ್ನು ಕೇಳಿದ್ದಾರೆ.. ಅವರ ಸಲಹೆಯನ್ನು ಪಡೆದುಕೊಂಡು ಮೇಘನ ರಾಜ್ ಅವರು ಈ ನಿರ್ಧಾರವನ್ನು ತಗೆದುಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದೆ. ಬಲ್ಲ ಮೂಲಗಳ ಪ್ರಕಾರ ಈ ಬಾರಿ ಮೇಘನ ರಾಜ್ ರವರಿಗೆ ಬಿಗ್ ಬಾಸ್ ಮನೆಗೆ ಹೋಗಲು ಅವಕಾಶ ಬಂದಿದ್ದು ನಿಜ.. ಆದರೆ ಈ ಬಾರಿ ನನ್ನ ಮನಸ್ಥಿತಿ ಸರಿಯಾಗಿಲ್ಲ, ಈ ಕಾರಣಕ್ಕಾಗಿ ನಾನು ಬಿಗ್ ಬಾಸ್ ಮನೆಗೆ ಹೋಗುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.