Advertisements

ಸ್ಪರ್ಧಿಗಳಿಗೆ ಸಂಭಾವನೆ ಜ್ಯಾಸ್ತಿ ಮಾಡಿದ ಬಿಗ್ ಬಾಸ್.. ಯಾರಿಗೆ ಅತಿ ಹೆಚ್ಚು ಸಂಭಾವನೆ ಗೊತ್ತಾ?

Kannada Mahiti

ಬಿಗ್ ಬಾಸ್ ಸೀಸನ್ 8ರ ಸೆಕೆಂಡ್ ಇನ್ನಿಂಗ್ಸ್ ಆರಂಭದಲ್ಲೇ ಬಹಳ ಕುತೂಹಲವನ್ನ ಹುಟ್ಟು ಹಾಕಿದ್ದು ದಿನದಿಂದ ದಿನಕ್ಕೆ ಬಾರಿ ತಿರುವುಗಳನ್ನ ಪಡೆದುಕೊಳ್ಳುತ್ತಿದೆ.. ಈ ಬಾರಿ ಬಿಗ್ ಬಾಸ್ ಮನೆಯೊಳಗೆ 12 ಸ್ಪರ್ಧಿಗಳು ಎಂಟ್ರಿಕೊಟ್ಟಿದ್ದು ಪ್ರತಿಯೊಬ್ಬರಿಗೂ ಸಿಕ್ತಿರುವ ಸಂಭಾವನೆ ಎಷ್ಟು ಅಂತಾ ನೋಡೋಣ ಬನ್ನಿ.. ಸ್ಯಾಂಡಲ್ವುಡ್ ನ ಖ್ಯಾತ ನಟಿ ಶುಭ ಪೂಂಜಾ ಅವರಿಗೆ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ವಾರಕ್ಕೆ 60 ಸಾವಿರ ಸಂಭಾವನೆ ನೀಡಲಾಗುತ್ತಿದೆ. ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ ಗೌಡ ಅವರಿಗೆ ವಾರಕ್ಕೆ 50 ಸಾವಿರ ಸಂಭಾವನೆಯನ್ನ ನೀಡಲಾಗ್ತಿದೆ.. ನಟಿ ನಿಧಿ ಸುಬ್ಬಯ್ಯ ಅವರಿಗೆ ವಾರಕ್ಕೆ 60 ಸಾವಿರ ಸಂಭಾವನೆಯನ್ನ ನೀಡಲಾಗ್ತಿದೆ.

[widget id=”custom_html-3″]

Advertisements

ಬ್ರೋ ಗೌಡ ಅಲಿಯಾಸ್ ಸಮಂತ್ ಅವರ ಸಂಭಾವನೆ ಏರಿಕೆಯಾಗಿದ್ದು ವಾರಕ್ಕೆ 35 ಸಾವಿರ ಸಂಭಾವನೆಯನ್ನ ನೀಡಲಾಗ್ತಿದೆ.. ಯುಟ್ಯೂಬರ್ ರಘು ಗೌಡ ಅವರಿಗೆ ವಾರಕ್ಕೆ 30 ಸಾವಿರ ಸಂಭಾವನೆಯನ್ನ ನೀಡಲಾಗ್ತಿದೆ. ನಟಿ ಪ್ರಿಯಾಂಕ ತಿಮ್ಮೇಶ್ ಅವರಿಗೂ ಕೂಡ ವಾರಕ್ಕೆ 40 ಸಾವಿರ ಸಂಭಾವನೆಯನ್ನ ನೀಡಲಾಗ್ತಿದೆ. ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಅವರಿಗೆ ವಾರಕ್ಕೆ 35 ಸಾವಿರ ಸಂಭಾವನೆಯನ್ನ ನೀಡಲಾಗ್ತಿದೆ.. ಬರಹಗಾರ ಚಕ್ರವರ್ತಿ ಚಂದ್ರಚೂಡ್ ಅವರಿಗೂ ವಾರಕ್ಕೆ 35 ಸಾವಿರ ಸಂಭಾವನೆಯನ್ನ ನೀಡಲಾಗ್ತಿದೆ..

[widget id=”custom_html-3″]

ತೆಲುಗು ಸಿನಿಮಾ ಮತ್ತು ಕನ್ನಡ ಸೀರಿಯಲ್ ಗಳಲ್ಲಿ ಮಿಂಚಿದ್ದ ನಟಿ ದಿವ್ಯಾ ಸುರೇಶ್ ಅವರ ಸಂಭಾವನೆ ಜ್ಯಾಸ್ತಿ ಆಗಿದ್ದು ವಾರಕ್ಕೆ 50 ಸಾವಿರ ನೀಡಲಾಗ್ತಿದೆ. ಮಜಾ ಭಾರತ ಖ್ಯಾತಿಯ ಮಂಜು ಪಾವಗಡ ಅವರಿಗೆ ವಾರಕ್ಕೆ 40 ಸಾವಿರ ಸಂಭಾವನೆ ನೀಡಲಾಗ್ತಿದೆ.. ಬಿಗ್ ಬಸ್ 8ರ ಲೌವ್ ಬರ್ಡ್ಸ್ ಎಂದೇ ಖ್ಯಾತಿ ಪಡೆದಿರುವ ಅರವಿಂದ್ ಮತ್ತು ದಿವ್ಯಾ ಊರುಡುಗ ಅವರ ಸಂಭಾವನೆಯಲ್ಲಿ ಬಾರಿ ಏರಿಕೆಯಾಗಿದ್ದು ಇಬ್ಬರು ಕೂಡ ಒಂದು ವಾರಕ್ಕೆ ಬರೋಬ್ಬರಿ 70 ಸಾವಿರ ಸಂಭಾವನೆಯನ್ನ ಪಡೆಯುತ್ತಿದ್ದಾರೆ.. ಈ ಎಲ್ಲಾ ಸ್ಪರ್ಧಿಗಳಲ್ಲಿ ನಿಮ್ಮ ನೆಚ್ಚಿನ ಸ್ಪರ್ಧಿ ಯಾರು..