Advertisements

ಈ ಬಾರಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವ ಖ್ಯಾತ ನಟಿ ಯಾರು ಗೊತ್ತಾ? ಇವರು ತುಂಬಾನೆ ಪೇಮಸ್..

Entertainment

ನಮಸ್ತೆ ಸ್ನೇಹಿತರೆ, ಯಾರು ಊಹಿಸದೇ ಇರುವ ರೀತಿ ಮತ್ತು ಇದುವರೆಗೂ ಬಿಗ್ ಬಾಸ್ ನಲ್ಲಿ ನಡೆಯದ ಒಂದು ಘಟನೆ ನಡೆದು ಹೋಗಿತ್ತು.‌. ಹೌದು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದ ವೈಜಯಂತಿ ಅವರು ಬಂದ ಮೊದಲ ದಿ‌ನದಲ್ಲಿ ತುಂಬಾನೆ ಸ್ಪರ್ಧಿಗಳ ಜೊತೆ ಬೆರೆತು ಬಿಗ್ ಬಾಸ್ ಆಟವನ್ನು ಚೆನ್ನಾಗಿ ಆಡುತ್ತಿದ್ದರು.. ನಂತರ ಎರಡು ದಿನಗಳಲ್ಲಿ ಏನೋ ಕಳೆದು ಕೊಳ್ಳುವ ರೀತಿಯಲ್ಲಿ ಅವರ ನಡವಳಿಕೆಯಲ್ಲಿ ಕಂಡು ಬಂದಿತ್ತು. ಆದರೆ ಬಂದ ಮೂರೇ ದಿನಕ್ಕೆ ಹೊರ ಹೊಗಲು.. ಯಾವುದೇ ಅನುಮತಿ ಇಲ್ಲದೇ ಇದ್ದರು ತಾವೇ ಸ್ವತಃ ನಿರ್ಧಾರದಿಂದ ಬಿಗ್ ಬಾಸ್ ಮನೆಯಿಂದ ಹೋಗುತ್ತೇನೆ ಎಂದು ಬಿಗ್ ಬಾಸ್ ಮನೆಗೆ ಗುಡ್ ಬಾಯ್ ಹೇಳಿದರು..

Advertisements

ಹೌದು ವೈಜಯಂತಿ ಅಡಿಗ ಅವರು ತಮ್ಮ ವೈಯಕ್ತಿಕ ಕಾರಣಗಳಿಂದ ಹೊರಬಂದಿದ್ದಾರೆ, ವೈಯಕ್ತಿಕ ಕಾರಣ ಏನೆಂದರೆ ತಮ್ಮ ಕುಟುಂಬವನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂಬ ಹೇಳಿಕೆಯನ್ನು ನೀಡಿ ಕಿಚ್ಚ ಸುದೀಪ್ ಅವರು ನೀಡಿದ ಅವಕಾಶವನ್ನ ಬಳಿಸಿಕೊಂಡ ವೈಜಯಂತಿ ಅಡಿಗ ಬಿಗ್ ಬಾಸ್ ಮನೆಯಿಂದ ಹೊರ ಹೋಗುವ ನಿರ್ಧಾರ ಮಾಡಿ ಹೊರ ಹೋಗಿದ್ದಾರೆ.. ಆದರೆ ಸ್ಪರ್ಧಿ ಶಮಂತ್ ಗೌಡ ಅವರಿಗೆ ಇದೊಂದು ಇನ್ನೊಂದು ಉತ್ತಮ ಅವಕಾಶ ಎನ್ನಬಹುದು.. ಯಾಕೆಂದರೆ ವಾರದ ಕೊನೆಯಲ್ಲಿ ಎಲಿಮಿನೇಟ್ ಆಗಿದ್ದ ಸ್ಪರ್ಧಿ ಶಮಂತ್ ಗೌಡ ಅವರು.. ಇವರೇ ಹೊರಗೆ ಹೋಗಬೇಕಾಗಿತ್ತು.

ಆದರೆ ಈ ಸಮಯದಲ್ಲಿ ವೈಜಯಂತಿ ತೆಗೆದುಕೊಂಡ ನಿರ್ಧಾರ ಶಮಂತ್ ಗೌಡ ಅವರು ಮನೆಯಲ್ಲಿ ಉಳಿಯುವಂತಾಗಿದೆ.. ಇದು ಶಮಂತ್ ಅವರಿಗೆ ಮತ್ತೊಂದು ಸುವರ್ಣ ಅವಕಾಶ ಎನ್ನಬಹುದು.. ಇನ್ನೂ ಇದೀಗ ವೈಜಯಂತಿ ಸ್ಥಾನಕ್ಕೆ ಕನ್ನಡದ ಖ್ಯಾತ ನಟಿ ಬಿಗ್ ಬಾಸ್ ಮನೆಗೆ ಬರುತ್ತಿದ್ದಾರೆ ಎಂಬ ಮಾತು ಕೇಳಿ ಬಂದಿದೆ.. ಈ ವಿಚಾರ ಈಗ ಕೂತೂಹಲ ಉಂಟುಮಾಡಿದೆ. ಯಾವ ನಟಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ ಎಂದು‌. ಹೌದು ವೈಜಯಂತಿ ಅವರು ಹೊರಬಂದ ಬಳಿಕ ಬಿಗ್ ಬಾಸ್ ಮನೆಯಲ್ಲಿ ಲೆಕ್ಕಾಚಾರಗಳು ಕೊಂಚ ಬದಲಾಗಿವೆ..

ಅದೇ ಕಾರಣಕ್ಕೆ ಮತ್ತೊಬ್ಬರು ಸ್ಪರ್ಧಿಯನ್ನ ಮನೆಗೆ ಕಳುಹಿಸಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ‌. ಬಿಗ್ ಬಾಸ್ ಕಾರ್ಯಕ್ರಮದ ಒಂದು ವಾರವನ್ನ ಹೆಚ್ಚಿಗೆ ಮಾಡಿ ಕನ್ನಡದ ಖ್ಯಾತ ನಟಿಯರಲ್ಲಿ ಒಬ್ಬರಾಗಿರುವ ರಾಧಿಕಾ ಕುಮಾರಸ್ವಾಮಿ ಅವರನ್ನ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಕಳುಹಿಸಲಾಗುತ್ತದೆ ಎಂಬ ಮಾತುಗಳು ಕೇಳಿ ಬರ್ತಿವೆ. ಇದಕ್ಕಾಗಿ ವಾಹಿನಿಯು ರಾಧಿಕಾ ಅವರನ್ನ ಸಂಪರ್ಕಿಸಿದೆ ಎಂಬ ಮಾಹಿತಿ ಕಿರುತೆರೆ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.. ಇನ್ನೂ ನಿಮ್ಮ ಪ್ರಕಾರ ಈ ವಾರ ಯಾರು ಹೊರ ಹೋಗಬೇಕು ಹಾಗೂ ಹೆಚ್ಚಾಗಿ ಚೆನ್ನಾಗಿ ಆಡುತ್ತಿರುವ ಸ್ಪರ್ಧಿ ಯಾರು ಎಂಬುದನ್ನು ನಿಮ್ಮ ಅನಿಸಿಕೆ ತಿಳಿಸಿ.