Advertisements

ಫಿನಾಲೆಗೆ ಎಂಟ್ರಿಕೊಟ್ಟಿರುವ ಮಂಜು ಪಾವಗಡ ಬಗ್ಗೆ ಸೆಲೆಬ್ರಿಟಿಗಳು ಹೇಳಿದ್ದೇನು ಗೊತ್ತಾ? ಮಂಜು ಪಾವಗಡ ಗೆದ್ದೇ ಗೆಲ್ಲುತ್ತಾರೆ ಅನ್ನೋದಕ್ಕೆ ಇದೇ ಸಾಕ್ಷಿ..

Entertainment

ಬಿಗ್ ಬಾಸ್ ಸೀಸನ್ 8 ಇನ್ನೇನು ಮುಗಿಯುವ ಹಂತಕ್ಕೆ ಬಂದಿದ್ದು ಎಲ್ಲಾ ಸ್ಪರ್ಧಿಗಳು ಕೂಡ ಬಿಗ್ ಬಾಸ್ ಮನರಯಲ್ಲಿ ಸಾಕಷ್ಟು ಹೇಳು ಬೀಳುಗಳನ್ನ ನೋಡಿದ್ದಾರೆ.‌ ಅವರಲ್ಲಿ ಮಂಜು ಪಾವಗಡ ಕೂಡ ಒಬ್ಬರು.. ಮಂಜು ಪಾವಗಡ ಅವರು ಬಿಗ್ ಬಾಸ್ ಮನೆಗೆ ಬಂದಾಗ ಬೆರಳೆಣಿಕೆಯಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದರು. ಆದರೆ ಬಿಗ್ ಬಾಸ್ ಮುಗಿಯುವ ಹೊತ್ತಿಗೆ ಸಾವಿರಾರು ಅಭಿಮಾನಿಗಳನ್ನ ಪಡೆದುಕೊಂಡಿದ್ದಾರೆ.. ಇದೀಗ ಫಿನಾಲೆಗೆ ಎಂಟ್ರಿಕೊಟ್ಟಿರುವ ಮಂಜು ಪಾವಗಡ ಅವರ ಬಗ್ಗೆ ಮನೆಯವರು ಏನು ಹೇಳಿದ್ದಾರೆ ಎನ್ನುವುದನ್ನ ನೋಡೊಣ.

[widget id=”custom_html-3″]

Advertisements

ಮಂಜು ಪಾವಗಡ ಅವರು ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಮನೋರಂಜನೆಯನ್ನ ನೀಡಿದ್ದು ವೀಕ್ಷಕರ ಮನಸ್ಸನ್ನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.. ಇದೀಗ ಫಿನಾಲೆ ತಲುಪಿರುವ ಮಂಜು ಪಾವಗಡ ಅವರಿಗೆ ಅವರ ಸ್ನೇಹಿತರು ಮತ್ತು ಆಪ್ತರು ಬಹಳ ಬೆಂಬಲವನ್ನ ಸೂಚಿಸುತ್ತಿದ್ದಾತರೆ.. ಹಾಗು ಇಂಡಿಯನ್ ಆರ್ಮಿಯಲ್ಲಿರುವ ನಮ್ಮ ಕನ್ನಡಿಗರು ಕೂಡ ಮಂಜು ಅವರಿಗೆ ಬೆಂಬಲವನ್ನ ಸೂಚಿಸುತ್ತಾ ವೀಡಿಯೋಗಳನ್ನ ಹಂಚಿಕೊಂಡಿದ್ದಾರೆ.

[widget id=”custom_html-3″]

ಇದರ ಜೊತೆಗೆ ಮಂಜು ಅವರ ಕುಟುಂಬದವರು ಮಾತನಾಡಿದ್ದು.. ಮಂಜು ಅವರು ಈಗಾಗಲೇ ಗೆದ್ದಾಗಿದೆ. ಹೌದು ಮಂಜು ಪಾವಗಡ ಕನ್ನಡಿಗರ ಮನಸ್ಸನ್ನು ಗೆದ್ದಿದ್ದಾರೆ.. ಅಷ್ಟೇ ಅಲ್ಲದೇ ಅನೇಕ ಸೆಲೆಬ್ರಿಟಿಗಳು ಕೂಡ ಮಂಜು ಪಾವಗಡ ಅವರಿಗೆ ಓಟ್ ಮಾಡಿ ಎಂದು ತಮ್ಮ ಅಭಿಮಾನಿಗಳಲ್ಲಿ ವಿನಂತಿಯನ್ನು ಮಾಡಿಕೊಂಡಿದ್ದಾರೆ.. ಇನ್ನೂ ಬಿಗ್ ಬಾಸ್ ಟ್ರೋಫಿ ಗೆಲ್ಲೊದೊಂದೆ ಬಾಕಿ ಇದೆ ಎಂದು ಹೇಳಿದ್ದಾರೆ.