Advertisements

ಬೆಳ್ಳಿಗೆಯಾದರು ಮನೆಯಿಂದ ಒಬ್ಬರೂ ಹೊರಬರಲಿಲ್ಲ.. ಬಾಗಿಲು ತೆಗೆದ ಅಕ್ಕಪಕ್ಕದ ಮನೆಯವರಿಗೆ ಶಾ’ಕ್! ಏನಾಗಿದೆ ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಈ ಕರೋ’ನ ಎರಡನೇ ಹಲೆ ನಿಜಕ್ಕೂ ಸಮುದ್ರದ ಅಲೆಯಂತೆ ಜನರ ಜೀವನವನ್ನ ಒಮ್ಮೆಲೆ ಕೊ’ಚ್ಚಿ ಹೋಗುವಂತೆ ಮಾಡುತ್ತಿದೆ.. ಇಲ್ಲೊಂದು ಬಡ ಕುಟುಂಬ ರಾತ್ರಿ ಎಂದಿನಂತೆ ಮಲಗಿದರು. ಆದರೆ ಬೆಳಗ್ಗೆ ಆಗುವಷ್ಟರಲ್ಲಿ ಅಲ್ಲಿ ನಡೆದದ್ದು ಏನು ಗೊತ್ತಾ? ಬೆಳಗ್ಗೆ ತಡವಾದ್ರೂ ಸಹ ಯಾರು ಹೊರ ಬರದ ಕಾರಣ ಅಕ್ಕಪಕ್ಕದ ಮನೆಯವರು ಬಾಗಿಲು ತೆರೆದು ನೋಡಿದಾಗ ಅಕ್ಷರಶಃ ಬೆ’ಚ್ಚಿ ಬಿ’ದ್ದಿದ್ದಾರೆ.. ಹೌದು ಆ ಬಡ ಕುಟುಂಬ ಏಗೋ ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಆದರೆ ಕರೋನಾದ ಎರಡನೇ ಅಲೆಯ ಅಬ್ಬರಕ್ಕೆ ಸಂಪೂರ್ಣ ಕುಟುಂಬ ತ’ತ್ತರಿಸಿ ಹೋಯ್ತು.

[widget id=”custom_html-3″]

Advertisements

ಜೀವನ ಮೂರಾ ಬಟ್ಟೆ ಆಗಿ ಹೋಯ್ತು. ದುಡಿಯಲು ದಾರಿಯೇ ಇಲ್ಲಾ.. ಲಾ’ಕ್ ಡೌನ್ ನಲ್ಲಿ ಮನೆಯಲ್ಲಿ ಅಕ್ಕಿ ಕಾಳು ಇಲ್ಲದೇ ನೊವು. ಇದೆಲ್ಲದರ ನಡುವೆ ಕ’ರೋ’ನ ಸೋಂ’ಕು ಕೂಡ ಈ ಬಡ ಕುಟುಂಬಕ್ಕೆ ತಟ್ಟಿತು.. ಆದರೆ ಏಗೋ ದೇವರ ದಯೆಯಿಂದ ಗುಣಮುಖರಾದರು. ಆದರೆ ಕ’ರೋನಕ್ಕಿಂತ ಕೆ’ಟ್ಟದ್ದು ಹಸಿವು ಎಂಬುದಕ್ಕೆ ಹೆ’ದರಿ ಸಂಪೂರ್ಣ ಕುಟುಂಬ ದುಡುಕಿನ ನಿರ್ಧಾರ ಮಾಡಿಯೇ ಬಿಟ್ರು.. ರಾತ್ರೋರಾತ್ರಿ ಸಾಲು ಸಾಲಾಗಿ ಬಡತನಕ್ಕೆ ಬೆ’ದರಿ ಹಿನ್ನಿಲ್ಲವಾಗಿ ಹೋದ್ರು. ಬೆಳಗ್ಗೆ ಎಷ್ಟೆ ಸಮಯವಾದ್ರು ಮನೆಯಿಂದ ಯಾರು ಸಹ ಹೊರಬಾರದ ಕಾರಣ ಅಕ್ಕ ಪಕ್ಕದ ಮನೆಯವರು ಬಾಗಿಲು ತೆರೆದು ನೋಡಿದಾಗ..

[widget id=”custom_html-3″]

ಈ ಕರುಣಾಜನಕ ಘ’ಟ’ನೆ ನಡೆದಿರೊದನ್ನ ಕಂಡು ಬೆ’ಚ್ಚಿ ಬಿ’ದ್ದಿದ್ದಾರೆ.. ಸಂಪೂರ್ಣ ಕುಟುಂಬವೇ ಇಲ್ಲವಾದುದನ್ನ ಕಂಡು ಗ್ರಾಮಸ್ಥರೇ ಕಂ’ಬನಿ ಮಿಡಿದಿದ್ದಾರೆ. ದಯವಿಟ್ಟು ನಿಮ್ಮ ನಿಮ್ಮ ಅಕ್ಕ ಪಕ್ಕದಲ್ಲಿಯೂ ಇಂತಹ ಅನೇಕ ಕುಟುಂಬಗಳು ಇರುತ್ತವೆ.. ಅಂತಹ ಕುಟುಂಬಗಳಿಗೆ ಕೈಲಾದ ಸಹಾಯವನ್ನು ಮಾಡಿ. ಹಸಿವಿನಿಂದ ಇಂತಹ ನಿರ್ಧಾರ ತೆಗೆದುಕೊಳ್ಳುವ ಅದೆಷ್ಟೋ ಕುಟುಂಬಗಳು ಅಕ್ಕ ಪಕ್ಕದ ಜನರ ಮಾನವೀಯತೆ ನೆರವಿನಿಂದ ಬದುಕುವುಂತಾಗಲಿ.. ದಯವಿಟ್ಟು ಕೈಲಾದಷ್ಟು ಅಕ್ಕಪಕ್ಕದವರಿಗೆ ನೆರವಾಗಿ. ಮಹದೇವಯ್ಯ ಕುಟುಂಬಕ್ಕೆ ಬಂದಂತಹ ಪರಿಸ್ಥಿತಿ ಯಾರಿಗೂ ಬಾರದಿರಲಿ..