Advertisements

ನಟಿ ಕಲ್ಪನಾ ಆ’ತ್ಮಹ’ತ್ಯೆ ಮಾಡಿಕೊಂಡ ಸ್ಥಳ ಇದೇ.. ನಿಜಕ್ಕೂ ಅಂದು ರಾತ್ರಿ 2.30 ಕ್ಕೆ ಆಗಿದ್ದೇನು ಗೊತ್ತಾ? ನಿಜವಾದ ಸತ್ಯ ಬಯಲು..

Cinema

ನಮಸ್ತೆ ಸ್ನೇಹಿತರೆ, ಮಿನುಗು ತಾರೆ ಕಲ್ಪನಾ ಅವರ ಮುಗುಳು ಚಾಯೆ.. ಮುಗುಳು ನಗೆ ಮನಮೋಹಕ ನೋಟವನ್ನ ಒಂದು ಬಾರಿ ನೋಡಿದರೆ ಜೀವನ ಪೂರ್ತಿ ಮರೆಯಲು ಸಾಧ್ಯವಿಲ್ಲ. ಮಿಂಚಿ ಬೇಗ ಮರೆಯಾದ ಈ ನಟಿಯ ದುರಂತ ಜೀವನ ಎಲ್ಲರ ಹೃದಯವನ್ನ ಹಿಂಡುತ್ತೆ. ಕೇವಲ 35 ವರ್ಷಕ್ಕೆ ತನ್ನ ಜೀವನವನ್ನ ಅಂ’ತ್ಯ ಮಾಡಿಕೊಳ್ಳಲು ಕಾರಣವಾದ್ರೂ ಏನು? ತಪ್ಪಾಗಿ ಹೇಳಿದ ಒಂದು ಡೈಲಾಗ್ ನಟಿಯ ಕಲ್ಪನಾ ಅವರ ಜೀವನವನ್ನ ಕೊನೆಗೊಳಿಸಲು ಕಾರಣವಾಯ್ತಾ ಎಲ್ಲಾ ಮಾಹಿತಿಯನ್ನ ತಿಳಿದುಕೊಳ್ಳೋಣ.

Advertisements

ವರದಿಗಳ ಪ್ರಕಾರ ಅಂದು ಬೆಳಗಾವಿ ಜಿಲ್ಲೆಯ ಸಂಕೇಷ್ವರದಲ್ಲಿ ಗುಡಿಗೇರಿ ಬಸವರಾಜ್ ಅವರ ನಾಟಕ ಕಂಪನಿಯಲ್ಲಿ ಕುಮಾರರಾಮ ನಾಟಕವನ್ನು ಆಯೋಜಿಸಿದ್ದರು.. ಇದರಲ್ಲಿ ಮಲತಾಯಿ ಪಾತ್ರ ಮಾಡುತ್ತಿದ್ದ ಕಲ್ಪನಾ ಹಾಲು ಕುಡಿಯೋ ರಾಮ ಡೈಲಾಗ್ ಬದಲಾಗಿ ಹುಲ್ಲು ತಿನ್ನೋ ರಾಮ ಎಂದು ಕಲ್ಪನಾ ತಪ್ಪಾಗಿ ಹೇಳಿದಾಗ ಬಸವರಾಜ್ ಮತ್ತು ಕಲ್ಪನಾ ಮಧ್ಯೆ ವಾಗ್ವಾದ, ನಂತರ ಹೊ’ಡೆದಾಟ ಶುರುವಾಯಿತು.. ಹಾಗೆ ಬಸವರಾಜ್ ಅವರು ಕಲ್ಪನಾ ಅವರ ಮೇಲೆ ದೈ’ಹಿಕ ಹ’ಲ್ಲೆ ಮಾಡಿದ್ದರು ಎಂದು ಹೇಳಲಾಗ್ತಿದೆ. ನಂತರ ನಾಟಕ ಅರ್ಧಕ್ಕೆ ನಿಂತು ಹೋಯಿತು..

ಅಲ್ಲಿಂದ ತಾನು ತಂಗಿದ್ದ ಗೋಟುರು ಪ್ರವಾಸಿ ಮಂದಿರದ ಆ ರೂಮಿಗೆ ಬಂದರು ನಟಿ ಕಲ್ಪನಾ. ಅಂದು ಮೇ 12, 1979 ರ ಬೆಳಗಿನ ಜಾವ 2.30.. ರೂಮಿಗೆ ಬಂದು ಅವಮಾನ ತಡಿಯಲಾಗದೆ 56 ನಿದ್ರೆ ಮಾತ್ರೆಗಳನ್ನು ನುಂಗಿದ ಕಲ್ಪನಾ ಇಹಲೋ’ಕವನ್ನು ತ್ಯ’ಜಿಸುತ್ತಾರೆ. ತಮ್ಮ ವಜ್ರದ ಉಂಗುರುವನ್ನ ಪುಡಿ ಮಾಡಿ ಸೇವಿಸಿ ಜೀವ ಕಳೆದುಕೊಂಡರು ಅಂತ ಕೆಲವರು ಹೇಳ್ತಾರೆ. ಕಲ್ಪನಾ ಅವರ ಕೊನೆ ಉ’ಸಿರಿನ ಹಿಂದೆ ತುಂಬಾ ಅನುಮಾನಗಳಿವೆ.. ಅವರಿಗೆ 56 ನಿ’ದ್ರೆ ಮಾ’ತ್ರೆ ಸಿಕ್ಕಿದ್ದು ದೊಡ್ಡ ನಿ’ಗೂಡ.

ಅಷ್ಟೇ ಅಲ್ಲದೇ ಕಲ್ಪನಾ ಅವರು ಪ್ರಾ’ಣ ಕಳೆದುಕೊಂಡ ಮೇಲೆ ಗೋಟುರು ಪ್ರವಾಸ ಮಂದಿರದಲ್ಲಿ ನಟಿಯ ಆ’ತ್ಮ ಸುತ್ತಾಡುತ್ತಿದೆ.‌. ಕಲ್ಪನಾ ಕೂಗಿದಂತೆ ಹಾಗೂ ಗೆಜ್ಜೆ ಶಬ್ದ ಕೇಳಿ ಬರುತ್ತಿದೆ ಎಂಬ ಸುದ್ದಿ ಅರಿದಾಡಿತ್ತು. ನಂತರ ಈ ಪ್ರವಾಸಿ ಮಂದಿರದಲ್ಲಿ ಯಾರು ಉಳಿಯಲು ಮುಂದಾಗಲಿಲ್ಲ. ಆದರೆ ಅದೊಂದು ಗಾಳಿ ಸುದ್ದಿ ಎಂದು ಹೆಚ್ಚು ಜನ ಹೇಳುತ್ತಾರೆ.. ಏನೇ ಆದರೂ ಕೇವಲ 35 ವರ್ಷಕ್ಕೆ ಕನ್ನಡ ಮಿನುಗುತಾರೆ ಮರೆಯಾಗಿದ್ದು ನೋವಿನ ಸಂಗತಿ. ನಟಿ ಕಲ್ಪನಾ ಅವರ ಅದ್ಬುತ ನಟನೆ ನಿಮ್ಮ ಮನದಲ್ಲಿ ಯಾವತ್ತು ಉಳಿಯುತ್ತದೆ ಎಂದು ಭಾವಿಸಿದರೆ ಅವರ ಬಗ್ಗೆ ನಿಮ್ಮ ಅನಿಸಿಕೆ ಒಂದನ್ನು ತಿಳಿಸಿ.