Advertisements

ಕೇವಲ 10 ದಿನಗಳಲ್ಲಿ ಆರೋಗ್ಯಕರವಾಗಿ ತೂಕವನ್ನು ಹೆಚ್ಚಿಸಬೇಕಾ ? ಇವೆರಡನ್ನು ತೆಗೆದುಕೊಂಡರೆ ಸಾಕು !

Health

ಸ್ನೇಹಿತರೆ, ದಪ್ಪಗಿರುವವರು ತೆಳ್ಳಗೆ ಆಗಬೇಕು ಅಂತ ಹಲವಾರು ದಾರಿಗಳನ್ನ ಹುಡುಕುತ್ತಾರೆ. ಇನ್ನು ತೆಳ್ಳಗೆ ಇರುವವರು ಕೂಡ ಏನೂ ಕಡಿಮೆ ಇಲ್ಲ. ತಾವು ದಪ್ಪಗೆ ಆಗಬೇಕು ಅಂತ ತುಂಬಾ ಕಷ್ಟಪಡುತ್ತಿರುತ್ತಾರೆ. ಇನ್ನು ನೋವು ನೋಡಿರ ಪ್ರಕಾರ ತೆಳ್ಳಗೆ ಇರುವವರು ದಪ್ಪ ಆಗುವ ಸಲುವಾಗಿ ಫಾಸ್ಟ್ ಫುಡ್ ಹಾಗೂ ಅತೀ ಹೆಚ್ಚು ಫ್ಯಾಟ್ ಇರೋ ಫುಡ್ ನ್ನ ತಿನ್ನುತ್ತಾರೆ. ಆದರೆ ಇದರಿಂದ ನಿಮ್ಮ ಹೊಟ್ಟೆಯಭಾಗದಲ್ಲಿ ಕೊಬ್ಬು ಹೆಚ್ಚಾಗುತ್ತೋ ಹೊರತು, ನಿಮ್ಮ ದೇಹದ ತೂಕ ಹೆಚ್ಚಾಗೋದಿಲ್ಲ. ಆದರೆ ಈ ರೀತಿಯ ಆರೋಗ್ಯಕರವಲ್ಲದ ಪದಾರ್ಥಗಳನ್ನ ತೆಗೆದುಕೊಳ್ಳುವುದು ಒಳ್ಳೆಯದಲ್ಲ. ಇನ್ನು ದಪ್ಪ ಆಗಲೇಬೇಕು ಏನುಡಿಕೊಳ್ಳುವವರು ಅವರ ದಿನ ನಿತ್ಯದ ಜೀವನದಲ್ಲಿ ೨೦೦ ಕ್ಯಾಲೋರಿಸ್ ಗಿಂತ ಹೆಚ್ಚು ಕ್ಯಾಲೋರಿಸ್ ತೆಗೆದುಕೊಳ್ಳಬೇಕು. ಹೀಗೆ ಮಾಡಿದಲ್ಲಿ ಮಾತ್ರ ನೀವು ಬಯಸಿದ ಹಾಗೆ ರಿಸಲ್ಟ್ ಸಿಗಲು ಸಾಧ್ಯ. ಜೊತೆಯಲ್ಲೇ ನೀವು ಒಳ್ಳೆಯ ಪರ್ಸನಾಲಿಟಿಯನ್ನ ಪಡೆಯಬಹುದು. ಯಾರೆಲ್ಲಾ ತೆಳ್ಳಗಿದ್ದೀವಿ ಅಂತ ಕಷ್ಟ ಪಡುತ್ತಿದ್ದೀರೋ ಅವರು ಈ ವೀಡಿಯೋದಲ್ಲಿ ಹೇಳಿರುವ ಅತೀ ಸುಲಭವಾದ ಟಿಪ್ಸ್ ಗಳನ್ನ ಫಾಲೋ ಮಾಡಿದ್ರೆ ಸಾಕು. .