Advertisements

ನೀವು ಸ’ತ್ತವರ ಬಟ್ಟೆ ಅಥವಾ ಅವರ ವಸ್ತುಗಳನ್ನು ಬಳಸುತ್ತಿದ್ದರೆ ಇದನ್ನು ಈಗಲೇ ತಿಳಿದುಕೊಳ್ಳಿ !

Kannada Mahiti

ಸಾ’ವು ಎಂದರೆ ಏನೂ? ಒಂದು ಬಲೂನು ಹೊಡೆದಾಗ ಅದರಲ್ಲಿನ ಗಾಳಿ ಪರಿಸರದಲ್ಲಿ ಸೇರಿಕೊಳ್ಳುವ ರೀತಿ ಒಬ್ಬ ವ್ಯಕ್ತಿ ಸ’ತ್ತ ನಂತರ ಈ ಬ್ರಹ್ಮಾಂಡದಲ್ಲಿ ಲೀನವಾಗುತ್ತಾನೆ. ಅವನಿಗೆ ಯಾವುದೇ ಅಸ್ತಿತ್ವ ಇರುವುದಿಲ್ಲ. ಅವರು ಸ’ತ್ತ ನಂತರ ದೆವ್ವ ಭೂತವೂ ಆಗುವುದಿಲ್ಲ. ಆದರೆ ವ್ಯಕ್ತಿಗಳು ಸ’ತ್ತ ಬಳಿಕ ಕೆಲ ದಿನಗಳವರೆಗೂ ಅವರು ಬಳಸುತ್ತಿದ್ದ ವಸ್ತು ಹಾಗೂ ಅವರು ಇರುತಿದ್ದ ಜಾಗದಲ್ಲಿ ಅವರ ಅಂಶ ಹಾಗೆ ಇರುತ್ತದೆ. ಇದು ನಿಮಗೆ ಆಶ್ಚರ್ಯ ಎನಿಸಬಹುದು. ಹೌದು. ಇದು ನಿಜ. ನಾವು ಬದುಕಿರುವಾಗಲೂ ನಮಗೆ ನಾವು ಬಳಸುವ ವಸ್ತು ಹಾಗೂ ಜಾಗದ ಜೊತೆ ಒಂದು ರೀತಿಯ ಬಂಧ ಇರುತ್ತದೆ.

Advertisements

ಉದಾಹರಣೆಗೆ ನಾವು ದಿನವೂ ಮಲಗುವ ಜಾಗದಲ್ಲೇ ನಮಗೆ ನಿದ್ರೆ ಬರುತ್ತದೆ. ಹೊಸ ಜಾಗಕ್ಕೆ ಮಲಗಲು ಕೂರಲು ಕೆಲ ಸಮಯ ಬೇಕಾಗುತ್ತದೆ. ನಾವು ಕೆಲ ಸಮಯ ಕಳೆದಾಗ ಮಾತ್ರ ಬೇರೆ ಜಾಗಕ್ಕೆ ಹೊಂದುಕೊಳ್ಳುತ್ತೇವೆ. ಹೀಗೆ ವ್ಯಕ್ತಿಗಳು ಸ’ತ್ತಾಗ ಅವರ ಅಂಶ ಹಾಗೆ ಇರುತ್ತದೆ. ಅದಕ್ಕೆ ಕಾರಣ ಮನುಷ್ಯರ ಅಗಾಧ ಭಾವನಾತ್ಮಕ ಮತ್ತು ಆಲೋಚನಾತ್ಮಕ ಶಕ್ತಿ. ಒಂದು ವೇಳೆ ನಾವು ಸ’ತ್ತವರ ವಸ್ತುಗಳನ್ನು ಬಳಸಿದರೆ ಅವರು ಸ’ತ್ತ ಬಳಿಕವೂ ಅವರೊಂದಿಗೆ ನಮಗೆ ಭಾವನಾತ್ಮಕ ಸಂಬಂಧ ಹಾಗೆ ಉಳಿಯುತ್ತದೆ. ಇದರಿಂದ ನಮಗೆ ಅವರ ಸಾ’ವಿನ ನೋ’ವಿಂದ ಹೊರಬರಲು ಸಾಧ್ಯವಾಗುವುದಿಲ್ಲ. ನಮಗೆ ಗೊತ್ತಿಲ್ಲದೆ ನಾವು ಒಳಗೊಳಗೇ ನ’ರಳಲು ಪ್ರಾರಂಭಿಸುತ್ತೇವೆ.

ನಕಾರಾತ್ಮಕತೆ ಹೆಚ್ಚುತ್ತದೆ. ಇದರಿಂದ ಜೀವನದಲ್ಲಿ ಕೆ’ಡುಕು ಉಂಟಾಗಲು ಪ್ರಾರಂಭವಾಗುತ್ತದೆ. ಇದರಿಂದ ನಮಗೆ ತಿಳಿಯದೆ ಮಾ’ನಸಿಕವಾಗಿ ಮಂಕಾಗುತ್ತೇವೆ. ಒಂದು ವೇಳೆ ಸ’ತ್ತವರ ಬಗ್ಗೆ ಪಶ್ಚಾತಾಪ ಇದ್ದರಂತೂ ಕೊ’ರಗಿ ಕೊ’ರಗಿ ಕುಗ್ಗಿ ಹೋಗುತ್ತೇವೆ. ಕೆಲವರಿಗೆ ಸ’ತ್ತವರು ದೆವ್ವ ಭೂತ ಆಗಿದ್ದಾರೆ ಎಂಬ ಭ್ರಮೆಯೂ ಕಾಡಲು ಪ್ರಾರಂಭವಾಗುತ್ತದೆ. ಯಾರಾದರೂ ಸ’ತ್ತರೆ ನಾವು ಅವರನ್ನು ಮರೆಯಬೇಕು. ಅವರೊಂದಿಗೆ ಕಳೆದ ಒಳ್ಳೆ ನೆನಪುಗಳನ್ನು ಮಾತ್ರ ನೆನೆದು ಸಂಭ್ರಮಿಸಬೇಕು. ಉಳಿದುದನ್ನು ಮರೆಯಲೇ ಬೇಕು. ಇಲ್ಲವಾದರೆ ಅದು ನಮ್ಮನ್ನು ವಿಧ ವಿಧವಾಗಿ ನಾ’ಶ ಮಾಡುತ್ತದೆ. ಎಷ್ಟೋ ಸಾರಿ ಇದು ನಮ್ಮ ಅರಿವಿಗೂ ಬಂದಿರುವುದಿಲ್ಲ.

ಸ’ತ್ತ ವ್ಯಕ್ತಿಗಳು ನಮಗೆ ಎಷ್ಟೇ ಮುಖ್ಯರಾಗಿದ್ದರೂ ಅವರ ಯಾವೊಂದು ವಸ್ತುಗಳನ್ನು ನಮ್ಮೊಂದಿಗೆ ಇಟ್ಟುಕೊಳ್ಳಬಾರದು. ಕೆ’ಟ್ಟ ನೆನಪುಗಳನ್ನೂ ಕೂಡ. ಸ’ತ್ತವರ ಜೊತೆ ನಾವು ಕಳೆದ ಸಿಹಿ ನೆನಪುಗಳನ್ನು ಮಾತ್ರ ಮನಸಿನಲ್ಲಿ ಇಟ್ಟುಕೊಂಡು ಉಳಿದ ವಸ್ತುಗಳನ್ನು ನೆನಪುಗಳನ್ನು ಸು’ಟ್ಟು ಹಾಕಬೇಕು. ಹೀಗೆ ಅವರ ವಸ್ತುಗಳನ್ನು ಸು’ಡುವುದರಿಂದ ಅವರ ಆತ್ಮಕ್ಕೆ ಏನೂ ಬೇಜಾರಾಗುವುದಿಲ್ಲ. ಏಕೆಂದರೆ ವ್ಯಕ್ತಿಗಳು ಸ’ತ್ತ ನಂತರ ಅವರ ಆತ್ಮ ಅಸ್ತಿತ್ವದಲ್ಲಿ ಇರುವುದಿಲ್ಲ. ಅದು ಬ್ರಹ್ಮಾಂಡದಲ್ಲಿ ಲೀನವಾಗಿರುತ್ತದೆ. ಇದೇ ನಮ್ಮ ಶಾಸ್ತ್ರಗಳಲ್ಲು ಇರುವುದು ಅಚ್ಚರಿಯ ವಿಷಯ.