Advertisements

ಯಾರಿಗೂ ಕೇಡು ಬಯಸದ, ಯಾವುದೇ ದುರಾಭ್ಯಾಸವಿಲ್ಲದ ನಟ ಸುಧೀರ್ ಜೀವನದ ದರುಂತ ಅಂತ್ಯ ಹೇಗಿತ್ತು ಗೊತ್ತಾ? ಕಣ್ಣೀರು ಬರುತ್ತೆ..

Cinema

[widget id=”custom_html-3″]

ನಮಸ್ಕಾರ ಸ್ನೇಹಿತರೆ ನಮ್ಮ ಕನ್ನಡ ಚಿತ್ರರಂಗದಲ್ಲಿ ಹಲವಾರು ಖಳ ನಟರು ಬಂದು ಹೋಗಿದ್ದಾರೆ. ಅದರಲ್ಲಿ ಒಬ್ಬರು ಖ್ಯಾತ ನಟ ಸುಧೀರ್ ಕೂಡ ಒಬ್ಬರು.. ಯಾವುದು ದುರಭ್ಯಾಸವೂ ಇಲ್ಲದ, ಯಾರಿಗೂ ಕೇಡು ಬಯಸದ ನಟ ಸುಧೀರ್ ಅವರ ದು’ರಂ’ತ ಅಂತ್ಯ ಕಥೆ ಇದು.. ಕನ್ನಡ ಚಿತ್ರರಂಗದ ಪ್ರಸಿದ್ಧ ಖಳನಟರು ಇಂದಿಗೂ ಕನ್ನಡಿಗರ ಮನಸ್ಸಿನಲ್ಲಿ ಹಚ್ಚಹಸಿರಾಗಿ ಉಳಿದಿದ್ದಾರೆ. ಅವರಲ್ಲಿ ಖ್ಯಾತ ಹಿರಿಯ ನಟ ಸುಧೀರ್ ಸಹ ಒಬ್ಬರು.. ಇನ್ನು ಸಿನಿಮಾದಲ್ಲಿ ನಟಿಸುವ ನಟರನ್ನ ನೋಡಿ ನಾವು ಅವರು ಹೇಗೆಲ್ಲಾ ಜೀವನ ನಡೆಸಬಹುದು ಎಂಬ ಕುತೂಹಲ ನಮ್ಮಲ್ಲಿ ಇದ್ದೆ ಇರುತ್ತದೆ. ಆದರೆ ಸಿನಿಮಾದಲ್ಲಿರುವಂತೆ ನಟರ ವೈಯಕ್ತಿಕ ಜೀವನ ಅಷ್ಟು ಸುಲಭವಾಗಿ ಇರುವುದಿಲ್ಲ. ಅಂತಹವರಲ್ಲಿ ನಟ ಸುಧೀರ್ ಅವರ ವೈಯಕ್ತಿಕ ಜೀವನವೊಂದು. ತಮ್ಮ ವೈಯಕ್ತಿಕ ಜೀವನದಲ್ಲಿ ಕೆ’ಟ್ಟ ಚ’ಟ’ಗಳಿಂದ ದೂರವಿದ್ದ ಸುಧೀರ್ ಅವರು ಉತ್ತಮ ಖಳನಟ ಆಗಿದ್ದರು.

[widget id=”custom_html-3″]

Advertisements

ಆದರೆ ಇಂತಹ ಕಲಾವಿದನ ಜೀವನ ನೋಡ ನೋಡುತ್ತಿದ್ದಂತೆ ದು’ರಂ’ತ ಅಂ’ತ್ಯ ಕಂಡಿದ್ದು ತುಂಬಾ ಬೇಸರದ ಸಂಗತಿಯಾಗಿದೆ. ಒಬ್ಬ ಸಜ್ಜನ ಕಲಾವಿದರಾಗಿದ್ದ ನಟ ಸುಧೀರ್ ಇದ್ದಕ್ಕಿದ್ದಂತೆ ತೀರಿಕೊಂಡರು. ಹೆಂಡತಿ ಮಕ್ಕಳು ಅನಾಥರಾದರು. ಅವರು ಕಂಡಿದ್ದ ಕನಸುಗಳು ನುಚ್ಚು ನೂರಾದವು. ಸುಧೀರ್ ತೀರಿಕೊಂಡಾಗ ಅವರ ಹಿರಿಯ ಮಗ ನಂದಕಿಶೋರ್ ಅವರು ಹತ್ತನೇ ತರಗತಿಯಲ್ಲಿ ಓದುತ್ತಿದ್ದರು. ಎರಡನೆಯ ಮಗ ತರುಣ್ ಸುಧೀರ್ ಒಂಬತ್ತನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಆಗ ಸುಧೀರ್ ಪತ್ನಿ ಮಾಲತಿ ಅವರಿಗೆ ಕೇವಲ 40 ವರ್ಷ ವಯಸ್ಸಾಗಿತ್ತು. ಆದರೆ ಇಷ್ಟಕ್ಕೂ ನಟ ಸುಧೀರ್ ಇದ್ದಕ್ಕಿದ್ದಂತೆ ಸಾ’ವಿ’ನ ಬಾಗಿಲು ತಟ್ಟಿದ್ದು ಹೇಗೆ ಅದು ಒಂದು ರೋಚಕ ಕಥೆಯಾಗಿದೆ.

[widget id=”custom_html-3″]

ಆ ದಿನ ಸುಧೀರ್ ಅವರು ಯಾವುದೋ ಚಿತ್ರದ ಚಿತ್ರೀಕರಣಕ್ಕೆಂದು ಕಂಠೀರವ ಸ್ಟುಡಿಯೋಗೆ ಹೋಗಿದ್ದರು. ನಾಯಕ ನಟನ ಜೊತೆ ಬಡಿದಾಡುವ ಚಿತ್ರೀಕರಣ ಅದಾಗಿತ್ತು. ಆ ಜಾಗದಲ್ಲಿ ತುಂಬಾ ದೂ’ಳು ತುಂಬಿತ್ತು ಎರಡು ದಿನಗಳ ಕಾಲ ಅದೆ ಜಾಗದಲ್ಲಿ ಚಿತ್ರೀಕರಣ ನಡೆದಿತ್ತು. ಬೆಳಗ್ಗಿನಿಂದ ಸಂಜೆತನಕ ಆ ಧೂ’ಳಿ’ನ ನಡುವೆಯೆ ಚಿತ್ರೀಕರಣ ಸಾಗಿತ್ತು ಆದರೆ ನಟ ಸುಧೀರ್ ಗೆ ಇದಕ್ಕೂ ಮೊದಲೆ ಡಸ್ಟ್ ಅಲರ್ಜಿ ಇತ್ತು. ಸಾಮಾನ್ಯ ರಸ್ತೆಗಳಲ್ಲಿ ಓಡಾಡಿದರು ಸಹ ಡಸ್ಟ್ ಅಲರ್ಜಿಯ ಕಾರಣ ನೆಗಡಿಯಾಗಿ ಇಡಿ ವಾರಗಳ ಕಾಲ ಮನೆಯಲ್ಲಿ ಇರುತ್ತಿದ್ದರು. ಇಂತಹ ಸುಧೀರ್ ಎರಡು ದಿನಗಳ ಕಾಲ ವಿಪರೀತ ಧೂಳು ಫ್ಲೋರ್ ನಲ್ಲಿ ಅಭಿನಯಿಸ ಬೇಕಾದರೆ ಅವರ ಆರೋಗ್ಯ ಸ್ಥಿತಿ ಹೇಗಾಗಿರಬೇಡ.

[widget id=”custom_html-3″]

ನೀವೆ ಒಮ್ಮೆ ಊಹಿಸಿಕೊಳ್ಳಿ. ಇನ್ನು ಎರಡನೆಯ ದಿನದ ಚಿತ್ರೀಕರಣದ ಅಂ’ತ್ಯ’ಕ್ಕೆ ಅವರ ಶ್ವಾಸಕೋಶದಲ್ಲಿ ತೊಂದರೆ ಉಂಟಾಗಿ ಆಸ್ಪತ್ರೆಗೆ ಸೇರಿಕೊಂಡವರು ಮತ್ತೆ ಮರಳಿ ಮನೆಗೆ ಹೋಗಲು ಆಗಲೆ ಇಲ್ಲ. ಹಲವಾರು ಯುವ ಪ್ರತಿಭೆಗಳಿಗೆ ಉ’ಸಿ’ರಾಗಿದ್ದ ಸುಧೀರ್ ಉಸಿರಾಟದ ತೊಂ’ದ’ರೆಯಿಂದಾಗಿ ಅ’ಸ್ವ’ಸ್ಥರಾಗಿ ಬಿಟ್ಟರು. ಪತ್ನಿ ಮಾಲತಿಯನ್ನು ನೋಡನೋಡುತ್ತಿದ್ದಂತೆ ಇಹ ಲೋಕವನ್ನು ತ್ಯ’ಜಿ’ಸಿಬಿಟ್ಟರು ಸುಧೀರ್ ಅವರು. ಆ ದಿನ ಕನ್ನಡ ಚಿತ್ರರಂಗ ಅದ್ಭುತ ಖಳನಟನನ್ನ ಕಳೆದುಕೊಂಡು ಬಡವಾಗಿದಂತು ನಿಜ..

[widget id=”custom_html-3″]