Advertisements

ಕನ್ನಡದ ನಟನಿಂದ ಮೋಸ ಹೋದ ನಟಿ ಮಹಾಲಕ್ಷ್ಮಿ ಈಗ ಎಂತಹ ಕೆಲಸ ಮಾಡ್ತಿದ್ದಾರೆ ಗೊತ್ತೇ!

Cinema

ಮಹಾಲಕ್ಷ್ಮಿ ಒಂದು ಕಾಲದ ಯುವಕರ ಡ್ರೀಮ್ ಗರ್ಲ್ ಕನ್ನಡದ ಅತ್ಯದ್ಭುತ ನಟಿಯರಲ್ಲಿ ಇವರು ಕೂಡ ಒಬ್ಬರು ಡಾ ರಾಜಕುಮಾರ್ ಅವರಿಂದ ಹಿಡಿದು ರವಿಚಂದ್ರನ್ ವರೆಗೆ ನಟಿಸಿರುವ ಈ ನಟಿಯ ಜೀವನ ಮಾತ್ರ ವಿಚಿತ್ರ ಘ’ಟ’ನೆಗಳಿಗೆ ಸಾಕ್ಷಿಯಾಗಿದೆ. ನಿರ್ದೇಶಕ, ನಿರ್ಮಾಪಕ ಆಗಿರುವ ಕನ್ನಡದ ಟಾಪ್ ನಟನ ಜೊತೆ ಮಹಾಲಕ್ಷ್ಮಿಗೆ ಸ್ನೇಹ ಬೆಳೆಯಿತು ದಿನಕಳೆದಂತೆ ಇಬ್ಬರ ಸ್ನೇಹ ಪ್ರೀತಿಯಾಗಿ ಮಾರ್ಪಟ್ಟಿತು. ಇಬ್ಬರೂ ತುಂಬ ಗಾ’ಢ’ವಾದ ಪ್ರೀತಿಯಲ್ಲಿ ಮುಳುಗಿದ್ದರು. ಎಷ್ಟರ ಮಟ್ಟಿಗೆ ಅಂದ್ರೆ ಇಬ್ಬರನ್ನು ಯಾರು ಬೇರ್ಪಡಿಸಲು ಸಾಧ್ಯವಿಲ್ಲ ಅನ್ನೋ ಹಾಗೆ. ಇಬ್ಬರ ಪ್ರೀತಿ ಗಾಂಧಿನಗರದಲ್ಲಿ ದೊಡ್ಡ ಸದ್ದು ಮಾಡಿತ್ತು. ಇವರ ಪ್ರೀತಿಯ ವಿಷಯ ನಟನ ಮನೆಯಲ್ಲಿ ಗೊತ್ತಾಯಿತು. ಇದು ಅವರ ಮನೆಯಲ್ಲಿ ಕೋಲಾಹಲ ಸೃಷ್ಟಿಸಿತು. ಮಹಾಲಕ್ಷ್ಮಿಯನ್ನು ಮದುವೆಯಾಗುವುದು ನಟನ ಮನೆಯವರಿಗೆ ಇಷ್ಟ ಇರಲಿಲ್ಲ.

[widget id=”custom_html-3″]

Advertisements

ದಿಡೀರ್ ಅಂತ ಒಂದು ಹುಡುಗಿಯನ್ನು ನೋಡಿ ನಟನಿಗೆ ಮದುವೆ ಮಾಡಿದರು ಆತನ ಮನೆಯವರು. ಅಲ್ಲಿಗೆ ಮಹಾಲಕ್ಷ್ಮಿ ಪ್ರೀತಿ ಮುರಿದುಬಿತ್ತು. ಈ ನಟಿ ತುಂಬಾ ಸ್ವಾಭಿಮಾನದ ಒಳ್ಳೆಯ ಹುಡುಗಿಯಾಗಿದ್ದರಿಂದ ಪ್ರೀತಿ ಫೇಲ್ಯೂರ್ ಆಗಿದ್ದೆ ತಡ ಚಿತ್ರರಂಗವನ್ನು ತೊರೆದರು ನಟಿ ಮಹಾಲಕ್ಷ್ಮಿ. ಕೊನೆಗೆ ಮನೆಯವರು ಈ ನಟಿಗೆ ಮದುವೆ ಮಾಡಿದರು. ಹಲವಾರು ಕಾರಣಗಳಿಂದ ಮೊದಲನೆಯ ಪತಿಗೆ ವಿಚ್ಛೇದನ ಕೊಟ್ಟರು ಮಹಾಲಕ್ಷ್ಮಿ ಹಾಗೆ ಎರಡನೇ ಮದುವೆ ಕೂಡ ತುಂಬಾ ಕಾಲ ಉಳಿಯಲಿಲ್ಲ. ಕೊನೆಗೆ ಮೂರನೇ ಮದುವೆ ಕೂಡ ಮುರಿದುಬಿತ್ತು. ಕಾರಣ ಆಕೆ ಬಯಸಿದ ವ್ಯಕ್ತಿ ಆಕೆಗೆ ಸಿಗಲಿಲ್ಲ. ಮದುವೆಯಾದ ವ್ಯಕ್ತಿಗಳು ಆಕೆ ಪ್ರೀತಿಸಿದ ವ್ಯಕ್ತಿಯ ಆಗೆ ಇರಲಿಲ್ಲ..

[widget id=”custom_html-3″]

ಇದರಿಂದ ನಟಿ ಮಹಾಲಕ್ಷ್ಮಿ ಮಾ’ನ’ಸಿಕ ಖಿ’ನ್ನ’ತೆಗೆ ಒಳಗಾದರು. ಪ್ರೀತಿ ಸಾಂಸಾರಿಕ ಜೀವನದಿಂದ ನೊಂದು ಬೆಂದ ಮಹಾಲಕ್ಷ್ಮಿ ಕ್ರಿಶ್ಚಿಯನ್ ಧರ್ಮಕ್ಕೆ ಮ’ತಾಂ’ತರಗೊಂಡು ಎಲ್ಲವನ್ನು ತ್ಯಜಿಸಿ ಸನ್ಯಾಸತ್ವವನ್ನು ಸ್ವೀಕರಿಸಿ ಚೆನ್ನೈನ ಒಂದು ಚರ್ಚ್ ನಲ್ಲಿ ವಾಸಿಸುತ್ತಿದ್ದಾರೆ. ಇತ್ತೀಚೆಗೆ ಚರ್ಚ್ ನಲ್ಲಿ ನಟಿ ಮಹಾಲಕ್ಷ್ಮಿಯನ್ನು ನೋಡಿದ ಒಬ್ಬ ವ್ಯಕ್ತಿ ಅಕ್ಷರಶಹ ಶಾಕ್ ಆಗಿದ್ದ.ಅದಕ್ಕೆ ಕಾರಣ ಗುರುತು ಹಿಡಿಯಲು ಕಷ್ಟವಾಗುವಷ್ಟು ಬದಲಾಗಿದ್ದರು ನಟಿ ಮಹಾಲಕ್ಷ್ಮಿ ಆಕೆ ಇಷ್ಟಪಟ್ಟ ನಟ ಆಕೆಯನ್ನು ಮದುವೆ ಆಗಿದ್ದಿದ್ದರೆ ನಟಿ ಮಹಾಲಕ್ಷ್ಮಿ ಜೀವನ ಬೇರೆಯ ರೀತಿಯಲ್ಲಿ ಇರುತ್ತಿತ್ತು. ಕೆಲವೊಮ್ಮೆ ಪ್ರೀತಿ ಜೀವನವನ್ನು ಹೇಗೆ ನಾಶಮಾಡುತ್ತದೆ ಅನ್ನೋದಕ್ಕೆ ಉದಾಹರಣೆಯಾಗಿ ಉಳಿದಿದ್ದಾರೆ ನಟಿ ಮಹಾಲಕ್ಷ್ಮಿ..

[widget id=”custom_html-3″]