Advertisements

ಕೊ’ರೊನಾ ಸಂತ್ರಸ್ತರಿಗೆ ಸೀರಿಯಲ್ ನಟ ನಟಿಯರು ಎಷ್ಟು ದಾನ ನೀಡಿದ್ದಾರೆ ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಕನ್ನಡ ಜನಪ್ರಿಯ ಸೀರಿಯಲ್ ನಟ ನಟಿಯರು ಈ ಕ’ರೋನ ಖಾಯಿಲೆ ಸಂತ್ರಸ್ತರಿಗೆ ಯಾವ ರೀತಿ ನೆರವಾಗಿದ್ದಾರೆ ಅಂತ ನೋಡೊಣ.. ಕನ್ನಡತಿ ಸೀರಿಯಲ್ ನ ಖ್ಯಾತ ನಟ ಕಿರಣ್ ರಾಜ್ ಅವರು ಕಳೆದ ವರ್ಷ ಲಾ’ಕ್ ಡೌನ್ ಹಾಗು ಈ ಲಾ’ಕ್ ಡೌನ್ ನಲ್ಲಿಯೂ ಅಗತ್ಯವಿದ್ದವರಿಗೆ ಆಹಾರ ನೀಡಿದ್ದಾರೆ‌. ಹಾಗು ಪುಡ್ ಕಿಟ್ ಗಳನ್ನು ಕೂಡ ದಾನ ಮಾಡಿದ್ದಾರೆ.. ಅಷ್ಟೇ ಅಲ್ಲದೇ ಕಿರಣ್ ಫೌಂಡೇಷನ್ ಮೂಲಕ ಅನೇಕ ರೋ’ಗಿಗಳ ಚಿಕಿತ್ಸೆಗೆ ಸಹಾಯ ಮಾಡಿದ್ದಾರೆ.

[widget id=”custom_html-3″]

Advertisements

ಗಟ್ಟಿಮೇಳ ಸೀರಿಯಲ್  ನಿಶಾ ಮಿಲನ ಅವರು 50 ಸಾವಿರ ಹಣವನ್ನ ಕೋ’ವಿಡ್ ಪಂಡ್ ಗೆ ದಾನ ಮಾಡಿದ್ದಾರೆ.. ಜೊತೆಜೊತೆಯಲಿ ಸೀರಿಯಲ್ ನಟ ಅನಿರುಧ್ ಅವರು ಯಾರಿಗೂ ತಿಳಿದಯದಾಗೆ ರೋಗಿಗಳಿಗೆ ಹಣದ ಸಹಾಯ ಮಾಡುತ್ತಿದ್ದಾರೆ. ಹಾಗು ಕೋವಿಡ್ ಪಂಡ್ ಗೂ ಕೂಡ ಧಾನ ಮಾಡಿದ್ದಾರೆ.. ಗಟ್ಟಿಮೇಳ ಸೀರಿಯಲ್ ರಕ್ಷ್ ಗೌಡ ಅವರು ಅಗತ್ಯ ಇರೋರಿಗೆ ಪುಡ್ ಕಿಟ್ ಗಳನ್ನ ನೀಡಿದ್ದು ತಮ್ಮ ಕೈಲಾದ ಹಣದ ಸಹಾಯವನ್ನು ಮಾಡಿದ್ದಾರೆ.

[widget id=”custom_html-3″]

ಜೊತೆಜೊತೆಯಲಿ ಸೀರಿಯಲ್ ಮೇಘ ಶೆಟ್ಟಿ ಅವರು ಒಂದು ಲಕ್ಷ ಹಣವನ್ನ ಕೋ’ವಿಡ್ ಪಂಡ್ ಗೆ ದಾನ ಮಾಡಿದ್ದಾರೆ.. ಇವರ ಜೊತೆ ನಾಗಿಣಿ ಸೀರಿಯಲ್ ದೀಪಿಕಾ ದಾಸ್,  ಅಗ್ನಿಸಾಕ್ಷಿ ಖ್ಯಾತಿಯ ವಿಜಯ್ ಸೂರ್ಯ, ಲಕ್ಷ್ಮಿ ಬಾರಮ್ಮ ಚಂದನ್ ಮತ್ತು ಕವಿತಾ ಗೌಡ ಇನ್ನೂ ಅನೇಕ ಸೀರಿಯಲ್ ನಟ ನಟಿಯರು ತಮ್ಮ ಕೈಲಾದಷ್ಟು ಹಣವನ್ನ ಕೋ’ವಿಡ್ ಪಂಡ್ ಗೆ ದಾನ ಮಾಡಿದ್ದಾರೆ. ಇವರೆಲ್ಲರ ಒಳ್ಳೆಯ ಕೆಲಸದ ನಗ್ಗೆ ನಿವೇನ್  ಹೇಳ್ತೀರಾ..