Advertisements

ಹೆಚ್ಚು ಸಂಭಾವನೆ ಪಡೆಯುವ ನಟ ಯಾರು ಗೊತ್ತೇ! ಇವರಲ್ಲಿ ಒಬ್ಬರು ಮಾತ್ರ..

Cinema

ಸಂಭಾವನೆಯಲ್ಲಿ ಸ್ಟಾರ್ ಗಿರಿಯಲ್ಲಿ ಯಾವ ಚಿತ್ರರಂಗಕ್ಕೂ ಕಮ್ಮಿ ಇಲ್ಲ ಸ್ಯಾಂಡಲ್ ವುಡ್ ನಮ್ಮ ಸ್ಟಾರ್ಸ್ ಕೂಡ ನೂರಾರು ಕೋಟಿ ವ್ಯವಹಾರವನ್ನು ನಡೆಸುತ್ತಿದ್ದಾರೆ. ಹಾಗಾದರೆ ಕನ್ನಡದ ಟಾಪ್ ಸೆವೆನ್ ಶ್ರೀಮಂತ ನಟರು ಯಾರು ಗೊತ್ತಾ. ಅದರಲ್ಲಿ ಟಾಪ್ ಒನ್ ಸ್ಥಾನದಲ್ಲಿ ಯಾರಿದ್ದಾರೆ ಗೊತ್ತಾ. ಒಂದು ಚಿತ್ರಕ್ಕೆ 8 ಕೋಟಿ ಸಂಭಾವನೆ ಪಡೆಯುವ ಪುನೀತ್ ರಾಜಕುಮಾರ್ ದೊಡ್ಡ ಮಾಲ್ ಗಳು ಮತ್ತು ಪ್ರಾಪರ್ಟಿಗಳಲ್ಲಿ ಇನ್ವೆಸ್ಟ್ ಮಾಡಿದ್ದಾರೆ ಸುಮಾರು ಇನ್ನೂರರಿಂದ ಮುನ್ನೂರು ಕೋಟಿ ವ್ಯವಹಾರ ಮಾಡುವ ಪುನೀತ್ ರಾಜಕುಮಾರ್ ಟಾಪ್ ಒನ್ ಸ್ಥಾನದಲ್ಲಿದ್ದಾರೆ.. ಚಿನ್ನದ ಸ್ಪೂನ್ ಇಟ್ಟುಕೊಂಡು ಹುಟ್ಟಿದ ನಟ ಕಿಚ್ಚ ಸುದೀಪ್ ಸಿನಿಮಾ ಧಾರವಾಹಿ ಸಮಸ್ತೆ ಜೊತೆ ಹಲವಾರು ಸ್ಥಳಗಳಲ್ಲಿ ಆಸ್ತಿಯನ್ನು ಹೊಂದಿರುವ ಸುದೀಪ್ 200ರಿಂದ 250 ಕೋಟಿ ವ್ಯವಹಾರವನ್ನು ಹೊಂದಿದ್ದಾರೆ ಎಂದು ಹೇಳಲಾಗುತ್ತದೆ.

[widget id=”custom_html-3″]

Advertisements

1 ವರೆ ಎಕರೆಯಲ್ಲಿ ಐಷಾರಾಮಿ ಮನೆ ಕಟ್ಟಿರುವ ಶಿವರಾಜ್ ಕುಮಾರ್ ಶ್ರೀಮಂತ ನಟರಲ್ಲಿ ಒಬ್ಬರು ಕೋಟಿ ಕೋಟಿ ಬೆಲೆಬಾಳುವ ಆಸ್ತಿಯನ್ನು ಹೊಂದಿರುವ ಇವರು ಸುಮಾರು 200 ಕೋಟಿ ವ್ಯವಹಾರ ಹೊಂದಿದ್ದಾರೆ ಎಂದು ಹೇಳಲಾಗುತ್ತದೆ. ಕಷ್ಟಪಟ್ಟು ಮೇಲೆ ಬಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೈಸೂರು ಬಳಿ ಇರುವ ಪಾರ್ಮ್ ಹೌಸ್ ಸೇರಿ ದುಬೈನಲ್ಲಿ ಕೋಟಿ ಕೋಟಿ ಹಣ ಇನ್ವೆಸ್ಟ್ ಮಾಡಿದ್ದಾರೆಂದು ಹೇಳಲಾಗುತ್ತದೆ.. ದರ್ಶನ್ ಸುಮಾರು 150 ಕೋಟಿಯಿಂದ 170 ಕೋಟಿ ವ್ಯವಹಾರ ಹೊಂದಿದ್ದಾರೆ. ಈಗಲೂ ಬೇಡಿಕೆಯನ್ನು ಉಳಿಸಿಕೊಂಡಿರುವ ನವರಸ ನಾಯಕ ಜಗ್ಗೇಶ್ ಬಿಸಿನೆಸ್ ಅಲ್ಲು ತೊಡಗಿಸಿಕೊಂಡಿದ್ದಾರೆ.

[widget id=”custom_html-3″]

ಅಷ್ಟೇ ಅಲ್ಲದೆ ಸಿನಿಮಾಗಳಿಗೆ ಫೈನಾನ್ಸ್ ಕೂಡ ಮಾಡುತ್ತಾರೆ. ಸುಮಾರು 100 ರಿಂದ 120 ಕೋಟಿ ವ್ಯವಹಾರ ಹೊಂದಿದ್ದಾರೆ ಜಗ್ಗೇಶ್ ಅವರು.. ಕೋಟಿ ಕೋಟಿ ಬೆಲೆಬಾಳುವ ರೆಸಾರ್ಟ್ ಮತ್ತು ಬಿಲ್ಡಿಂಗ್ ಗಳನ್ನು ಹೊಂದಿರುವ ಉಪೇಂದ್ರರವರು ಸುಮಾರು 100 ಕೋಟಿಯಿಂದ 110 ಕೋಟಿ ವ್ಯವಹಾರವನ್ನು ಹೊಂದಿದ್ದಾರೆ ಎಂದು ಹೇಳಲಾಗುತ್ತದೆ. ಟಾಪ್ ನಟರಲ್ಲಿ ಒಬ್ಬರಾದ ರಾಕಿಂಗ್ ಸ್ಟಾರ್ ಯಶ್ ಕೋಟಿ ಕೋಟಿ ಸಂಭಾವನೆ ಪಡೆಯುವುದರ ಜೊತೆಗೆ ಪ್ರಾಪರ್ಟಿ ಗಳಲ್ಲಿ ಇನ್ವೆಸ್ಟ್ ಮಾಡಿದ್ದು ಬೆಂಗಳೂರಿನ ಮಧ್ಯಭಾಗದಲ್ಲಿ 30 ಕೋಟಿ ಬೆಲೆಯ ಪ್ಲಾಟ್ ಖರೀದಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ವ್ಯಾಪಾರದಲ್ಲಿ ಹಣ ತೊಡಗಿಸಿದ್ದಾರೆ ಎಂದು ಹೇಳಲಾಗುತ್ತಿದ್ದು ಸುಮಾರು 100 ಕೋಟಿಯ ವ್ಯವಹಾರವನ್ನು ಹೊಂದಿದ್ದಾರೆಂದು ತಿಳಿದುಬಂದಿದೆ

[widget id=”custom_html-3″]