Advertisements

ಯುಗಪುರುಷ ಚಿತ್ರದ ಕಾಮಿನಿ ದೇವಿ ಈಗ ಹೇಗಾಗಿದ್ದಾರೆ ಗೊತ್ತಾ? ಇವರ ಗಂಡ ಪೇಮಸ್..

Cinema

ನಮಸ್ತೆ ಸ್ನೇಹಿತರೆ.. 1989 ರಲ್ಲಿ ತೆರೆಕಂಡ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಯುಗಪುರುಷ ಚಿತ್ರದಲ್ಲಿ ನೆಗೆಟಿವ್ ಪಾತ್ರದಲ್ಲಿ ನಟಿಸಿದರು ಕನ್ನಡ ಪ್ರೇಕ್ಷಕರನ್ನು ತಮ್ಮ ಮಾ’ಧ’ಕ ಸೌಂದರ್ಯದಿಂದ ಸೆಳೆದಿದ್ದ ಮೋಹಕ ತಾರೆ ನಟಿ. ಮುನ್ ಮುನ್ ಸೇನ್.. ಈ ಚಿತ್ರದಲ್ಲಿ ತನ್ನ ಸ್ವಂತ ಗಂಡನನ್ನೇ ಕೊಂ’ದು ಆಸ್ತಿಯನ್ನು ಲ’ಪಟಾಯಿಸುವ ಸಂಚು ಮಾಡಿ ಅತ್ತೆ ನಾದಿನಿಯನ್ನು ಮನೆಯಿಂದ ಹೊರಗಟ್ಟಿ ಎಲ್ಲಾ ಆಸ್ತಿಯನ್ನು ತಾನೇ ಅನುಭವಿಸುವ ಕಾಮಿನಿ ದೇವಿಯ ಎಂಬ ಕಿ’ರಾತಕಿಯ ಪಾತ್ರವನ್ನು ಅದ್ಭುತವಾಗಿ ನಿಭಾಯಿಸಿ ಎಲ್ಲರ ಮೆಚ್ಚುಗೆ ಪಡೆದಿದ್ದ ನಟಿ ಮುನ್ ಮುನ್ ಸೇನ್.. ಪುನರ್ಜನ್ಮ ಕಥಾ ಹಂದರ ಹೊಂದಿದ್ದ ಈ ಚಿತ್ರದಲ್ಲಿ ಎರಡು ಜನ್ಮಗಳ ನಾಯಕರಿಗೆ ನಾಯಕಿಯಾಗಿದ್ದರು ಈ ನಟಿ. ಇನ್ನೂ ಈ ಚಿತ್ರದ ನಂತರದಲ್ಲಿ ಕನ್ನಡದಲ್ಲಿ ವೈಶಾಖ ದಿನಗಳು, ಮಾಂಗಲ್ಯ ಬಂಧನ ಚಿತ್ರದಲ್ಲಿ ನಟಿಸಿದರು..

[widget id=”custom_html-3″]

Advertisements

ಇನ್ನೂ ನಟಿ ಮುನ್ ಮುನ್ ಸೇನ್ ಅವರ ಮೂಲ ಹುಡುಕುವುದಾದರೆ 1954 ರಲ್ಲಿ ಕೊಲ್ಕತ್ತಾದಲ್ಲಿ ಜನಿಸಿದ ಮುನ್ ಮುನ್ ಸೇನ್ ಅವರು ಜನಪ್ರಿಯ ಬೆಂಗಾಲಿ ನಟಿ ಸುಚಿತ್ರ ಸೇನ್ ಮತ್ತು ತಂದೆ ದಿಬಾನ್ ಸೇನ್ ಅವರ ಮಗಳು. ಇನ್ನೂ ಮುನ್ ಮುನ್ ಸೇನ್ ಅವರ ತಂದೆ ಕೊಲ್ಕಾತ್ತಾದ ಅತ್ಯಂತ ಶ್ರೀಮಂತ ಉದ್ಯಮಗಳಲ್ಲಿ ಒಬ್ಬರು.. ಇನ್ನೂ ಮುನ್ ಮುನ್ ಸೇನ್ ಅವರ ಮುತ್ತಜ್ಜ ತ್ರಿಪುರ ಮಹಾರಾಜರ ಆಸ್ಥಾನದಲ್ಲಿ ದಿವಾನರಾಗಿದ್ದರು. ನಟಿ ಮುನ್ ಮುನ್ ಸೇನ್ ಅವರು ತ್ರಿಪುರ ರಾಜ್ಯದ ರಾಜಮನೆತನದ ಭರತ್ ದೇವ್ ವರ್ಮಾ ಅವರನ್ನು 1978 ರಲ್ಲಿ ಮದುವೆ ಆದರು.. ಮುನ್ ಮುನ್ ಸೇನ್ ಅವರು ತಮ್ಮ ವೃತ್ತಿ ಜೀವನವನ್ನು ಮದುವೆ ಮತ್ತು ಮಕ್ಕಳಾದ ಮೇಲೆ ಪ್ರಾರಂಬಿಸಿದ್ದು ವಿಶೇಷ. 1984 ರಲ್ಲಿ ತೆರೆಕಂಡ ಬಾಲಿವುಡ್ ನ ಅಂದರ್ ಬಾಹರ್ ಮುನ್ ಮುನ್ ಸೇನ್ ಅವರ ಮೊದಲ ಚಿತ್ರ..

[widget id=”custom_html-3″]

ಈ ಚಿತ್ರದಲ್ಲಿ ಆಲೆಯ ಗ್ಲಾಮರ್ ಅಭಿನಯ ಅನೇಕ ವಿವಾದಗಳನ್ನು ಹುಟ್ಟು ಆಕಿತ್ತು. ಇನ್ನೂ ಮುನ್ ಮುನ್ ಸೇನ್ ಅವರು ಹಿಂದಿ, ಬೆಂಗಾಳಿ, ಕನ್ನಡ, ತೆಲುಗು ತಮಿಳು, ಇಂಗ್ಲೀಷ್ ಸೇರಿದಂತೆ ಸುಮಾರು 200 ಕ್ಕು ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.. ಹಾಗು 40 ಕ್ಕು ಹೆಚ್ಚು ಸೀರಿಯಲ್ ಗಳಲ್ಲಿ ಅಭಿನಯಿಸಿದ್ದಾರೆ. ಇನ್ನೂ ಮುನ್ ಮುನ್ ಸೇನ್ ಅವರು 2014 ರ ಲೋಕಸಭಾ ಚುನಾವಣೆಯಲ್ಲಿ ಸಂಸದೆಯಾಗಿ ಆಯ್ಕೆ ಆಗಿದ್ದರು.‌. ಇನ್ನು 66 ವರ್ಷದ ಮುನ್ ಮುನ್ ಸೇನ್ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅವರು ಕೂಡ ಖ್ಯಾತ ನಟಿಯರು. ಇವರಿಬ್ಬರಿಗೆ ಈಗಾಗಲೇ ಮದುವೆ ಆಗಿದೆ. ಸದ್ಯ ಮುನ್ ಮುನ್ ಸೇನ್ ಅವರು ಪತಿಯ ಜೊತೆ ನೆಮ್ಮದಿ ಜೀವನ ನಡೆಸುತ್ತಿದ್ದಾರೆ..