Advertisements

ಎಲ್ಲಾ ಧಾರವಾಹಿಗಳನ್ನೂ ಮೀರಿಸುವ ಒಂದು ಕನ್ನಡ ಸೀರಿಯಲ್ ಇದೆ.. ಇಷ್ಟೊಂದ್ ಫೇಮಸ್ ಯಾಕೆ ಗೊತ್ತೇ ಈ ಸೀರಿಯಲ್!

Cinema

ಜನ ಧಾರವಾಹಿಗಳನ್ನು ಮನೆಯ ಒಬ್ಬ ಸದಸ್ಯ ಅನ್ನೋ ತರ ಟ್ರೀಟ್ ಮಾಡ್ತಾರೆ. ಧಾರವಾಹಿಯನ್ನು ಒಂದು ದಿನ ನೋಡಿಲ್ಲ ಅಂದ್ರೆ ಕೆಲವರಿಗೆ ಏನೋ ಮಿಸ್ ಆದ ಫೀಲ್. ಇನ್ನು ಕೆಲವರು ಇರುತ್ತಾರೆ, ಧಾರವಾಹಿ ನೋಡೋದಂದ್ರೆ ಅಷ್ಟಕ್ಕಷ್ಟೇ, ಧಾರವಾಹಿ ನೋಡಿದ್ರೆ ಆಗಲ್ಲ ಅನ್ನೋ ಮಂದಿ ಕೂಡ ನಮ್ಮಲ್ಲೇ ಇದ್ದಾರೆ. ಹೌದು ಸ್ವಾಮಿ ಧಾರವಾಹಿನೇ ನೋಡಲ್ಲ ಅಂದೋರು ಕೂಡ ಈಗ ಧಾರವಾಹಿ ನೋಡೋವಂತಾಗಿದ್ದು ಖಂಡಿತ ಈ ಸಿರೀಯಲ್ ಇಂದಾನೇ. ಯಾವ ಸೀರಿಯಲ್ ನೋಡಿಲ್ಲ ಅಂದ್ರೂ ಜನ ಈ ಸಿರೀಯಲ್ ನೋಡೆ ನೋಡ್ತೀನಿ ಅಂತ ಹೇಳ್ತಾರೆ. ಅಶ್ಟಕ್ಕೂ ಆ ಸೀರಿಯಲ್ ಯಾವುದು ಏನಿದರ ಕತೆ ಇಲ್ಲಿದೆ ಡಿಟೇಲ್ಸ್
ಎಸ್ ನಾವು ಹೇಳ್ತಾಯಿರುವ ಈ ಬ್ಯುಟಿಫುಲ್ ಕತೆಯಿರುವ ಸೀರಿಯಲ್ ಹೆಸರು ಕನ್ನಡತಿ. ಕನ್ನಡತಿ ಒಂಥರಾ ಕನ್ನಡಿಗರ ಫೇವರೇಟ್ ಸೀರಿಯಲ್.

[widget id=”custom_html-3″]

Advertisements

[widget id=”custom_html-3″]

ಈ ಸೀರಿಯಲ್​​ನಿಂದ ಅದೆಶ್ಟೋ ಜನ ತಮ್ಮ ಕನ್ನಡವನ್ನು ಸಹ ಅಭಿವೃದ್ಧಿಸಿಕೊಂಡಿದ್ದಾರೆ. ಕನ್ನಡತಿ ಯಾಕೆ ಜನರ ಪೇವರೇಟ್ ಸೀರಿಯಲ್ ಅಂದ್ರೆ ಅದಕ್ಕೆ ಕಾಋಣವಿದೆ. ಹೌದು ಅದೇನು ಕಾರಣ ಅಂತ ಹೇಳ್ತೀವಿ ನೋಡಿ.
ಮೊದಲಿಗೆ ಕನ್ನಡತಿ ಧಾರವಾಹಿಯ ಸಿಂಪಲ್ ಕ್ಯಾರೆಕ್ಟರ್ ಸೆಲೆಕ್ಷನ್. ಪಾತ್ರಕ್ಕೆ ತಕ್ಕುದಾದ ಡೈಲಗ್ ಎಲ್ಲೂ ಕೂಡ ಓವರ್ ಅನಿಸುವಂತಹ ಡೈಲಾಗ್ ಇಲ್ಲ. ಅಗತ್ಯವಾದ ಸಿಂಪಲ್ ಸಾಲುಗಳು ಬಹಳ ಅರ್ಥ ಪೂರ್ಣವಾಗಿ ಬರುತ್ತೆ ಇದು ಆಡಿಯನ್ಸ್ ಫೇವರೇಟ್ ಆಗಲು ಮುಖ್ಯ ಕಾರಣ. ಅಷ್ಟೆ ಅಲ್ಲ ಕೆಲವೊಂದು ಧಾರವಾಹಿಗಳು ವರ್ಷಗಟ್ಟಲೇ ಸುಮ್ಮನೇ ಏಳೀತಾ ಇರುತ್ತಾರೆ, ಅದರಲ್ಲಿ ಯಾವುದೇ ಸತ್ವವೂ ಇರುವುದಿಲ್ಲ,

[widget id=”custom_html-3″]

[widget id=”custom_html-3″]

ಆದ್ರೆ ಕನ್ನಡತಿ ಫುಲ್ ಟ್ವಿಸ್ಟ್ ಆ್ಯಂಡ್ ಟರ್ನ್​ಗಳಿಂದ ಜನರ ಫೇವರೇಟ್ ಸಿರೀಯಲ್ ಆಗಿದೆ. ಇನ್ನು ಕನ್ನಡತಿ ಜನ ಮೆಚ್ಚಿದ ಸಿರೀಯಲ್ ಆಗಲು ಪ್ರಮುಖ ಕಾರಣ, ಕನ್ನಡತಿಯ ಸರಿಗನ್ನಡಂ ಗಲ್ಗೆ ಕಾರ್ಯಕ್ರಮ. ಈ ಕಾರ್ಯಕ್ರಮ ಅತ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ. ಧಾರವಾಹಿಯ ಕೊನೆಯಲ್ಲಿ ಬರುವ ಈ ಸರಿಗನ್ನಡಂ ಗಲ್ಗೆ ಕಾರ್ಯಕ್ರಮದಲ್ಲಿ ಕನ್ನಡದ ಯಾವುದಾದರೂ ನಾಣ್ಣುಡಿ, ಗಾದೆ, ಪದಗಳ ಅರ್ಥವನ್ನು ಸರಿಯಾಗಿ ಹೇಳುತ್ತಾರೆ. ಕೆಲವೊಬ್ಬರು ಕೆಲವೊಂದು ಪದಗಳನ್ನು ತಪ್ಪಾಗಿ ಗ್ರಹಿಸಿರುತ್ತಾರೆ, ಆ ಪದಗಳಿಗೆ ಸರಳವಾಗಿ ಉತ್ತರ ಕೊಡುತ್ತಾರೆ. ಹೀಗಾಗಿ ಕನ್ನಡತಿ ಧಾರವಾಹಿ ಆಡಿಯನ್ಸ್ ಫೇವರೇಟ್ ದಾರವಾಹಿಯಾಗಿದೆ. ಈ ಎಲ್ಲ ಕಾರಣಗಳಿಂದ ಧಾರವಾಹಿ ನೋಡದೇ ಇದ್ದವರು ಸಹ ಧಾರವಾಹಿ ನೋಡೋದಕ್ಕೆ ಶುರು ಮಾಡಿದ್ದಾರೆ.