Advertisements

ಯುಗಪುರುಷ ಸಿನಿಮಾದಲ್ಲಿ ಕಾರಿನಿಂದ ಸಾ’ಯಿ’ಸುವ ದೃಶ್ಯ ನೋಡಿದ ಈ ವ್ಯಕ್ತಿ ಅದೇ ರೀತಿ ತನ್ನ ಹೆಂಡತಿಗೆ ಏನು ಮಾಡಿದ್ದಾನೆ ಗೊತ್ತಾ?

Kannada Mahiti

ನಮಸ್ಕಾರ ಬಂಧುಗಳೇ.. ನಾವು ನೀವು ಸಿನೆಮಾ ನೋಡಿ ಬೆಳೆದವರು.. ಸ್ವಲ್ಪ ಸೆಂಟಿಮೆಂಟ್ ಬಂದ್ರೆ ಅತ್ತು ಸಂತೋಷದ ಸೀನ್ ಕಂಡು ಹಿಗ್ಗಿದವರು. ತೆರೆಯ ಮೇಲಿನ ಬಣ್ಣದ ಬದುಕಿಗೂ, ಅದರಾಚೆ ಬದುಕಿಗೂ ತುಂಬ ವ್ಯತ್ಯಾಸ ಇದೆ.. ಒಳ್ಳೆಯ ವಿಚಾರ ಹಂಚಿಕೊಂಡು ಕೆಟ್ಟದನ್ನು ಅಲ್ಲಿಯೇ ಕಾಟಿ ಹಾಕಿ ಬಂದ್ರೆ ಬದುಕು ಇನ್ನು ಸುಂದರವಾಗಿತ್ತೆ ನೋಡಿ‌‌‌.. ಆದರೆ ಇಲ್ಲೊಬ್ಬ ಪಾಗಲ್ ಪತಿರಾಯ ಮಹಾ ಎಡವಟ್ಟು ಮಾಡಿಕೊಂಡಿದ್ದಾನೆ. ಎಡವಟ್ಟು ಅನ್ನೊದ್ಕಿಂತ ಅ’ಪರಾ’ಧ ಮಾಡಿದ್ದಾನೆ.. ಹೌದು ಇಂತಹ ಒಂದು ಹೃದಯ ವಿ’ದ್ರಾ’ವಕ ಘ’ಟ’ನೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದಲ್ಲಿ ನಡೆದಿದೆ.. ಕಾಂತರಾಜ್ ಎಂಬಾತ ಸ್ಕೇ’ಚ್ ಹಾಕಿ ತನ್ನ ಪತ್ನಿ ರೂಪಾಳ ಪ್ರಾ’ಣ ಪಕ್ಷಿಗೆ ಡೀಲ್ ಇಟ್ಟಿದ್ದ..

Advertisements

ಫೈನಾಶ್ಸಿಯರ್ ಆಗಿರುವ ಕಾಂತ್‍ರಾಜ್ ಪತ್ನಿಯೊಂದಿಗೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದಲ್ಲಿ ವಾಸವಾಗಿದ್ದ ಸಂಸಾರದಲ್ಲಿ ಪ್ರೀತಿ ಕಲಹ ಸರ್ವೇ ಸಾಮಾನ್ಯ ಕಣ್ರೀ. ಗಂಡ ಹೆಂಡ್ತಿ ಜಗಳ ಉಂಡು ಮಲಗುವ ತನಕ ಅಂತ ದೊಡ್ಡವರು ಸುಮ್ನೆ ಹೇಳಿಲ್ಲ ಬಿಡಿ. ಆದರೆ ಕಾಂತರಾಜ್‍ಗೆ ಹೆಂಡತಿ ರೂಪಾ ನಡತೆಯ ಮೇಲೆ ಅನುಮಾನವಿತ್ತಂತೆ… ಪತ್ನಿ ಅಪರಿಚಿತ ವ್ಯಕ್ತಿಯೊಬ್ಬನ ಜೊತೆಗೆ ಅ’ನೈ’ತಿಕ ಸಂ’ಬಂ’ಧ ಹೊಂದಿದ್ದಾಳೆ ಎಂಬ ಕಾಂತರಾಜ್ ಹೆವ್ವಿ ಡೌಟ್ ಪಡ್ತಿದ್ನಂತೆ..‌ ಇದರಿಂದ ತೀವ್ರ ಖಿ’ನ್ನೆ’ತೆಗೆ ಒಳಗಾಗಿದ್ದ ಪತಿರಾಯ ಡೀಲ್ ಗೆ ಸಿದ್ಧನಾಗ್ತಾನೆ, ವಿವಿಧ ರೀತಿಯಲ್ಲಿ ಸ್ಕೇಚ್ ಗೆ ಪ್ಲ್ಯಾನ್ ಮಾಡಿ ಪತ್ನಿಯನ್ನು ಮು’ಗಿಸಿದ.

ಕಾಂತರಾಜ್ ಪತ್ನಿಯನ್ನು ಮು’ಗಿ’ಸಲು ಪಕ್ಕಾ ಸಿನಿಮಾ ಸ್ಟೈಲ್‍ನಲ್ಲಿ ಸಿದ್ಧನಾಗಿದ್ದ… ಸಿನೆಮಾ ರೀತಿಯಲ್ಲೇ ಕೊಲೆಗೆ ಸ್ಕೆಚ್ ನಡೆದಿತ್ತು. ಹೆಂಡತಿಯ ಕೊಲೆಗೆ ಮನೆಯಲ್ಲೇ ಸ್ಕೆಚ್ ರೆಡಿಯಾಗಿತ್ತು ಅಂತ ವಿಚಾರಣೆ ನಡೆಸಿದ ಪೊಲೀಸರಿಗೆ ಮಾಹಿತಿ ಬಹಿರಂಗ ಪಡೆಸಿದ್ದಾರೆ. ಹೆಂಡತಿ ರೂಪಾಳನ್ನುಮುಗಿಸಬೇಕೆಂದು ಅಂತಾ ನಿರ್ಧರಿಸಿದ್ದ ಕಾಂತರಾಜ್, ಬಾ ನಲ್ಲೆ ಮಧುಚಂದ್ರಕೆ ಸಿನಿಮಾ ನೋಡಿ ಅದೇ ಶೈಲಿಯಲ್ಲಿ ಸ್ಕೇಚ್ ಹಾಕಿದ್ದನು. ಟ್ರಿಪ್ ಹೋಗೋಣ ಬಾರೇ ಅಂತಾ ಪತ್ನಿಯೊಂದಿಗೆ ಕರಾವಳಿ ಭಾಗಕ್ಕೆ ಹೋಗಿದ್ದ ಅದು ಪ್ರೀತಿಯಿಂದ ಅಲ್ಲ.. ಪ್ರಕೃತಿ ಸೌಂದರ್ಯ ತೋರಿಸುವ ನೆಪದಲ್ಲಿ ಎತ್ತರಕ್ಕೆ ಕರೆದುಕೊಂಡು ಹೋಗಿದ್ದನಂತೆ ಕಾಂತರಾಜ್. ನಂತರ ಕೆಳಗೆ ತಳ್ಳಿ ಹೆಂಡತಿಯನ್ನು ಮು’ಗಿ’ಸಲು ಪಕ್ಕಾ ಸ್ಕೇಚ್ ಹಾಕಿದ್ದ. ಆದರೆ ಅವನ ಆ ಪ್ಲ್ಯಾನ್ ಅಲ್ಲಿಯೇ ಪ್ಲಾಪ್ ಆಯ್ತು.. ಅವನು ಅಲ್ಲಿಗೆ ಬಿಡ್ಲಿಲ್ಲ ನೋಡಿ..

ಮರಳಿ ಪಯತ್ನ ಮಾಡು ಅನ್ನೋ ಹಾಗೆ ಬಳಿಕ ಕಾಂತರಾಜ್, ಯುಗಪುರುಷ ಸಿನಿಮಾದಲ್ಲಿ ಕಾರಿನಿಂದ ಡಿ’ಕ್ಕಿ ಹೊ’ಡೆ’ಸಿ ಸಾ’ಯಿ’ಸುವ ದೃಶ್ಯ ನೋಡಿದ್ದ. ಅದೇ ರೀತಿ ತನ್ನ ಹೆಂಡತಿಯನ್ನು ಕಾರಿನಿಂದ ಡಿ’ಕ್ಕಿ ಹೊ’ಡೆ’ಸಿ ಮು’ಗಿ’ಸಲು ಪ್ಲಾನ್ ಸಹ ಮಾಡಿದ್ದ. ಆದರೆ ಆ ಪ್ಲಾನ್ ಕೂಡ ಟುಸ್ ಪ’ಟಾ’ಕಿ ಆಯ್ತು ನೋಡಿ.. ಈ ಎರಡು ಪ್ಲಾನ್‍ಗಳಲ್ಲೂ ಪತ್ನಿ ಅದೃಷ್ಟ ಚನ್ನಾಗಿತ್ತು ಅನಿಸುತ್ತೆ ಪ್ರಾ’ಣಾಪಾ’ಯದಿಂದ ರೂಪ ಪಾರಾಗಿದ್ದಳು. ಕೊನೆಗೆ ಕೋಪದಲ್ಲಿ ಕಾಂತರಾಜ್ ಮನೆಗೆ ಬಂದು ಚಾ’ಕು’ವಿನಿಂದ ಹೆಂಡತಿಯನ್ನು ಇ’ನ್ನಿ’ಲ್ಲವಾಗಿಸಿದ್ದಾನೆ. ನಂತರ ಮನೆಯ ಬಾಗಿಲು ಹಾಕಿಕೊಂಡು ಗಂಡ ಎಸ್ಕೇಪ್ ಆಗಿದ್ದ. ಆ’ರೋ’ಪಿ ವಿಚಾರಣೆ ವೇಳೆ ಸಿನಿಮಾ ರೀತಿ ಪತ್ನಿಯನ್ನು ಮು’ಗಿ’ಸಲು ಸ್ಕೇಚ್ ಹಾಕಿದ್ದು ತಿಳಿದು ಬಂದಿದೆ. ಸಿನೆಮಾ ನೋಡಿ ಒಳ್ಳೆಯದನ್ನು ಕಲಿತವರು ಕೆಲವರಾದ್ರೆ, ಕೆಟ್ಟ ವಿಚಾರಕ್ಕೆ ಸಿದ್ಧವಾಗಿ ನಿಂತದ್ಕೆ ಕಾಂತರಾಜ್ ಎಕ್ಸಾಂಪಲ್ ಅನಿಸುತ್ತೆ..