Advertisements

ಖರ್ಜೂರ ಕೃಷಿ ಮಾಡಿ ವರ್ಷಕ್ಕೆ 10 ಲಕ್ಷ ಗಳಿಸಿ.. ಬಂಡವಾಳ ಎಷ್ಟು? ಯಾವ ರೀತಿ ಮಾಡಬೇಕು ನೋಡಿ!

Kannada Mahiti

[widget id=”custom_html-3″]

ಖರ್ಜೂರ ಕೃಷಿ ಮಾಡಿ ವರ್ಷಕ್ಕೆ 10 ಲಕ್ಷ ಗಳಿಸಿ ಕೆಜಿ ಖರ್ಜೂರಕ್ಕೆ 400 ರೂಪಾಯಿ ಆದರೂ ದಾಖಲಾಗಿದೆ ಭಾರಿ ಡಿಮ್ಯಾಂಡ್ ಪ್ರತಿವರ್ಷ ಭಾರತ ಕೊಂಡುಕೊಳ್ಳುವ ಖರ್ಜೂರದ ಪ್ರಮಾಣ ಮೂರು ಲಕ್ಷ ಮೆಟ್ರಿಕ್ ಟನ್ ಗೂ ಹೆಚ್ಚು ಖರ್ಜೂರ ತಿನ್ನೋರಿಗೆ ಆರೋಗ್ಯದ ಲಾಭ ಬೆಳೆದ ರೈತನಿಗೆ ಆದಾಯದ ಲಾಭ ಖರ್ಜೂರ ಬೆಳೆದು ಲಕ್ಷಗಟ್ಟಲೆ ಲಾಭಗಳಿಸಿದ ಕೃಷಿ ಸಾಧಕರೆ ನಿಮಗೆ ಮಾರ್ಗದರ್ಶಕರು ಅತಿ ಹೆಚ್ಚು ಕೂಲಿ ಕಾರ್ಮಿಕರ ಅವಲಂಬಿತ ವಾದಂತಹ ಬೆಳೆ ಅಲ್ಲ. ಹೆಚ್ಚು ರೋಗಗಳ ಬಾಧೆ ಇಲ್ಲದೆ ಇರುವಂತ ಒಂದು ಗಿಡಗಳಲ್ಲಿ ಖರ್ಜೂರ ಕೂಡ ಒಂದು ಅಂತ ನಾನು ಹೇಳಬಲ್ಲೆ ಖರ್ಜೂರ ಹಣ್ಣು ನೋಡಿರಬಹುದು ಕಾಯಿ ನೋಡಿರಬಹುದು ಒಣ ಖರ್ಜೂರ ನೋಡಿರಬಹುದು ಆದರೆ ಬೆಳೆ ಬೆಳೆ ಅಂದರೆ ಏನು ಹೇಗೆ ಎನ್ನೋ ಪ್ರಶ್ನೆ ನಿಮ್ಮ ಮನಸುಗಳಲ್ಲಿ ಕಾಡಬಹುದು. ಹಣ್ಣನ್ನು ಮಾರಾಟ ಮಾಡೋದರಿಂದ ಇಲ್ಲಿ ಬೆಲೆ ನಾನು ನಿಗದಿ ಮಾಡುತ್ತೀನಿ. ನಮ್ಮ ಮರಳಿ ಮಣ್ಣಿಗೆ ತೋಟದಲ್ಲಿ ಗೌರಿಬಿದನೂರಿನಲ್ಲಿ ಕೊಯ್ಲು ಹಬ್ಬದಲ್ಲಿ 350 ಕೆಜಿ ಹಾಗೆ ನಾನು ಮಾರಾಟ ಮಾಡುತ್ತೇನೆ.

[widget id=”custom_html-3″]

[widget id=”custom_html-3″]

Advertisements

[widget id=”custom_html-3″]

ಎಲ್ಲೂ ಕೂಡ ಕಣ್ಣಾಮುಚ್ಚಾಲೆ ಆಟ ಇಲ್ಲ ಸಾವಯುವ ಪದ್ಧತಿಯಲ್ಲಿ ಬೆಳೆದರೆ ಜನಸಂಪರ್ಕ ಸಿಕ್ಕೆ ಸಿಗುತ್ತೆ ಆ ಧೈರ್ಯ ನನಗೆ ಬಂದಿದೆ.. ನೂರು ಗಿಡಗಳಿಗೆ ಮೂರು ಟನ್ ನಿಂದ ಮೂರುವರೆ ಟನ್ ಹಣ್ಣು ಸಿಗುತ್ತಾ ಇದೆ. ಕೆಜಿ ₹300 ಲೆಕ್ಕ ತಗೊಂಡರು ಕನಿಷ್ಠ 9 ರಿಂದ 10 ಲಕ್ಷ ಅಷ್ಟೂ ವಿಚಾರ ನೋಡಬಹುದು.. ಇದರಲ್ಲಿ ಒಂದು ವರ್ಷದ ಶ್ರಮದಲ್ಲಿ ಅಷ್ಟು ಸಿಗೋದಾದರೆ ಸಂತೃಪ್ತಿಯಾಗಿ ಯಾವುದೇ ರೈತ ಧೈರ್ಯದಿಂದ ನಾನು ರೈತನಾಗಿ ಬದುಕಬಹುದು ಒಂದು ವಿಶ್ವಾಸವನ್ನು ಕೊಡಬಹುದು ಆ ವಿಶ್ವಾಸ ಇನ್ನು ನಾಲ್ಕು ಜನಕ್ಕೆ ಪ್ರೇರಣೆ ಆಗಬಹುದು. ಖರ್ಜೂರ ಕೃಷಿ ಕೋರ್ಸ್ ನಲ್ಲಿ ಏನೆಲ್ಲ ಕಲಿಯಬಹುದು ಖರ್ಜೂರ ಕೃಷಿ ಎಂದರೇನು ಎಷ್ಟು ವಿಧದ ಖರ್ಜೂರ ಗಳಿವೆ ಖರ್ಜೂರ ಬೆಳೆ ಬೆಳೆಯೋಕೆ ಬೇಕಾದ ಬಂಡವಾಳ..

[widget id=”custom_html-3″]

ಎಷ್ಟು ಜನ ಕೆಲಸಗಾರರು ಬೇಕು ಏನೆಲ್ಲ ಸಲಕರಣೆಗಳು ಬೇಕು ಯಾವ ರೀತಿಯ ಮಣ್ಣಿದ್ದರೆ ಸೂಕ್ತ ಹವಾಮಾನ ಪರಿಸ್ಥಿತಿ ಹೇಗಿರಬೇಕು.. ನೀರಿನ ವ್ಯವಸ್ಥೆ ಹೇಗೆ ಭೂಮಿ ತಯಾರಿ ಮತ್ತು ಗಿಡ ನೆಡುವುದು ಹೇಗೆ ಗೊಬ್ಬರ ಹೇಗೆ ಪೂರೈಕೆ ಮಾಡಬೇಕು ಏನೆಲ್ಲ ರೋಗಗಳು ಸಾಮಾನ್ಯವಾಗಿ ಬಾಧಿಸುತ್ತೆ ಅದಕ್ಕೆ ಪರಿಹಾರ ಏನು ಖರ್ಜೂರದ ಕಟಾವು ಸಂಗ್ರಹಣೆ ಮಾರುಕಟ್ಟೆ ಮತ್ತು ರಫ್ತು ಗೆ ಅವಕಾಶ ಹೇಗಿದೆ ಆದಾಯ ಮತ್ತು ವೆಚ್ಚಗಳು ಎಷ್ಟು ಹಾಗೇನೆ ಖರ್ಜೂರ ಬೆಳೆದು ವರ್ಷಕ್ಕೆ 10 ಲಕ್ಷ ಗಳಿಸಲು ಮಾರ್ಗದರ್ಶಕರ ಕಿವಿಮಾತು ಈ ಕೋರ್ಸ್ ನಲ್ಲಿ ಲಭ್ಯ ಈ ಕೋರ್ಸ್ ಅನ್ನು ನೀವು ನೋಡೋಕೆ ಫೈನಾನ್ಸಿಯಲ್ ಫ್ರೀಡಂ ಅಪ್ಲಿಕೇಶನ್ ಈ ಕೂಡಲೇ ಡೌನ್ಲೋಡ್ ಮಾಡಿಕೊಳ್ಳಿ..

[widget id=”custom_html-3″]