ಬದುಕು ಅನಿಶ್ಚಿತತೆ, ಅನಿರೀಕ್ಷಿತ ಘಟನೆಗಳ ಆಗರ, ಯಾವ ಸಮಯದಲ್ಲಿ ಏನು ಬೇಕದರೂ ಸಂಭವಿಸ್ತದೆ. ಮುಂದೇನಾಗಬಹುದು ಅಂತ ಯಾರಿಗೂ ಊಹಿಸಲು ಸಾಧ್ಯವಿಲ್ಲ. ಸ್ನೇಹಿತರೇ ಬದುಕಿನ ಪ್ರತಿ ಕ್ಷಣವನ್ನೂ ಜೀವಿಸಿ,ಆಹ್ಲಾದಸಿ ಅನುಭವಿಸಿ, ಅಷ್ಟಕ್ಕೂ ನಾವ್ಯಾಕೆ ಬದುಕಿನ ಬಗೆಗೆ ಹೇಳ್ತೀದೀವಿ ಅಂತ ನೀವು ಆಲೋಚಿಸ್ತಿರಬೇಕು ವಿಷ್ಯ ಹೇಳ್ತೀವಿ ನೋಡಿ
ಕೊರೊನಾ ಮಹಾಮಾರಿ ದೇಶವನ್ನು ಆವರಿಸಿದಾಗಿನಿಂದ ಅಪ್ಪ ಅಮ್ಮನನ್ನು ಕಳೆದುಕೊಂಡ ಮಕ್ಕಳು, ಮಕ್ಕಳನ್ನು ಕಳೆದುಕೊಂಡ ತಂದೆ ತಾಯಿ, ಹೆಂಡತಿಯನ್ನು ಕಳೆದುಕೊಂಡ ಗಂಡ, ಗಂಡನನ್ನು ಕಳೆದುಕೊಂಡ ಹೆಂಡತಿ ಈ ರೀತಿಯ ಚಿತ್ರಣ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ತಮ್ಮ ಪ್ರೀತಿ ಪಾತ್ರರ ಕಳೆದುಕೊಂಡವರ ಆ’ಕ್ರಂ’ದನವೂ ಆಗಸ ಮುಟ್ಟಿದೆ.
[widget id=”custom_html-3″]

ಸದ್ಯ ಇದೇ ರೀತಿ ತನ್ನೊಲುಮೆಯ ಗಂಡನನ್ನು ಕಳೆದುಕೊಂಡು ಕೊನೆಗೆ ಬದುಕಿಗೆ ಪೂರ್ಣವಿರಾಮ ಇಟ್ಟುಕೊಂಡ ಪತಿವೃತೆಯ ಕಥೆಯನ್ನು ನಾವ್ ನಿಮಗೆ ಹೇಳ್ತಿದೀವಿ. ಆ ಜೋಡಿಗೆ ಮದುವೆಯಾಗಿ 11 ತಿಂಗಳಷ್ಟೇ ಆಗಿತ್ತು. ಸಾಕಷ್ಟು ಆಸೆ ಸಾವಿರಾರು ಕನಸು ಹೊತ್ತು ಬದುಕು ಸಾಗಿಸುತ್ತಿದ್ದ ಬ್ಯುಟಿಫುಲ್ ಕಪಲ್ಸ್ ಅವ್ರು. ಹೌದು ನಾವು ನಿಮಗೆ ಹೇಳ್ತಾ ಇರುವ ದಂಪತಿಗಳ ಹೆಸರು ಕಿರಣ್ ಹಾಗೂ ಪೂಜಾ. ಎಲ್ಲವೂ ಅವರ ಕನಸುಗಳಂತೆ ಆಗಿದ್ದರೇ ಈ ಲಾಕ್ಡೌನ್ ಟೈಮ್ನಲ್ಲಿ ಇಬ್ಬರು ಮನೆಯಲ್ಲಿಯೇ ಇದ್ದು , ಬದುಕಿನ ಬಗೆಗೆ ಇನ್ನಷ್ಟು ಕನಸಿನ ಗೂಡನ್ನು ಕಟ್ಟಿಕೊಳ್ಳಬೇಕಿತ್ತು. ಆದರೆ ವಿಧಿ ಲೀಲೆಯ ಬೇರೆ. ಈ ಕತೆಯಲ್ಲಿ ಆಗಿದ್ದೂ ಸಹ ಬೇರೆನೆ. ಮದುವೆಯಾಗಿ ಸುಖ ಸಂಸಾರ ನಡೆಸುತ್ತಿದ್ದ ಕಿರಣ್ ಹಾಗೂ ಪೂಜಾ ದಂಪತಿಗಳು ಎಲ್ಲರಂತೆ ಸಹಜವಾಗಿಯೇ ಬದುಕನ್ನು ನಡೆಸ್ತಿದ್ರು.
[widget id=”custom_html-3″]

ಅದ್ಯಾವ ಮಾ’ರಿ’ಯ ಕಣ್ಣು ಬಿತ್ತು ಇವರ ಸಂಸಾರದ ಮೇಲೆ. ಎಲ್ಲ ಸುಖಾ, ನೆಮ್ಮದಿ ಕೊಚ್ಚಿಕೊಂಡು ಹೋಯ್ತು. ಇದ್ದಕ್ಕಿದ್ದ ಹಾಗೇ ಒಂದು ದಿನ ಕಿರಣ್ಗೆ ಅನಾರೋ’ಗ್ಯ ಕಾಡಲಿಕ್ಕೆ ಶುರುವಾಗುತ್ತೆ. ಸ್ವಲ್ಪ ಆಯಾಸ, ಸ್ವಲ್ಪ ಜ್ವ’ರ ಹೀಗೆ ಕಿರಣ್ ಹುಷಾರ್ ತಪ್ತಾರೆ. ನಂತರ ಕಿರಣ್ ಅವರನ್ನ ಆಸ್ಪತ್ರಗೆ ಸೇರಿಸಲಾಗ್ತದೆ. ವರದಿ ಬಂದ ಬಳಿಕ ಗೊತ್ತಾಗುವುದು ಎದೆ ಒಡೆದು ಹೋಗುವ ವಿಷಯ.. ಕಿರಣ್ ಅವರಿಗೆ ಕೊರೊನಾ ಪಾ’ಸಿ’ಟಿವ್ ಇದೆ ಅಂತ ವರದಿ ಬಂದಿತ್ತು. ಈ ವಿಷ್ಯ ಕೇಳ್ತಿದ್ದಂತೆ ಗಾ’ಬ’ರಿಗೊಳಗಾದ ಪೂಜಾಳಿಗೂ ಕೈ ಕಾಲು ಆಡುವುದಿಲ್ಲ. ಆದರೂ ಒಂದು ಭರವಸೆ ಇರ್ತದೆ ನನ್ನ ಗಂಡ ಹುಷಾರಾಗಿ ಬರ್ತಾನೆ ಅಂತ..
ಆದರೆ ಕಾಲಕ್ಕೂ ಈ ಜೋಡಿ ಮೇಲೆ ಅದೇನ್ ಕೋಪನೆನೋ, ಕಿರಣ್ ಹುಷಾರಾಗಿ ಮನೆಗೆ ಬರುವುದಿಲ್ಲ. ಕೊ’ರೊ’ನಾ ಉಲ್ಬಣಗೊಂಡು ಆಸ್ಪತ್ರೆಯಲ್ಲಿಯೇ ಉಸಿರು ಚೆಲ್ಲುತ್ತಾರೆ. ಇದನ್ನ ತಿಳಿದ ಪೂಜಾಳಿಗೆ ಸುರಿವ ಮಳೆಯಲ್ಲಿ ಸಿಡಿಲು ಬಡಿದ ಅನುಭವ ಆಗ್ತದೆ.
[widget id=”custom_html-3″]

ಇಷ್ಟಕ್ಕೆ ಕಥೆ ಮುಗ್ದಿಲ್ಲ ಅಸಲಿಗೆ ಒಡೆದು ಹೋಗಿದ್ದ ಕುಟುಂಬಸ್ಥರ ಕಣ್ಣೀರ ಕೋಡಿ ಪ್ರಕ್ಷುಬ್ದ ಅಲೆಯಂತೆ ಅಪ್ಪಳಿಸುವಂತೆ ಮಾಡಿದ್ದು ಪೂಜಾ. ಅದು ಹೇಗೆ ಅಂತ ಕೇಳ್ತೀರಾ? ಇಲ್ಲಿದೆ ನೋಡಿ.. ವಿದಿವಿಧಾನಗಳನ್ನು ಪೂರೈಸಿ, ಗಂಡನ ಅಂ’ತ್ಯಸಂ’ಸ್ಕಾರ ಮಾಡಿ ಪೂಜಾ ಮನೆಯಲ್ಲಿ ಬಂದು ಸುಮ್ಮನೆ ಕುಳಿತಿಲ್ಲ. ಬದಲಾಗಿ ತನ್ನ ಯಜಮಾನನೇ ಇಲ್ಲದ ಮೇಲೆ, ಬದುಕಿನ ನೋವಲ್ಲೂ ನಲಿವಲ್ಲೂ ಜೊತೆಯಾಗಿ ಇರ್ತೀನಿ ಅಂತ ಪ್ರಮಾಣ ಮಾಡಿದವನ ಪ್ರಾ’ಣ ಪಕ್ಷಿಯೇ ಹಾರಿ ಹೋದ ಮೇಲೆ ತಾನ್ಯಾಕೆ ಜಿವಂತವಾಗಿರಬೇಕು ಅಂತ ಆ’ತ್ಮಹ’ತ್ಯೆಗೆ ಶರಣಾಗಿದ್ದಾರೆ. ಪೂಜಾ ಕಿರಣ್ ಇಬ್ಬರನ್ನು ಕಳೆದುಕೊಂಡ ಕುಟುಂಬಸ್ಥರು ಕಂಗಾಲಾಗಿ ಹೋಗಿದ್ದಾರೆ. ಸ್ನೇಹಿತರೇ ಬದುಕಿನಲ್ಲಿ ಸಮಸ್ಯೆಗಳು ಬರ್ತಾದೆ. ನಾವಿಷ್ಟ ಪಟ್ಟವರು ನಮ್ಮನ್ನು ಬಿಟ್ಟು ಹೋಗ್ತಾರೆ. ಅದೆಲ್ಲವನ್ನು ಸಹಿಸಿಕೊಂಡು ಸಮಸ್ಯೆಗಳನ್ನು ಎದುರಿಸಿ ಸ್ಥೈರ್ಯ ದಿಂದ ಸವಾಲುಗಳನ್ನು ಸ್ವೀಕರಿಸ್ತಾ ಮುನ್ನುಗ್ಗಬೇಕು.