Advertisements

ಕರ್ನಾಟಕ ನಂಬರ್ 1 ಶ್ರೀಮಂತ ರಾಜಕಾರಣಿ ಯಾರು ಗೊತ್ತಾ? ಚುನಾವಣೆ ಆಯೋಗಕ್ಕೆ ನೀಡಲಾಗಿರುವ ಆಸ್ತಿ ವಿವರ ಇಷ್ಟು..

Kannada Mahiti

ನಮಸ್ತೆ ಸ್ನೇಹಿತರೆ, ನಮ್ಮ ರಾಜ್ಯದಲ್ಲಿ ಸಾಕಷ್ಟು ಜನ ಘಟಾನು ಘಟಿ ರಾಜಕಾರಣಿಗಳು ಇದ್ದಾರೆ.. ಆಗಾದ್ರೆ ನಮ್ಮ ರಾಜ್ಯದ ಅತ್ಯಂತ ಶ್ರೀಮಂತ ರಾಜಕಾರಣಿಗಳು ಯಾರ್ಯಾರು ಎಂದು ನೋಡೋಣ ಬನ್ನಿ. ಈ ಆಸ್ತಿ ವಿವರ ಕೇವಲ ಚುನಾವಣೆ ಆಯೋಗಕ್ಕೆ ನೀಡಲಾಗಿರುವ ಆಸ್ತಿ ವಿವರವಾಗಿರುತ್ತದೆ. ಇವರ ಅನಧಿಕೃತ ಆಸ್ತಿ ಸಾವಿರಾರು ಕೋಟಿಗೂ ಅಧಿಕವಾಗಿ ಇರಬಹುದು. ಮೊದಲನೆಯದಾಗಿ ಹೋಟೆಲ್ ಉದ್ಯಮಿ ಹಾಗು ಶಾಂತಿನಗರ ಕ್ಷೇತ್ರದ ಅಭ್ಯರ್ಥಿ ಆಗಿರುವ ಹ್ಯಾರಿಸ್ ಅವರು ಬರೋಬ್ಬರಿ 220 ಕೋಟಿ ಮೌಲ್ಯದ ಆಸ್ತಿಯನ್ನ ಹೊಂದಿದ್ದಾರೆ.. ಬೀದರ್ ಕ್ಷೇತ್ರದ ಅಭ್ಯರ್ಥಿ ಆಗಿರುವ ಅಶೋಕ್ ಕೇಣಿ ಅವರು ಬರೋಬ್ಬರಿ 200 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ.

[widget id=”custom_html-3″]

Advertisements

ಬಸವನಗುಡಿ ಕ್ಷೇತ್ರದ ಅಭ್ಯರ್ಥಿ ಆಗಿರುವ ಕೆ ಬಾಗೇಗೌಡ ಅವರು ಬರೋಬ್ಬರಿ 320 ಕೋಟಿ ಮೌಲ್ಯದ ಆಸ್ತಿಯನ್ನ ಹೊಂದಿದ್ದಾರೆ.. ಇನ್ನೂ ರಿಯಲ್ ಎಸ್ಟೇಟ್ ಉದ್ಯಮಿ ಹಾಗು ವಿಜಯನಗರ ಕ್ಷೇತ್ರದ ಅಭ್ಯರ್ಥಿ ಆಗಿರುವ ಎಮ್ ಕೃಷ್ಣಪ್ಪ ಅವರು ಬರೋಬ್ಬರಿ 250 ಕೋಟಿ ಮೌಲ್ಯದ ಆಸ್ತಿಯನ್ನ ಹೊಂದಿದ್ದಾರೆ. ಕಬ್ಬಿಣದ ಗಣಿಗಾರಿಕೆ ಹಾಗು ಕಲಟಗರಿ ಕ್ಷೇತ್ರದ ಅಭ್ಯರ್ಥಿ ಆಗಿರುವ ಸಂತೋಷ್ ಲಾಡ್ ಅವರು 300 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ.. ಹೆಬ್ಬಾಳ ಕ್ಷೇತ್ರದ ಅಭ್ಯರ್ಥಿ ಆಗಿರುವ ಬೈರತಿ ಸುರೇಶ್ ಅವರು 450 ಕೋಟಿ ಮೌಲ್ಯದ ಆಸ್ತಿಯನ್ನ ಹೊಂದಿದ್ದಾರೆ.

[widget id=”custom_html-3″]

ಕಬ್ಬಿಣದ ಗಣಿಗಾರಿಗೆ ಹಾಗು ಬಳ್ಳಾರಿ ಕ್ಷೇತ್ರದ ಅಭ್ಯರ್ಥಿ ಆಗಿರುವ ಅನಿಲ್ ಲಾಡ್ ಅವರು 400 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ.. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೇವಲ 6 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 20 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ.. ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು 250 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ.

[widget id=”custom_html-3″]

ರಿಯಲ್ ಎಸ್ಟೇಟ್ ಹಾಗು ಕನಕಪುರ ಕ್ಷೇತ್ರದ ಅಭ್ಯರ್ಥಿ ಆಗಿರುವ ಡಿಕೆ ಶಿವಕುಮಾರ್ ಅವರು ಸುಮಾರು 850 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ.. ರಿಯಲ್ ಎಸ್ಟೇಟ್ ಉದ್ಯಮಿ ಹಾಗು ಗೋವಿಂದರಾಜ ನಗರದ ಅಭ್ಯರ್ಥಿ ಆಗಿರುವ ಕೃಷ್ಣ ಅವರು ಬರೋಬ್ಬರಿ 120 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಕೃಷಿಕ, ರಿಯಲ್ ಉದ್ಯಮಿ ಹಾಗು ಹೊಸಕೋಟೆ ಕ್ಷೇತ್ರದ ಅಭ್ಯರ್ಥಿ ಆಗಿರುವ ಎಮ್ ಟಿ ಬಿ ನಾಗರಾಜ್ ಅವರು ಬರೋಬ್ಬರಿ 880 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ, ಹಾಗು ಇವರ ಹೆಂಡತಿಯ ಹೆಸರಿನಲ್ಲಿ 1200 ಕೋಟಿಯ ಆಸ್ತಿ ಇದೆ ಅಂತ ಹೇಳಲಾಗ್ತಿದೆ..