Advertisements

ಈ ದೇವಸ್ಥಾನ ಬರುತ್ತಿದ್ದಹಾಗೆ ಇದ್ದಕ್ಕೆಇದ್ದ ಹಾಗೆ ರೈಲಿನ ವೇಗ ಕಡಿಮೆ ಯಾಗುತ್ತೆ! ಯಾಕೆ ಗೊತ್ತಾ?

Temples

ಪ್ರಿಯ ಓದುಗರೆ ಭಾರತದಲ್ಲಿ ಸುಮಾರು 35ಲಕ್ಷಕ್ಕೂ ಹೆಚ್ಚು ದೇವಸ್ಥಾನಗಳಿವೆ. ಪ್ರತಿ ದೇವಸ್ಥಾನವು ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದೆ. ಈ ದೇವಸ್ಥಾನವು ಒಂದು ವಿಶಿಷ್ಟತೆ ಮತ್ತು ವಿಸ್ಮಯವನ್ನು ಹೊಂದಿದೆ. ಹೌದು ಈ ದೇವಸ್ಥಾನದ ಬಳಿ ಒಂದು ರೈಲು ಮಾರ್ಗವಿದೆ. ಅಲ್ಲಿ ದಿನ ನಿತ್ಯ ರೈಲುಗಳು ಓಡಾಡುತ್ತವೆ. ದೇವಸ್ಥಾನ ಸಮೀಪಿಸುತ್ತಿದ್ದಂತೆ ಇದ್ದಕ್ಕಿದ್ದ ಹಾಗೆ ತನ್ನಿಂದತಾನೆ ರೈಲುಗಳು ನಿಧಾನವಾಗಿ ಚಲಿಸುತ್ತವೆ.

[widget id=”custom_html-3″]

ದೇವಸ್ಥಾನ ದಾಟಿದ ನಂತರ ಮತ್ತೆ ತನ್ನ ವೇಗವನ್ನು ಹೆಚ್ಚಿಸಿಕೊಳ್ಳುತ್ತದೆ. ಇನಿದು ವಿಸ್ಮಯ? ಯಾವುದು ಈ ದೇವಸ್ಥಾನ?ಯಾಕೆ ಹೀಗೆ? ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ. ಇದನ್ನು ಪೂರ್ಣವಾಗಿ ಓದಿ.
ಆಂಧ್ರಪ್ರದೇಶ ರಾಜ್ಯದ ಕರ್ನೂರ್ ಜಿಲ್ಲೆಯಲ್ಲಿದೆ “ಸೀತಾ ಬಂದ್ ಆಂಜೆನೇಯ ನ ದೇವಸ್ಥಾನ. ಈ ದೇವಸ್ಥಾನವೇ ಈ ವಿಸ್ಮಯಗಳನ್ನು ಸೃಷ್ಟಿಸುತ್ತಿರುವುದು. ಹೌದು..

[widget id=”custom_html-3″]

[widget id=”custom_html-3″]

Advertisements

150 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿದ್ದ ರೈಲು ದೇವಸ್ಥಾನ ಸಮೀಪಿಸುತ್ತಿದ್ದಂತೆ ಕೇವಲ 30 ರಿಂದ 40 ಕಿಲೋ ಮೀಟರ್ ವೇಗಕ್ಕೆ ಕಡಿಮೆಯಾಗುತ್ತದೆ. ಇದು ರೈಲು ಚಾಲಕರಿಗೂ ಸವಾಲಾಗಿದೆ. ಸು.300 ವರ್ಷಗಳಷ್ಟು ಹಳೆಯ ಈ ದೇವಸ್ಥಾನದಲ್ಲಿ ಆಂಜನೇಯ ನೆಲೆಸಿದ್ದಾನೆ. ಇಲ್ಲಿಯ ಭಕ್ತರಿಗೆ ಪವನಪುತ್ರ ಮುಂದೆ ನಡೆಯುವ ಘಟನೆಗಳ ಕುರಿತು ಭವಿಷ್ಯವನ್ನು ಹೇಳುತ್ತಾನಂತೆ. ಆದ್ದರಿಂದ ಈತನ ಪವಾಡ ಮತ್ತು ವಿಸ್ಮಯಗಳಿಗೆ ದೇವಸ್ಥಾನ ಹೆಸರಾಗಿದೆ. ಇದು ಹೀಗೆ ಕಳೆದ 65 ವರ್ಷಗಳಿಂದ ಪವಾಡಗಳನ್ನು ನಡೆಸುತ್ತಲೇ ಬಂದಿರುವ ದೇವಸ್ಥಾನವಾಗಿದೆ. ಇದಕ್ಕೆ ಒಂದು ಪುರಾಣ ಕಥೆಯು ಇದೆ. ಅದೇನಂದರೆ, 1955 ಜುಲೈ 16 ರಂದು ಈ ಪವನಪುತ್ರ ಆಂಜನೇಯನ ದೇವಸ್ಥಾನದ ಪೂಜಾರಿ ತನ್ನ ಮನೆ ಬಳಿ ಇರುವ ಬಾವಿಯಿಂದ ನೀರು ಸೇದಿ ತಂದು ಆಂಜನೇಯಗೆ ಪೂಜೆ ಸಲ್ಲಿಸುತ್ತಿದ್ದರಂತೆ.

[widget id=”custom_html-3″]

ಒಂದು ದಿನ ಬೆಳಗಿನ ಜಾವ ಮಂಜು ಬಿದ್ದು ರೈಲು ಬರುವುದು ಕಾಣದೆ ಪೂಜಾರಿ ಹಳಿ ದಾಟಲು ಹೋಗಿದ್ದಾರೆ. ಅದೇ ಸಮಯದಲ್ಲಿ ರೈಲು ವೇಗವಾಗಿ ಬಂದು ಆತನ ಮೇಲೆ ಹರಿದು ಸಾವನ್ನಪ್ಪಿದ್ದಾರೆ. ಮರುದಿನದಿಂದಲೇ ಬಂದ ರೈಲುಗಳು ದೇವಸ್ಥಾನವನ್ನು ಸಮೀಪಿಸುತ್ತಿದ್ದಂತೆ ಇದ್ದಕ್ಕಿದ್ದ ಹಾಗೆ ತನ್ನ ವೇಗವನ್ನು ಕಡಿಮೆ ಗಳಿಸಿಕೊಂಡು ನಿಧಾನವಾಗಿ ಚಲಿಸಿದವು. ದೇವಸ್ಥಾನ ದಾಟಿದ ನಂತರ ಮತ್ತೆ ಯಥಾಸ್ಥಿತಿಗೆ ತನ್ನ ವೇಗವನ್ನು ಹೆಚ್ಚಿಸಿಕೊಂಡು ಸಾಗುತ್ತಿವೆ ಅಂತೆ. ಹೀಗೆಂದು ಇಲ್ಲಿಯ ಭಕ್ತರು ಮತ್ತು ಪೂಜಾರಿಗಳು ಹೇಳುತ್ತಿದ್ದಾರೆ. ಈ ರೈಲು ಮಾರ್ಗದಲ್ಲಿ ಯಾವುದೇ ಸಿಗ್ನಲ್ ಅಥವಾ ಸ್ಟೇಷನ್ ಗಳು ಇಲ್ಲ. ಈ ಕಾರಣದಿಂದ ರೈಲುಗಳು ಅತಿ ವೇಗವಾಗಿ ಚಲಿಸುತ್ತಿದ್ದವು. ಇದೀಗ ದೇವಸ್ಥಾನದ ಬಳಿ ಬಂದರೆ ರೈಲುಗಳು ಈಗಲೂ ತನ್ನ ವೇಗವನ್ನು ಕಡಿಮೆ ಗೊಳಿಸುತ್ತೇವೆ.

[widget id=”custom_html-3″]

ಇದನ್ನು ಕಂಡುಹಿಡಿಯಲು ಜರ್ಮನ್ ವಿಜ್ಞಾನಿಗಳು ಬಂದು ವಿಫಲರಾಗಿದ್ದಾರೆ. ಘ’ಟ’ನೆಗೆ ಕಾರಣವಿಷ್ಟೆ ಪೂಜಾರಿಯ ಸಾವು. ರೈಲು ನಿಧಾನವಾಗಿ ಚಲಿಸುವ ಕಾರಣ ಇದೆ ಎಂದು ಇಲ್ಲಿಯ ಜನರು ನಂಬಿದ್ದಾರೆ. ವಿಜ್ಞಾನಿಗಳಿಗೂ ಕೂಡ ಈ ವಿಸ್ಮಯ ಯಾಕೆ ಎಂದು ಅರ್ಥವಾಗಿಲ್ಲ. ಆಂಜನೇಯನ ದೇವಸ್ಥಾನ ವಿಸ್ಮಯಕ್ಕೆ ಇಂದಿಗೂ ಸಾಕ್ಷಿಯಾಗಿದೆ ಇದೀಗ ರೈಲು ಚಾಲಕರು ಅರ್ಧ ಕಿಲೋ ಮೀಟರ್ ದೂರದಲ್ಲಿರುವಾಗಲೆ ರೈಲಿನ ವೇಗ ಕಡಿಮೆಗೊಳಿಸಿಕೊಂಡು, ದೇವರಿಗೆ ಕೈಮುಗಿದು ಮುಂದೆ ಸುಗುತ್ತಿದ್ದಾರೆ. ಅದಕ್ಕೆ ಹಿರಿಯರು ಹೇಳಿದ್ದು ದೇವರ ಅನುಗ್ರಹವಿಲ್ಲದೆ ಭೂಮಿಯ ಮೇಲೆ ಒಂದು ಹುಲ್ಲು ಕಡ್ಡಿಯೂ ಅಲುಗಾಡಲು ಎಂದು. ದೇವರು ಇಲ್ಲ ಎನ್ನುವವರಿಗೆ ಈ ವಿಸ್ಮಯ ಘ’ಟ’ನೆ ಒಂದು ಉದಾಹರಣೆ.

[widget id=”custom_html-3″]