Advertisements

ಸ್ನೇಹಿತ ಅಂಥ ತನ್ನ ಮನೆಯಲ್ಲೆ ಆಶ್ರಯ ಕೊಟ್ಟ .. ಆದರೆ ಆಶ್ರಯ ಕೊಟ್ಟವನ ಹೆಂಡತಿ ಜೊತೆ ಸೇರಿಕೊಂಡು ಏನ್ ಮಾಡಿದ್ದಾರೆ ಗೊತ್ತಾ? ಮಿತ್ರ ದ್ರೋಹಿ..

Kannada Mahiti

ಕಟ್ಟಿಕೊಂಡ ಗಂಡ ಅಂದ್ರೆ ದೇವರು ಅನ್ನೋ ತರ ನೋಡೋ ಹೆಣ್ಣುಮಕ್ಕಳ ಮಧ್ಯೆಯೇ ಕೆಲವೊಬ್ಬರು ಮೋಸ ಮಾಡಿ ಮನಸ್ಸಿಗೆ ಘಾಸಿ ಮಾಡೋರು ಇರುತ್ತಾರೆ. ಇಂತಹ ಜನಗಳಿಗೆ ಅದೇನು ಅನ್ನಬೇಕೋ ಗೊತ್ತಾಗ್ತಾಯಿಲ್ಲ. ಅಂದಗಾಗೇ ಪ್ರೀತಿಸಿ ಮದುವೆ ಮಾಡಿಕೊಂಡ ಗಂಡನಿಗೆ ಮೋಸ ಮಾಡಿದ್ದಾಳೆ. ಈಕೆಯ ಹೆಸರು ರಂಜಿತಾ.. ಆತನ ಹೆಸರು ಕಾರ್ತಿಕ್ ಇಬ್ಬರೂ ಸಹ ಪರಸ್ಪರ ಪ್ರೀತಿಸಿ ಕಳೆದ ಐದು ವರ್ಷದ ಹಿಂದೆ ಮದುವೆಯಾಗಿದ್ದರು.. ಬೆಂಗಳೂರಿನ ಬಂಡಿ ಕಾಳಮ್ಮ ದೇವಸ್ಥಾನದ ಬಳಿ ಈ ಜೋಡಿ ವಾಸವಾಗಿತ್ತು.. ಸುಂದರ ಸಂಸಾರ ಅತಿಯಾಗಿ ಪ್ರೀತಿಸುವ ಗಂಡ.. ಜೀವನ ಸಾಗಿಸಲು ಒಂದೊಳ್ಳೆ ಕೆಲಸ ಹೀಗೆ ಅವರ ಸಂಸಾರ ಸುಖಮಯವಾಗಿತ್ತು. ಹೌದು ಕಾರ್ತಿಕ್ ಗೆ ಒಬ್ಬ ಸ್ನೇಹಿತನಿದ್ದ..

Advertisements

ಆತನ ಹೆಸರು ಸಂಜೀವ್ ಆತನಿಗೆ ಬೆಂಗಳೂರಿನಲ್ಲಿ ಉಳಿಯಲು ಜಾಗವಿಲ್ಲದ ಕಾರಣ ಆತನನ್ನು ಮನೆಗೆ ಕರೆದುಕೊಂಡು ಬಂದು ಆಶ್ರಯ ನೀಡಿದ್ದ.. ಆದರೆ ಅತ್ತ ಕಾರ್ತಿಕ್ ನ ಪತ್ನಿ ಗಂಡನ ಸ್ನೇಹಿತನನ್ನೇ ಆಸೆ ಪಟ್ಟಳು.. ಇತ್ತ ಸಂಜೀವ್ ತನಗೆ ಆಶ್ರಯ ಕೊಟ್ಟ ಕಾರ್ತಿಕ್ ನ ಸಂಸಾರವನ್ನೇ ಹಾಳು ಮಾಡಲು ಮುಂದಾದ.. ಕಾರ್ತಿಕ್ ನ ಪತ್ನಿಯನ್ನು ತನ್ನ ಮೋಹದಬಲೆಗೆ ಬೀಳಿಸಿಕೊಂಡ..
ಇಷ್ಟಾದರೂ ಕಾರ್ತಿಕ್​ನನ್ನು ಅಮಾಯಕ ಅನ್ನಬೇಕೋ ಏನನ್ನಬೇಕೋ ಗೊತ್ತಿಲ್ಲ, ಈತ ಮೋ’ಸ’ದ ಬಲೆಗೆ ಸಿಲುಕಿ ಹಾಕಿಕೊಂಡಿರುವುದರ ಬಗ್ಗೆ ಅರಿವೇ ಇರಲಿಲ್ಲ, ಯಾವತ್ತು ಹೆಂಡತಿ ಮೇಲೆ ಅನುಮಾನ ಪಟ್ಟಿಲ್ಲ..

ಆದ್ರೆ ಕತೆ ಇಷ್ಟೇ ಆಗಿದ್ರೆ ಓಕೆಯಿತ್ತು, ಆದ್ರೆ ಆಕೆ ತನ್ನ ಗಂಡನನ್ನು ಸಾ’ಯಿ’ಸುವ ಕೆಲಸ ಸಹ ತಲುಪಿದ್ದಾಳೆ. ಹೌದು ಪ್ರೀತಿಸಿ ಮದುವೆಯಾಗಿ ತನ್ನನ್ನೇ ಜೀವ ಎನ್ನುತ್ತಿದ್ದ ಗಂಡನನ್ನೇ ಇ’ನ್ನಿ’ಲ್ಲವಾಗಿಸುವ ನಿರ್ಧಾರವನ್ನು ರಂಜಿತಾ ಹಾಗೂ ಸಂಜೀವ್ ಮಾಡಿಬಿಟ್ಟರು. ಒಂದು ದಿನ ಸಂಜೀವ್ ಆ’ಶ್ರ’ಯ ಕೊ’ಟ್ಟಿ’ದ್ದ ತನ್ನ ಸ್ನೇ’ಹಿ’ತ ಕಾರ್ತಿಕ್ ಗೆ ಗಂಟಲು ಪೂರ್ತಿ ಕು’ಡಿ’ಸಿ ನಂತರ ಇನ್ನೊಬ್ಬ ಸ್ನೇಹಿತ ಸುಬ್ರಮಣಿ ಎಂಬುವವನ ಜೊತೆ ಸೇರಿಕೊಂಡು ಕಾರ್ತಿಕ್ ನನ್ನು ಪಾರ್ಟಿ‌ ಇದೆ ಎಂದು ಹೇಳಿ ಚನ್ನಪಟ್ಟಣಕ್ಕೆ ಕರೆದುಕೊಂಡು ಹೋಗಿ ಅಲ್ಲಿಯೂ ಕು’ಡಿ’ಸಿದ್ದಾನೆ. ಕುಡಿದ ಮತ್ತಿನಲ್ಲಿದ್ದ ಕಾರ್ತಿಕ್​ನನ್ನು ಮೋರಿಗೆ ತ’ಳ್ಳಿ ಸಾ’ಯಿ’ಸಿದ್ದಾರೆ.