Advertisements

ಕಾಶೀನಾಥ್ ಮಗನಿಗೆ ಎಂಥ ಪರಿಸ್ಥಿತಿ ಬಂದಿದೆ ಗೊತ್ತೇ! ಕೇಳುವವರು ಯಾರು ಇಲ್ಲ..

Cinema

ಪ್ರಿಯ ವೀಕ್ಷಕರೆ ಸಿನೆಮಾ ರಂಗ ಎಂದರೆ ಅದೃಷ್ಟದಂತೆ ಒಬ್ಬರಿಗೆ ಕೈಕೊಟ್ಟರೆ ಮತ್ತೊಬ್ಬರನ್ನು ಕೈಹಿಡಿದು ಸಲಾಮ್ ಹೊಡೆಯುತ್ತದೆ. ಕೆಲವು ಕಲಾವಿದರೂ ಕುಟುಂಬದ ಹಿನ್ನಲೆಯಿಂದ ಅವಕಾಶಗಳನ್ನು ಗಿಟ್ಟಿಸಿಕೊಂಡರೆ ಇನ್ನು ಕೆಲವು ಸ್ವತಃ ಪರಿಶ್ರಮ‌ ನಟನೆಯ ಮೂಲಕ ತಮ್ಮದೆ ಇತಿಹಾಸವನ್ನು ರಚಿಸುತ್ತಾರೆ. ದಶಕಗಳಲ್ಲಿ ಅನೇಕ ನಟ ನಟಿಯರು ಚಿತ್ರರಂಗದಲ್ಲಿ ಬಣ್ಣ ಹಚ್ಚಿ ಮರಳಿ ‌ಕಾಣದಂತೆ ಮರೆಯಾಗಿರುವ ಉದಾಹರಣೆಗಳು ನಮ್ಮ‌ ಮುಂದಿರುವುದು ಒಂದೆಡೆಯಾದರೆ ಸಿನಿಮಾ ಬಿಟ್ಟು ಕಿರುತರೆಗಳಲ್ಲಿ ನಟಿಸುತ್ತಿರುವವರು ಇದ್ದಾರೆ. ಹೀಗೆ ಸಿನೆಮಾ ಪ್ಯಾಮಿಲಿ ಬ್ಯಾಗ್ರೌಂಡ್ ಇದ್ದು ಬಂದವರು ನಟ ಕಾಶೀನಾಥ ಪುತ್ರ ಒಬ್ಬರು, ಈಗ ಕಾಶೀನಾಥ ಪುತ್ರ ಏನ್ ಮಾಡ್ತಿದ್ದಾರೆ ಎಲ್ಲಿದ್ದಾರೆ ಅಂತೀರಾ ಇಲ್ಲಿದೆ ನೋಡಿ‌..

[widget id=”custom_html-3″]

Advertisements

ಕನ್ನಡ ಟಾಪ್ ನಟರಲ್ಲಿ ಕಾಶೀನಾಥ್ ಕೂಡ ಒಬ್ಬರು. ಇವರು ನಟರಾಗಿ ಮಾತ್ರವಲ್ಲದೆ ಕಥೆ , ನಿರ್ದೇಶಕರಾಗಿ ಕನ್ನಡ ಸಿನೆಮಾರಂಗದಲ್ಲಿ ತಮ್ಮದೆ ಛಾಪನ್ನು ಮೂಡಿಸಿದ್ದಾರೆ. ತಮ್ಮ ಸರಳ ನಟನೆಯ ಮೂಲಕ ಸಮಾಜದಲ್ಲಿರುವ ಸ’ಮ’ಸ್ಯೆಗಳನ್ನು ಬಿಂಬಿಸುವ ಪಾತ್ರದ‌‌ ನಿರ್ವಹಣೆ ಇವರದ್ದಾಗಿತ್ತು. ಇವರ ಮಗ ಅಭಿಮನ್ಯು ಅಪ್ಪನಂತೆ ನಟನೆ ಮಾಡಬೇಕೆಂದು ಸಿನೆಮಾ ರಂಗಕ್ಕೆ ಕಾಲಿಟ್ಟರು ಅದೃಷ್ಟ ಖು’ಲಾ’ಯಿಸಲಿಲ್ಲ. 9 ವರ್ಷಗಳ ಹಿಂದೆ ಚಿತ್ರವೊಂದರಲ್ಲಿ ನಾಯಕ ನಟನಾಗಿ ಅಭಿನಯಿಸಿದರು.‌ ಸಿನೆಮಾ ಅಷ್ಟೊಂದು ಸುದ್ದಿ ಮಾಡಲಿಲ್ಲ. ಅಭಿಮನ್ಯು ನಂತರ ಕೆಲವು ವರ್ಷಗಳ ವರೆಗೆ ಸಿನೆಮಾ ರಂಗಕ್ಕೆ ಗುಡ್ ಬೈ ಹೇಳಿದರು.

[widget id=”custom_html-3″]

ಎಲ್ಲವೂ ನಾವು ಅಂದುಕೊಂಡ ಹಾಗೆ ನಡೆಯುವುದಿಲ್ಲ.‌ ಚೌಕ ಚಿತ್ರದ ನಂತರ ಕಾಶೀನಾಥ್ ಆರೋಗ್ಯ ಸ್ಥಿತಿ ಗಂ’ಭೀ’ರವಾಗಿದ್ದು ಅನಾರೋಗ್ಯದ ಕಾರಣ ಅವರು ಕೊ’ನೆಯು’ಸಿ’ರೆಳೆದರು. ಇದು ಕನ್ನಡ‌ ಚಿತ್ರರಂಗಕ್ಕೆ ಮಾತ್ರವಲ್ಲದೆ ಕಾಶೀನಾಥ್ ಕುಟುಂಬಕ್ಕೂ ದೂಡ್ಡ ಹೊಡೆತವಾಗಿ‌‌ ಪರಿಣಮಿಸಿತು. ಸಾಧಾರಣ ಜೀವನವನ್ನೇ ಸಾಗಿಸುತ್ತಿದ್ದ ಕಾಶೀನಾಥ್ ಅವರ ಅಕಾಲಿಕ ನಿ’ಧ’ನದ ಬಳಿಕ ಎಲ್ಲಾ ಜವಾಬ್ದಾರಿ ಮಗ‌ ಅಭಿಮನ್ಯು ವಿನ ಹೇಗಲೆರಿದವು. ಇತ್ತ ಕಾಶೀನಾಥ್ ಅವರು ಅಗಲಿದ ದಿನ ಡಿ ಬಾಸ್ ದರ್ಶನ್ ಅಭಿಮನ್ಯುವಿನ ಜೊತೆ ಮಾತನಾಡಿ ನಿನಗೆ ಏನೇ ಸಹಾಯ ಬೇಕಿದ್ದರೂ ನನಗೆ ಫೋನ್ ಮಾಡು.. ಯಾವುದೇ ಸಮಯ ಆದರೂ ಸರಿ ಮುಜುಗರ ಪಟ್ಟುಕೊಳ್ಳಬೇಡ ಎಂದು‌ ಸಹಾಯಕ್ಕೆ‌ ಮುಂದಾಗಿದ್ದ ವಿಚಾರವನ್ನು ಈ ಹಿಂದೆ ಅಭಿಮನ್ಯು ಮಾಧ್ಯಮದ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದರು..

[widget id=”custom_html-3″]

ಕಾಶೀನಾಥ್ ಅ’ಗ’ಲಿದ ಬಳಿಕ ಮುಂದೇನು ಎಂದು ಮಾಡಬೇಕು, ‌ಕುಟುಂಬ ನಿರ್ವಹಣೆ ಹೇಗೆ ಎಂದು ಯೋಚಿಸುತ್ತಿರುವಾಗ ಅಭಿಮನ್ಯು ಮತ್ತೆ ಸಿನಿಮಾರಂಗಕ್ಕೆ ಮರಳಲು ನಿರ್ಧರಿಸಿದರು.. ಒಂಭತ್ತು ವರ್ಷಗಳ‌ ಕಾಲ ತೆರೆ ಮೇಲೆ ಕಾಣಿಸಿಕೊಳ್ಳದ ಅಭಿಮನ್ಯು ಚಿತ್ರರಂಗಕ್ಕೆ ಗುಡ್ ಬೈ ಹೇಳಿದರು ಎಂದೇ ಗಾಂಧಿನಗರದಲ್ಲಿ ಸುದ್ದಿಯಾಗಿತ್ತು.. ಆದರೆ ಈಗ ಒಂಭತ್ತು ವರ್ಷಗಳ ಬಳಿಕ ಅಭಿಮನ್ಯು ಮತ್ತೆ ಸ್ಯಾಂಡಲ್ವುಡ್ ಗೆ ಮರಳಿದ್ದಾರೆ .. ಹೌದು ಮತ್ತೆ ಸಿನಿಮಾ ರಂಗದಲ್ಲಿ ಗಟ್ಟಿಯಾಗಿ ನೆಲೆಯೂರಲೆಂದೇ ಎಲ್ಲಾ ಸಿದ್ಧತೆಯೂಂದಿಗೆ ಮತ್ತೆ ಸಿನೆಮಾ ದಾರಿ ಹಿಡಿದಿದ್ದಾರೆ.

[widget id=”custom_html-3″]

ತಮ್ಮ ಭವಿಷ್ಯದ ಚಿಂತನೆಗಳ ಕುರಿತು ಮಾತನಾಡಿರುವ ಅಭಿಮನ್ಯು ಮೊದಲು ಸಿನೆಮಾ‌ ರಂಗದ ಕುರಿತು ಪ್ಲ್ಯಾನ್ ಮಾಡುತ್ತಿದ್ದೆ.. ಆದರೆ ಅಂದುಕೊಂಡಂತೆ ಏನೂ ಆಗಲಿಲ್ಲ.. ನಾವು ಅಂದುಕೊಂಡ ರೀತಿ ಜೀವನ ಆಗಲ್ಲ ಅಂತ ನನಗೆ ಒಂದು ದೊಡ್ಡ ಪಾಠ ಕಲಿಸಿದೆ.. ಈಗ ಹಿಂಗೆ ಹಂಗೆ ಅಂತೇನೂ ಇಲ್ಲ.. ಏನು ಬರತ್ತೋ ಅದನ್ನ ಆರಿಸಿಕೊಂಡು ಪಾತ್ರ ಮಾಡಿಕೊಂಡು ಹೋಗುತ್ತಿರೋದು ಅಷ್ಟೇ.. ತಂದೆಯ ರೀತಿ ಒಳ್ಳೆಯ ಕಂಟೆಂಟ್ ಇರೋ ಸಿ‌ನಿಮಾ ಮಾಡಬೇಕು ಅನ್ನೋ ಆಸೆ ಇದೆ.. ಆದರೆ ಇದೇ ಬೇಕು ಅದೇ ಬೇಕು ಅಂತೇನು ಇಲ್ಲ.. ಜೀವನ ಬಹಳಷ್ಟು ಪಾಠಗಳನ್ನು ಕಲಿಸಿದೆ ಎಂದಿದ್ದಾರೆ.. ಇದೇ ನಿಜವಾದ ಜೀವನ.. ಯಾರೇ ಆಗಲಿ ಜೀವನ ಕಲಿಸುವ ಪಾಠಗಳ ಮುಂದೆ ಡಿಗ್ರಿಗಳು ಕಲಿಸೋದು ಏನೇನೂ ಇಲ್ಲ ಎಂಬುವುದು ಅಭಿಮನ್ಯು ಅವರ ಮನದ‌ ಮಾತುಗಳು. ಇನ್ನು ಅವರ ಮುಂದಿನ ಸಿನಿಮಾ ಜೀವನ ಚೆನ್ನಾಗಿರಲಿ.. ಒಳ್ಳೆಯ ಅವಕಾಶಗಳು ಅವರ ಕೈಹಿಡಿಯಲಿ. ನೂರಾರು ಕಲಾವಿದರಿಗೆ ಅವಕಾಶ ಕೊಟ್ಟ ದೊಡ್ಡ ನಿರ್ದೇಶಕ ಕಾಶೀನಾಥ್ ಪುತ್ರ ಅಭಿಮನ್ಯು ಸಿನೆಮಾ ರಂಗ‌ ಪ್ರತಿಭೆ ಗುರುತಿಸಿ ಮತ್ತೆ ಕೈಹಡಿಯಲಿ..

[widget id=”custom_html-3″]